भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

jackdaw

ನಾಮವಾಚಕ

ಜ್ಯಾಕ್‍ಡಾ; ಕಾಗೆ ಕುಲದ, ಸೂರುಗಳ ಮೇಲೆ ಪದೇ ಪದೇ ಬರುವ, ಎತ್ತರವಾದ ಕಟ್ಟಡಗಳಲ್ಲಿ ಗೂಡು ಕಟ್ಟುವ, ಕುತೂಹಲ ಪ್ರಕೃತಿಯ ಸಣ್ಣ ಪಕ್ಷಿ.

jackeroo

ನಾಮವಾಚಕ

= 1jackaroo.

jackeroo

ಅಕರ್ಮಕ ಕ್ರಿಯಾಪದ

= 2jackaroo.

jacket

ನಾಮವಾಚಕ

ಪದಗುಚ್ಛ

ನುಡಿಗಟ್ಟು

in their jackets (ಅಲೂಗೆಡ್ಡೆ ಮೊದಲಾದವುಗಳ ವಿಷಯದಲ್ಲಿ) ಸಿಪ್ಪೆಸಹಿತ; ಸಿಪ್ಪೆ ಸುಲಿಯದೆ, ತೆಗೆಯದೆ: potatoes cooked in their jackets ಸಿಪ್ಪೆ ಸುಲಿಯದೆ ಬೇಯಿಸದೆ ಅಲೂಗೆಡ್ಡೆಗಳ್ಳು. $^2$dust one’s jacket.

  • ಜಾಕೆಟ್ಟು; ಜಾಕೀಟು; ಕಂಚುಕ; ಕವಚ:
    1. ಗಂಡಸಿನ ಅಥವಾ ಹೆಂಗಸಿನ, ತೋಳುಳ್ಳ ನಡುವಂಗಿ.
    2. ಅದೇ ರೀತಿ ಧರಿಸುವ ಇತರ ವಸ್ತು.
  • ಹಂಡೆಕವಚ; ಹಂಡೆ ಹೊದಿಕೆ; ರಕ್ಷಣೆ, ಶಾಖ ತಡೆತ, ಮೊದಲಾದವಕ್ಕಾಗಿ ಬಾಯ್ಲರಿನ ಅಥವಾ ಕುದಿಹಂಡೆಯ ಸುತ್ತಲೂ ಹೊದಿಸುವ ಹೊದಿಕೆ, ಆವರಣ, ಕವಚ.
  • (ಪುಸ್ತಕದ) ಹೊರ – ಹೊದಿಕೆ, ಕವಚ, ಮುಸುಕು; ಮಾರಾಟಕ್ಕಾಗಿ ಪ್ರದರ್ಶಿಸುವ ಪುಸ್ತಕದ ಮೇಲ್ಗಡೆಯ, ಬಣ್ಣದ ಚಿತ್ರ ಮೊದಲಾದವುಗಳಿರುವ, ಸಡಿಲವಾದ ಮರೆ ಹಾಳೆ.
  • ಪ್ರಾಣಿಯ (ನೈಸರ್ಗಿಕ) ಮೈ ಕೂದಲು.
  • ಆಲೂಗೆಡ್ಡೆಯ ಸಿಪ್ಪೆ (ಮುಖ್ಯವಾಗಿ ಉಂಡೆಯಾಗಿ ಬೇಯಿಸಿದಾಗಿನದು).

jacket

ಸಕರ್ಮಕ ಕ್ರಿಯಾಪದ

  • ನಡುವಂಗಿ ಅಥವಾ ಕವಚ-ತೊಡಿಸು.
  • (ರೂಪಕವಾಗಿ) ಹೊರಕವಚದಲ್ಲಿ ಮುಚ್ಚು; ಮುಸುಕು – ಹಾಕು, ತೊಡಿಸು: reports which had been jacketed ಮುಸುಕು ತೊಡಿಸಿದ, ಮರೆಮಾಚಿದ – ವರದಿಗಳು.

jacket potato

ನಾಮವಾಚಕ

ಸಿಪ್ಪೆ ಸಹಿತ ಬೇಯಿಸಿ ಬಡಿಸಿದ ಆಲೂಗೆಡ್ಡೆ.

jackfish

ನಾಮವಾಚಕ

ಜ್ಯಾಕ್‍ ಮೀನು:

  • ಮೊನಚು ಮೂತಿಯ ಚೂಪು ಹಲ್ಲುಗಳುಳ್ಳ, ಇಸಾಕ್ಸ್‍ ಲೂಸಿಯಸ್‍ ಕುಲದ. ಹೊಟ್ಟೆಬಾಕ ಮೀನು.
  • ಇಸೋಸಿಡೇ ವಂಶದ ಯಾವುದೇ ಮೀನು.

jackfruit

ನಾಮವಾಚಕ

  • ಹಲಸಿನ ಮರ.
  • ಹಲಸಿನ ಹಣ್ಣು.

jackhammer

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಗಾಳಿ – ಸುತ್ತಿಗೆ, ಬೈರಿಗೆ; ವಾಯುಚಾಲಿತ ಸುತ್ತಿಗೆ ಅಥವಾ ಬೈರಿಗೆ.

jackknife

ನಾಮವಾಚಕ

  • ದೊಡ್ಡ ಮಡಿಚು – ಚಾಕು, ಚೂರಿ. Figure: jack-knife
  • (ಮೈಯನ್ನು ಮೊದಲು ಎರಡಾಗಿ ಬಗ್ಗಿಸಿಕೊಂಡು ನೀರಿನಲ್ಲಿ ಮುಳುಗಿ, ಬಳಿಕ ಮೈಯನ್ನು ನೀಡಿಕೊಳ್ಳುವ) ಮಡಿಚು ಮುಳುಗು; ಮಡಿಚು ಡೈವ್‍.
  • (ಕೀಲುಗಳಿಂದ ನಡುವೆ ಮಡಿಚುವಂತೆ ಮಾಡಿರುವ ಲಾರಿ ಮೊದಲಾದ ವಾಹನಗಳ) ಆಕಸ್ಮಿಕ ಮಡಿಚು.

jackknife

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಮಡಿಚು ಚಾಕುವಿನಿಂದ ಕತ್ತರಿಸು, ಇರಿ. (ಮಡಿಚು ಚಾಕುವಿನಂತೆ) ಮಧ್ಯೆ ಮಡಿಚಿಕೊ.

jackplane

ನಾಮವಾಚಕ

ಜ್ಯಾಕ್‍ ವಿಮಾನ; ದುರ್ಗಮವಾದ ಪ್ರಯಾಣಕ್ಕಾಗಿ ನಿರ್ಮಿಸಿದ ಮಧ್ಯಮ ಗಾತ್ರದ ವಿಮಾನ.

jackpot

ನಾಮವಾಚಕ

ಪದಗುಚ್ಛ

hit the jackpot

  • (ಪೋಕರ್‍ ಆಟ) ಭಾರಿ ಬಾಜಿ; [ಎರಡು ಗುಲಾಮ (ಜಾಕಿ) ಅಥವಾ ಇನ್ನೂ ಉತ್ತಮವಾದ ಎಲೆಗಳುಳ್ಳ ಆಟಗಾರನು] ಬಾಚಿಕೊಳ್ಳುವ ಬಾಜಿ ಹಣದ (ಪಂಥ ಪಣದ) ಮೊತ್ತ.
  • (ಯಾವುದೇ ಅದೃಷ್ಟ ಪರೀಕ್ಷೆಯಲ್ಲಿ ಅಥವಾ ಲಾಟರಿಯಲ್ಲಿ ಗೆದ್ದುಕೊಂಡ) ಭಾರಿ ಬಹುಮಾನ.

jackrabbit

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಮೆರಿಕದ ಪ್ರೇಯ್‍ರಿ ಹುಲ್ಲುಗಾವಲುಗಳಲ್ಲಿ ವಾಸಿಸುವ, ಉದ್ದನೆಯ ಕಿವಿಗಳೂ ಹಿಂಗಾಲುಗಳೂ ಉಳ್ಳ) ಹೆಮ್ಮೊಲ.

jacksnipe

ನಾಮವಾಚಕ

ಪುಟ್ಟ ಉಲ್ಲಂಗಿ ಹಕ್ಕಿ.

jackstaff

ನಾಮವಾಚಕ

(ನೌಕಾಯಾನ) ಧ್ವಜಸ್ತಂಭ; ಬಾವುಟದ ಕಂಬ; ಕೂವೆಕಂಬದ ತುದಿಯಲ್ಲಿ ಬಾವುಟ ಹಾರಿಸಲು ನೆಟ್ಟ ಸಣ್ಣ ಕಂಬ.

jackstone

ನಾಮವಾಚಕ

(ಅಣೆಕಲ್ಲಾಟ ಮೊದಲಾದವುಗಳಲ್ಲಿ ಬಳಸುವ) ಪುಟ್ಟ ದುಂಡುಗಲ್ಲು ಅಥವಾ (ಲೋಹದ) ಗುಂಡು, ಗೋಲಿ.

jackstraw

ನಾಮವಾಚಕ

  • (ಮರ, ಮೂಳೆ, ಮೊದಲಾದವುಗಳ) ಸಣ್ಣ ಚೆಕ್ಕೆ; ಸಿಗುರು.
  • (ಬಹುವಚನದಲ್ಲಿ) ಚೆಕ್ಕೆ ಆಟ; ಮರ, ಮೂಳೆ, ಮೊದಲಾದವುಗಳ ಸಣ್ಣ ಸಿಗುರುಗಳ ಗುಡ್ಡೆಯಿಂದ, ಉಳಿದ ಸಿಗುರುಗಳನ್ನು ಕೆಡವದಂತೆ ಒಂದೊಂದಾಗಿ ತೆಗೆದುಹಾಕಿ ಗುಡ್ಡೆಯನ್ನು ಕರಗಿಸುವ ಒಂದು ಆಟ.

Jacob sheep

ನಾಮವಾಚಕ

ಜೇಕಬ್‍ ಕುರಿ; ಮೈಮೇಲೆಲ್ಲ ಚುಕ್ಕೆಗಳಿರುವ, ಆಕರ್ಷಕ ರೂಪದ ಕುರಿ ತಳಿ.

Jacob’s ladder

ನಾಮವಾಚಕ

  • (ಸಸ್ಯವಿಜ್ಞಾನ) ಜೇಕಬ್‍ನ ಏಣಿ; ಬಿಳಿ ಅಥವಾ ನೀಲಿ ಹೂ ಬಿಡುವ, ಏಣಿಯಂತೆ ಕಾಣುವ, ಸಂಯುಕ್ತ ಎಲೆಯುಳ್ಳ, ಪೋಲೆಮೋನಿಯಂ ಜಾತಿಯ, ಯೂರೋಪಿಯನ್‍ ಸಸ್ಯ.
  • (ನೌಕಾಯಾನ) ಮರದ ಮೆಟ್ಟಿಲುಗಳುಳ್ಳ ನೂಲೇಣಿ. Figure: Jacob’s ladder
  • ಮುಗಿಯದ ಬಕೆಟ್‍ ಸಾಲು; ಕೊನೆಯೇ ಇಲ್ಲದ ಬಕೆಟ್ಟುಗಳ ಪಂಕ್ತಿ, ಶ್ರೇಣಿ.

Search Dictionaries

Loading Results

Follow Us :   
  Download Bharatavani App
  Bharatavani Windows App