भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

i/c

ಸಂಕ್ಷಿಪ್ತ

  • in charge.
  • in command.
  • internal combustion.

Ia

ಸಂಕ್ಷಿಪ್ತ

Iowa.

IA

ಸಂಕ್ಷಿಪ್ತ

  • (ಬ್ರಿಟಿಷ್‍ ಪ್ರಯೋಗ) Institute of Actuaries.
  • Iowa.

IAEA

ಸಂಕ್ಷಿಪ್ತ

International Atomic Energy Agency.

iamb

ನಾಮವಾಚಕ

= iambus.

iambic

ಗುಣವಾಚಕ

(ಛಂದಸ್ಸು) ಅಯಾಂಬಸ್‍ ಗಣಗಳ, ಗಣಗಳುಳ್ಳ, ಯಾ ಗಣಗಳನ್ನು ಬಳಸುವ.

iambic

ನಾಮವಾಚಕ

(ಛಂದಸ್ಸು) (ಸಾಮಾನ್ಯವಾಗಿ ಬಹುವಚನದಲ್ಲಿ) ಅಯಾಂಬಿಕ್‍ (ಗಣದ) ವೃತ್ತ, ಪದ್ಯ.

iambus

ನಾಮವಾಚಕ

ಅಯಾಂಬಸ್‍:

  • (ಇಂಗ್ಲಿಷ್‍ ಛಂದಸ್ಸು) ಒಂದು ಸ್ವರಭಾರವಿಲ್ಲದ ಅಕ್ಷರ, ತರುವಾಯ ಒಂದು ಸ್ವರಭಾರವಿರುವ ಅಕ್ಷರ ಇರುವ ಗಣ, ($\cup$).
  • (ಗ್ರೀಕ್‍ ಛಂದಸ್ಸು) ಒಂದು ಲಘು, ಅನಂತರ ಒಂದು ಗುರು ಇರುವ ಗಣ ($\cup$ – ).

IATA

ಸಂಕ್ಷಿಪ್ತ

International Air Transport Association.

iatrogenic

ಗುಣವಾಚಕ

(ರೋಗದ ವಿಷಯದಲ್ಲಿ) ವೈದ್ಯಜನ್ಯ; ವೈದ್ಯಕೀಯ ಪರೀಕ್ಷೆಯಿಂದ ಯಾ ಚಿಕಿತ್ಸೆಯಿಂದ ಆದ.

ib

ಸಂಕ್ಷಿಪ್ತ

ibidem.

IBA

ಸಂಕ್ಷಿಪ್ತ

(ಬ್ರಿಟಿಷ್‍ ಪ್ರಯೋಗ) Independent Broadcasting Authority.

Iberian

ಗುಣವಾಚಕ

ಪುರಾತನ ಐಬೀರಿಯ ದೇಶದ; ಈಗಿನ ಸ್ಪೇನ್‍ ಮತ್ತು ಪೋರ್ಚುಗಲ್‍ ಸೇರಿ ಆದ ಪರ್ಯಾಯ ದ್ವೀಪದ.

Iberian

ನಾಮವಾಚಕ

  • ಪುರಾತನ ಐಬೀರಿಯ ದೇಶದವನು.
  • ಐಬೀರಿಯ ದೇಶದ ಭಾಷೆ.

Ibero-

ಸಮಾಸ ಪೂರ್ವಪದ

ಐಬೀರಿಯ ದೇಶ(ದ) ಮತ್ತು – ಎಂಬರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ: Ibero-American.

ibex

ನಾಮವಾಚಕ

ಐಬೆಕ್ಸ್‍; ಆಲ್ಪ್‍‘ ಮತ್ತು ಅಪೆನೈನ್‍ ಪರ್ವತಗಳ ಮೇಲೆ, ಮುಖ್ಯವಾಗಿ ಎತ್ತರದ ಪ್ರದೇಶಗಳಲ್ಲಿ ಜೀವಿಸುವ, ಹಿಂದಕ್ಕೆ ಬಾಗಿದ ಉದ್ದನೆಯ ಕೊಂಬುಗಳುಳ್ಳ ಕಾಡು ಮೇಕೆ, ಹೋತ.

ibid.

ಸಂಕ್ಷಿಪ್ತ

ibidem.

ibidem

ಕ್ರಿಯಾವಿಶೇಷಣ

ಅದೇ (ಇದೇ) ಗ್ರಂಥ, ಪ್ರಕರಣ, ವಾಕ್ಯವೃಂದ, ಮೊದಲಾದವುಗಳಲ್ಲಿ.

ibis

ನಾಮವಾಚಕ

ಪದಗುಚ್ಛ

ಐಬಿಸ್‍; ಬಾಗುಕೊಕ್ಕಿನ ಬೆಳ್ಳಕ್ಕಿ; ಬೆಚ್ಚನೆಯ ಹವೆ ಇರುವ ಪ್ರದೇಶಗಳ ಸರೋವರಗಳಲ್ಲಿ ಮತ್ತು ಜವುಗುಗಳಲ್ಲಿ ವಾಸಿಸುವ, ಬಾಗು ಕೊಕ್ಕಿನ, ಕೊಕ್ಕರೆಯಂಥ ಹಕ್ಕಿ. sacred ibis ಪವಿತ್ರ ಐಬಿಸ್‍; ಪ್ರಾಚೀನ ಈಜಿಪ್ಟಿನವರು ಪೂಜಿಸುತ್ತಿದ್ದ, ಬಿಳಿಯ ಐಬಿಸ್‍ ಹಕ್ಕಿ.

IBM

ಸಂಕ್ಷಿಪ್ತ

International Business Machines.

Search Dictionaries

Loading Results

Follow Us :   
  Download Bharatavani App
  Bharatavani Windows App