भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kaffir corn

ನಾಮವಾಚಕ

= Kaffir(3).

Kaffir lily

ನಾಮವಾಚಕ

ಕ್ಯಾಹರ್‍ ಲಿಲಿ ದಕ್ಷಿಣ ಆಹ್ರಿಕದ, ಕ್ಲಿವಿಯ ಮಿನಿಯೇಟ ಕುಲದ, ಬಣ್ಣಬಣ್ಣದ ಹೂ ಬಿಡುವ ಲಿಲಿ ಗಿಡ.

kaffiyeh

ನಾಮವಾಚಕ

= keffiyeh.

Kafir

ನಾಮವಾಚಕ

ಕಾಹರ:

  • (ಇಸ್ಲಾಮ್‍) ಪಾಷಂಡ; ವಿಧರ್ಮಿ; ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲದವನು.
  • ಏಷ್ಯಾ ಖಂಡದ ಕಾಹಿರಸ್ತಾನದವನು.

Kafkaesque

ಗುಣವಾಚಕ

ಕ್ಯಾಹ್ಕ ಸದೃಶ; ಮುಖ್ಯವಾಗಿ ದುಃಸ್ವಪ್ನ ಸದೃಶವಾದ ಗುಣದಲ್ಲಿ ಕ್ಯಾಹ್ಕ (ಮರಣ 1924) ಎಂಬ ಜರ್ಮನ್‍ ಲೇಖಕನ ಬರಹಗಳನ್ನು ಹೋಲುವ.

kaftan

ನಾಮವಾಚಕ

caftan ಎಂಬುದರ ರೂಪಾಂತರ.

kago

ನಾಮವಾಚಕ

ಕಾಗೋ; ಬುಟ್ಟಿಪಲ್ಲಕ್ಕಿ; ಬುಟ್ಟಿಯಂತೆ ಹೆಣೆದು, ಅಡ್ಡೆ ಮರದ ಮೇಲೆ ತೂಗುಬಿಟ್ಟ, ಜಪಾನಿನ ಪಲ್ಲಕ್ಕಿ.

kail

ನಾಮವಾಚಕ

= kale.

kailyard

ನಾಮವಾಚಕ

= kaleyard.

kain

ನಾಮವಾಚಕ

(ಮಲಯಾ ಭಾಷೆಯಲ್ಲಿ) ಸರಾಂಗ್‍; ಮಲಯಾ ದೇಶದ ರಾಷ್ಟ್ರೀಯ ಉಡುಪು.

kainit

ನಾಮವಾಚಕ

= kainite.

kainite

ನಾಮವಾಚಕ

ಕೈನಿಟ್‍; ಪೊಟ್ಯಾಸಿಯಮ್‍ ಮತ್ತು ಮೆಗ್ನೀಸಿಯಂ ಲವಣಗಳ ತಯಾರಿಕೆಗಾಗಿಯೂ ಫಲವತ್ಕಾರಕವಾಗಿಯೂ ಬಳಸುವ ${\rm MgSO}_4$ ${\rm KCL} {\rm 3H}_2$ O ಸಂಯೋಜನೆಯ ಒಂದು ನೈಸರ್ಗಿಕ ಪದಾರ್ಥ.

kaiser

ನಾಮವಾಚಕ

(ಚರಿತ್ರೆ) ಕೈಸರ್‍; ಚಕ್ರವರ್ತಿ; ಸಮ್ರಾಟ;ಸಾರ್ವಭೌಮ (ಮುಖ್ಯವಾಗಿ ಜರ್ಮನಿಯ ಚಕ್ರವರ್ತಿ, ಆಸ್ಟ್ರಿಯದ ಚಕ್ರವರ್ತಿ ಯಾ ಪವಿತ್ರ ರೋಮನ್‍ ಸಾಮ್ರಾಜ್ಯದ ಚಕ್ರವರ್ತಿ).

kaisership

ನಾಮವಾಚಕ

(ಮುಖ್ಯವಾಗಿ ಜರ್ಮನಿ, ಆಸ್ಟ್ರಿಯಾ ಯಾ ಪವಿತ್ರ ರೋಮನ್‍ ಚಕ್ರಾಧಿಪತ್ಯದ) ಕೈಸರಗಿರಿ; ಚಕ್ರವರ್ತಿಯ, ಸಮ್ರಾಟನ ಪದವಿ; ಸಾರ್ವಭೌಮತ್ವ.

kajawah

ನಾಮವಾಚಕ

ಕಜಾವ; ಒಂಟೆ – ಡೋಲಿ, ತೊಟ್ಟಿಲು; (ಸ್ತ್ರೀಯರಿಗೆ ವಾಹನವಾಗಿ ಬಳಸುವ, ಒಂಟೆಯ ಎರಡು ಬಗಲಿಗೂ ತೂಗಕಟ್ಟಿದ) ಡೋಲಿ, ತೊಟ್ಟಿಲು.

kaka

ನಾಮವಾಚಕ

ಕಾಕಾ; ನ್ಯೂಸಿಲೆಂಡಿನ ಆಲಿವ್‍ ಕಂದುಬಣ್ಣದ ಗಿಣಿ ಜಾತಿ.

kakapo

ನಾಮವಾಚಕ

ಗೂಬೆಗಿಣಿ; ನ್ಯೂಸಿಲೆಂಡಿನ ಗೂಬೆಯಾಕಾರದ ನಿಶಾಚರ ಗಿಣಿ.

kakemono

ನಾಮವಾಚಕ

ತೂಗು(ಚಿತ್ರ)ಪಟ; ಸಾಮಾನ್ಯವಾಗಿ ರೇಷ್ಮೆ ಬಟ್ಟೆಯ ಮೇಲೆ ಬರೆದು, ಬೇಕಾದಾಗ ಬಿಚ್ಚಿ, ಗೋಡೆಯ ಮೇಲೆ ತೂಗಹಾಕಬಹುದಾದ, ಬರಹ ಯಾ ಚಿತ್ರವನ್ನೊಳಗೊಂಡ, ಜಪಾನಿನ ಸುರುಳಿ ಪಟ; ಭಿತ್ತಿಪಟ.

kakistocracy

ನಾಮವಾಚಕ

ದುಷ್ಟಪ್ರಭುತ್ವ; ಆಸುರೀಪ್ರಭುತ್ವ; ರಾಷ್ಟ್ರದ ಅತ್ಯಂತ ದುಷ್ಟರ ಸರ್ಕಾರ.

kala-azar

ನಾಮವಾಚಕ

ಕಾಳಬೇನೆ; ಕಾಳಜ್ವರ; ಭಾರತ ಮೊದಲಾದ ಪೂರ್ವದೇಶಗಳಲ್ಲಿ ಕಂಡುಬರುವ ಮಲೇರಿಯಾ ತರಹದ, ಉಗ್ರವಾದ ಸೋಂಕು ಜ್ವರ.

Search Dictionaries

Loading Results

Follow Us :   
  Download Bharatavani App
  Bharatavani Windows App