भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kopje

ನಾಮವಾಚಕ

= koppie.

koppie

ನಾಮವಾಚಕ

(ದಕ್ಷಿಣ ಆಹ್ರಿಕದ) ಸಣ್ಣಗುಡ್ಡ; ದಿಣ್ಣೆ; ಮೊರಡಿ.

koradji

ನಾಮವಾಚಕ

(ಆಸ್ಟ್ರೇಲಿಯ) ಆದಿವಾಸಿ ಮಾಂತ್ರಿಕ, ಮಂತ್ರವಾದಿ; ಮಾಟ, ಮಂತ್ರ, ಮೊದಲಾದವುಗಳನ್ನು ಮಾಡುವವನು.

Koran

ನಾಮವಾಚಕ

ಕೊರಾನು; ಖುರಾನು; ಪೈಗಂಬರ್‍ ಮಹಮ್ಮದರಿಗೆ ದೇವರು ಪ್ರಕಟಿಸಿದ, ಪೈಗಂಬರರು ಮುಖತಃ ಉಪದೇಶಿಸಿದ, ಆರ್ಯಾಬಿಕ್‍ ಭಾಷೆಯಲ್ಲಿರುವ, ಮಹಮ್ಮದೀಯರ ಧಾರ್ಮಿಕ ತತ್ತ್ವಗಳ ಪವಿತ್ರ ಗ್ರಂಥ.

Koranic

ಗುಣವಾಚಕ

ಕೊರಾನಿನ, ಕೊರಾನಿಗೆ ಸಂಬಂಧಿಸಿದ ಯಾ ಅದರಲ್ಲಿ ಹೇಳಿರುವ.

Korean

ನಾಮವಾಚಕ

ಕೊರಿಯಾ ದೇಶದವನು ಯಾ ಆ ದೇಶದ ಭಾಷೆ.

Korean

ಗುಣವಾಚಕ

ಕೊರಿಯಾ – ದೇಶದ, ಜನರ ಯಾ ಭಾಷೆಯ.

korfball

ನಾಮವಾಚಕ

ಕಾರ್ಹ್‍ಬಾಲ್‍; 6 ಗಂಡಸರು ಮತ್ತು 6 ಹೆಂಗಸರಿರುವ ತಂಡಗಳು ಆಡುವ, ಬ್ಯಾಸ್ಕೆಟ್‍ ಬಾಲಿನಂಥ ಒಂದು ಆಟ.

kosher

ಗುಣವಾಚಕ

  • ಕೋಷರ್‍; (ಆಹಾರದ ಯಾ ಅದನ್ನು ತಿನ್ನುವ ಯಾ ಮಾರುವ ಅಂಗಡಿಯ ವಿಷಯದಲ್ಲಿ) ಯೆಹೂದ್ಯ ಧರ್ಮದ ವಿಧಿಗಳಿಗೆ ಅನುಗುಣವಾದ.
  • (ಆಡುಮಾತು) ಸರಿಯಾದ; ಸಾಚಾ; ಕ್ರಮಬದ್ಧವಾದ; ನ್ಯಾಯಸಮ್ಮತವಾದ.

kosher

ನಾಮವಾಚಕ

  • ಕೋಷರ್‍ ಆಹಾರ, ತಿನಿಸು.
  • ಕೋಷರ್‍ (ಮಾರುವ) ಅಂಗಡಿ.

koto

ನಾಮವಾಚಕ

ಕೋಟೋ; ಉದ್ದವಾದ, ಮುಖ್ಯವಾಗಿ ರೇಷ್ಮೆಯ 13 ತಂತಿಗಳುಳ್ಳ ಜಪಾನಿನ ಒಂದು ವಾದ್ಯ.

kotow

ನಾಮವಾಚಕ

= 1kowtow.

kotow

ಅಕರ್ಮಕ ಕ್ರಿಯಾಪದ

= 2kowtow.

koumiss

ನಾಮವಾಚಕ

ಕೂಮಿಸ್‍; ಕುದುರೆಯ ಯಾ ಇತರ ಪ್ರಾಣಿಗಳ ಹಾಲನ್ನು ಹುಳಿಸಿ ತಯಾರಿಸಿದ, ಔಷಧಿಯಾಗಿ ಯಾ ಏಷ್ಯಾದ ಅಲೆಮಾರಿಗಳು ಪಾನೀಯವಾಗಿ ಕುಡಿಯುವ ಮದ್ಯ.

kourbash

ನಾಮವಾಚಕ

ಕೂರ್‍ಬ್ಯಾಷ್‍; (ತುರ್ಕಿ ಹಾಗೂ ಈಜಿಪ್ಟಿನಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲು ಬಳಸುವ, ಮುಖ್ಯವಾಗಿ ನೀರುಕುದುರೆಯ) ತೊಗಲ – ಕೊರಡೆ, ಚಬಕು, ಚಾವಟಿ.

kowtow

ನಾಮವಾಚಕ

(ದೇವರ ಪೂಜೆಯಲ್ಲಿ ಭಕ್ತಿಯ ಕುರುಹಾಗಿ ಯಾ ಶರಣಾಗತಿಯ ಸೂಚಕವಾಗಿ, ಚೀನೀಯರು ನೆಲಕ್ಕೆ ಹಣೆ ಮುಟ್ಟಿಸಿ ಮಾಡುವ) ಸಾಷ್ಟಾಂಗ – ಪ್ರಣಾಮ, ನಮಸ್ಕಾರ.

kowtow

ಅಕರ್ಮಕ ಕ್ರಿಯಾಪದ

  • ನೆಲಕ್ಕೆ ಹಣೆಮುಟ್ಟಿಸು; ಸಾಷ್ಟಾಂಗ ಪ್ರಣಾಮ ಮಾಡು.
  • (ಯಾರಿಗೇ ಆಗಲಿ) ತೊತ್ತಿನಂತೆ ವರ್ತಿಸು; ದಾಸನಂತೆ ನಡೆದುಕೊ; ಗುಲಾಮೀ ಮನೋಭಾವ ತೋರಿಸು; ಕಿಂಕರಭಾವ ತೋರಿಸು; ಅತಿ ದೈನ್ಯದಿಂದ ವರ್ತಿಸು.

KP

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಸೈನ್ಯ, ಆಡುಮಾತು)

  • ಅಡುಗೆಯವರ ಸಹಾಯಕ್ಕಾಗಿ ವಿಶೇಷವಾಗಿ ನೇಮಿಸಿದ ಸೈನಿಕ.
  • ಅಡುಗೆಮನೆಯ ಕೆಲಸ, ಕಾರ್ಯ (kitchen police ಎಂಬುದರ ಸಂಕ್ಷಿಪ್ತ).

Kr

ಸಂಕೇತ

(ರಸಾಯನವಿಜ್ಞಾನ) krypton (ಧಾತು).

kraal

ನಾಮವಾಚಕ

ಕ್ರಾಲ್‍:

  • ಕೊಪ್ಪಲು; (ದಕ್ಷಿಣ ಆಹ್ರಿಕದಲ್ಲಿ) ಬೇಲಿಯಿಂದ ಸುತ್ತುಗಟ್ಟಿದ ಗುಡಿಸಲುಗಳ ಹಳ್ಳಿ.
  • ದನಗಳ ಕೊಟ್ಟಿಗೆ ಯಾ ಕುರಿಗಳ ರೊಪ್ಪ.

Search Dictionaries

Loading Results

Follow Us :   
  Download Bharatavani App
  Bharatavani Windows App