भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kampong

ನಾಮವಾಚಕ

ಕ್ಯಾಂಪಾಂಗ್‍; ಮಲಯ ದೇಶದ ಹಳ್ಳಿ ಯಾ ಸುತ್ತಲೂ ಆವರಣವಿರುವ ಪ್ರದೇಶ.

Kampuchean

ನಾಮವಾಚಕ

= $^1$Cambodian.

Kampuchean

ಗುಣವಾಚಕ

= $^2$Cambodian.

Kan.

ಸಂಕ್ಷಿಪ್ತ

Kansas.

kana

ನಾಮವಾಚಕ

ಕಾನ; ಜಪಾನೀ ಭಾಷೆಯ ಅನೇಕ ವರ್ಣಮಾಲೆಗಳಲ್ಲಿ ಒಂದು.

kanaka

ನಾಮವಾಚಕ

ಕನಾಕ:

  • (ಮುಖ್ಯವಾಗಿ ಹಿಂದೆ ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡಿನಲ್ಲಿ ಕಬ್ಬಿನ ಗದ್ದೆಗಳಲ್ಲಿ ಬಲಾತ್ಕಾರವಾಗಿ ಕೆಲಸ ಮಾಡಿಸುತ್ತಿದ್ದ) ಸೌತ್‍ಸೀ ಐಲೆಂಡಿನ ನಿವಾಸಿ.
  • ಹವಾಯ್‍ ದ್ವೀಪವಾಸಿ.

Kanarese

ನಾಮವಾಚಕ

(ಬಹುವಚನ ಅದೇ)

  • ಕನ್ನಡವನ್ನಾಡುವವನು; ಕನ್ನಡಿಗ.
  • ಕನ್ನಡ (ಭಾಷೆ).

kangaroo

ನಾಮವಾಚಕ

ಕಾಂಗರೂ:

  • ಆಸ್ಟ್ರೇಲಿಯ, ಟ್ಯಾಸ್ಮೇನಿಯ ಮೊದಲಾದ ದೇಶಗಳಲ್ಲಿ ವಾಸಿಸುವ, ಹೊಟ್ಟೆಯ ಮೇಲುಪದರದಲ್ಲಿ ಚೀಲವನ್ನು ಹೊಂದಿದ್ದು ಅದರಲ್ಲಿ ಮರಿಗಳನ್ನು ಇಟ್ಟುಕೊಳ್ಳುವ, ಕುಪ್ಪಳಿಸುವ ಒಂದು ಪ್ರಾಣಿ. Figure: kangaroo a
  • (ಬಹುವಚನದಲ್ಲಿ) (ಅಶಿಷ್ಟ) ಪಶ್ಚಿಮ ಆಸ್ಟ್ರೇಲಿಯಾದ ಗಣಿ ಕಂಪೆನಿ ಷೇರುಗಳು ಯಾ ಷೇರು ವ್ಯಾಪಾರಿಗಳು.
  • (ಹಿಂದೆ ಬೀಳದಂತೆ ತಡೆಯಲು, ಇಳಿಜಾರಾಗಿ ಮಾಡಿದ ಪೀಠವಿರುತ್ತಿದ್ದ) ಬೈಸಿಕಲ್ಲು.
  • ಆಸ್ಟ್ರೇಲಿಯದವನು.

kangaroo closure

ನಾಮವಾಚಕ

ಕಾಂಗರೂ – ಮುಕ್ತಾಯ; ಸಮಾಪ್ತಿ; ಕಾಂಗರೂ ಮುಗಿತ; ಕೆಲವು ತಿದ್ದುಪಡಿಗಳನ್ನು ಮಂಡಿಸಿದಾಗ ಪಾರ್ಲಿಮೆಂಟಿನ ಅಧ್ಯಕ್ಷನು ಕೆಲವನ್ನು ಮಾತ್ರ ಚರ್ಚೆಗಾಗಿ ಆರಿಸಿಕೊಂಡು ಉಳಿದವನ್ನು ತಳ್ಳಿಬಿಡುವ ಮುಕ್ತಾಯ.

kangaroo court

ನಾಮವಾಚಕ

ಕಾಂಗರೂ ನ್ಯಾಯಾಲಯ; ಸಂಪುಗಾರರು ಮೊದಲಾದವರು ನ್ಯಾಯಬಾಹಿರವಾಗಿ ರಚಿಸಿದ ಕೋರ್ಟು, ನ್ಯಾಯಲಯ.

kangaroo dog

ನಾಮವಾಚಕ

ಕಾಂಗರೂ ನಾಯಿ; ಕಾಂಗರೂಗಳನ್ನು ಬೇಟೆಯಾಡಲು ಬಳಸುವ ನಾಯಿ.

kangaroo hare

ನಾಮವಾಚಕ

ಕಾಂಗರೂ ಮೊಲ; ಹೊಟ್ಟೆಚೀಲವುಳ್ಳ ಸಣ್ಣ ಮೊಲ.

kangaroo mouse

ನಾಮವಾಚಕ

ಕಾಂಗರೂ ಇಲಿ; ಹೊಟ್ಟೆಚೀಲವುಳ್ಳ ಸಣ್ಣ ಇಲಿ.

kangaroo paw

ನಾಮವಾಚಕ

ಕಾಂಗರೂ ಪಂಜ; ಹಸುರು ಮತ್ತು ಕೆಂಪು ಹೂಗಳನ್ನು ಬಿಡುವ, ಆಸ್ಟ್ರೇಲಿಯಾದ ಒಂದು ಸಸ್ಯ.

kangaroo vine

ನಾಮವಾಚಕ

ಕಾಂಗರೂ ಬಳ್ಳಿ; ಸಿಸಸ್‍ ಅಂಟಾರ್ಕ್‍ಟಿಕ ಕುಲದ, ಹಲ್ಲಿನಂಥ ಏಣುಳ್ಳ ಎಲೆಗಳುಳ್ಳ, ನಿತ್ಯಹರಿದ್ವರ್ಣದ ಬಳ್ಳಿ.

kangaroo-rat

ನಾಮವಾಚಕ

  • = rat kangaroo.
  • ಆಗ್ನೇಯ ಅಮೆರಿಕದ, ಹೊಟ್ಟೆ ಚೀಲವುಳ್ಳ ಒಂದು ದಂಶಕ (ಪ್ರಾಣಿ). Figure: kangaroo rat

kanji

ನಾಮವಾಚಕ

ಕಾನ್ಜೀ; ಚೀನೀ ಲಿಪಿಗಳನ್ನು ಬಳಸಿಕೊಂಡು ಬರೆದ ಜಪಾನೀ ಬರಹ.

Kannada

ನಾಮವಾಚಕ

ಕನ್ನಡ (ಭಾಷೆ).

kanoon

ನಾಮವಾಚಕ

(ಪರ್ಷಿಯಾ ಯಾ ಅರ್ಯಾಬಿಕ್‍) ಕನೂನ್‍; 50ರಿಂದ 60 ತಂತಿಗಳುಳ್ಳ ಸೆದರ್‍ನಂಥ ಒಂದು ತಂತಿವಾದ್ಯ.

Kans.

ಸಂಕ್ಷಿಪ್ತ

(ಉತ್ತರ ಅಮೆರಿಕದ) Kansas (ರಾಜ್ಯ).

Search Dictionaries

Loading Results

Follow Us :   
  Download Bharatavani App
  Bharatavani Windows App