भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kulturkampf

ನಾಮವಾಚಕ

(ಚರಿತ್ರೆ) ಸಾಂಸ್ಕೃತಿಕ – ಸಂಗ್ರಾಮ, ಯುದ್ಧ, ಹೋರಾಟ; ಮುಖ್ಯವಾಗಿ ಶಾಲೆಗಳ ಮೇಲಿನ ಹತೋಟಿಯ ವಿಷಯದಲ್ಲಿ ನಾಗರಿಕ ಮತ್ತು ಚರ್ಚಿನ ಅಧಿಕಾರಿಗಳ ನಡುವಣ ಘರ್ಷಣೆ, ಸಂಘರ್ಷ, ತಿಕ್ಕಾಟ.

kumara

ನಾಮವಾಚಕ

(ನ್ಯೂಸಿಲೆಂಡ್‍) ಸಿಹಿ ಗೆಣಸು; ಬೆಲ್ಲಗೆಣಸು.

kumis(s)

ನಾಮವಾಚಕ

= koumiss.

kummel

ನಾಮವಾಚಕ

(ಜೀರಿಗೆ, ಸೋಂಪು, ಮೊದಲಾದ ಬೀಜಗಳನ್ನು ಹಾಕಿ ಪರಿಮಳಗೊಳಿಸಿದ) ಕುಮಲ್‍ ಮದ್ಯ.

kumquat

ನಾಮವಾಚಕ

  • = cumquat.
  • ಕಿತ್ತಳೆ ಜಾತಿಯ ಹಣ್ಣು ಬಿಡುವ, ಹಾರ್ಚುನೆಲ ಕುಲದ, ಯಾವುದೇ ಕುರುಚಲು ಗಿಡ ಯಾ ಸಣ್ಣ ಮರ.

kung fu

ನಾಮವಾಚಕ

ಕುಂಗ್‍ ಹೂ; ಕರಾಟೆಯ ಚೀಣೀ ಬಗೆ.

kurbash

ನಾಮವಾಚಕ

= kourbash.

kurchatovium

ನಾಮವಾಚಕ

(ರಸಾಯನವಿಜ್ಞಾನ) ಕರ್ಚಟೋವಿಯಮ್‍; ಪರಮಾಣು ಸಂಖ್ಯೆ 104 ಉಳ್ಳ ಯುರೇನಿಯಮ್‍ ಮೇಲಿನ ಧಾತುವಿಗೆ ರಷ್ಯನ್ನರು ಕೊಟ್ಟಿರುವ ಹೆಸರು, ಸಂಕೇತ Ku.

Kurd

ನಾಮವಾಚಕ

(ಇರಾನಿಯನ್‍ ಭಾಷೆಯನ್ನಾಡುವ) ಕುರ್ಡಿಸ್ತಾನದವನು; ಕುರ್ಡೀಯ; ಕುರ್ಡಿ; ಕರ್ಡ್‍.

kurdiatcha

ನಾಮವಾಚಕ

(ಆಸ್ಟ್ರೇಲಿಯ)

  • ಮೂಳೆ ಮಾಟ; ರೋಗ ಅಥವಾ ಸಾವನ್ನು ಉಂಟುಮಾಡುವ ಸಲುವಾಗಿ ಬುಡಕಟ್ಟಿನ ಜನರು ಮಾಟ ಮಂತ್ರ ಮಾಡಲು ಮೂಳೆಯನ್ನು ಬಳಸುವುದು.
  • ಮೂಳೆಮಾಟಗಾರ; ಮಾಟದ ಮೂಳೆಯನ್ನು ಮಾಟಕ್ಕೆ ತುತ್ತಾಗುವವನತ್ತ ತೋರಿಸಲು ಅಧಿಕಾರ ಕೊಡಲ್ಪಟ್ಟವನು.

Kurdish

ಗುಣವಾಚಕ

ಕರ್ಡಿಷ್‍:

  • ಕರ್ಡರ ಯಾ ಅವರಿಗೆ ಸಂಬಂಧಿಸಿದ.
  • ಕರ್ಡರು ಆಡುವ ಭಾಷೆಯ ಯಾ ಅದಕ್ಕೆ ಸಂಬಂಧಿಸಿದ.

Kurdish

ನಾಮವಾಚಕ

ಕರ್ಡಿಷ್‍; ಕರ್ಡರ ಇರಾನಿಯನ್‍ ಭಾಷೆ.

kurrajong

ನಾಮವಾಚಕ

ಗಟ್ಟಿ ನಾರು ನೀಡುವ ತೊಗಟೆಯುಳ್ಳ, ಆಸ್ಟ್ರೇಲಿಯದ ಒಂದು ಗಿಡ.

kursaal

ನಾಮವಾಚಕ

  • ಕುಅಸಾಲ್‍; (ಮುಖ್ಯವಾಗಿ ಜರ್ಮನಿಯಲ್ಲಿ ಖನಿಜಜಲದ ಊಟೆಯಿರುವ) ಆರೋಗ್ಯಧಾಮದ ಪ್ರವಾಸಿ ಗೃಹ.
  • = casino.

kurta

ನಾಮವಾಚಕ

ಕುರ್ತ; ಕುರ್ತಾ; ಹಿಂದೂ ಸ್ತ್ರೀ ಪುರುಷರು ಧರಿಸುವ, ಅಳ್ಳಕವಾದ ಅಂಗಿ.

kurtha

ನಾಮವಾಚಕ

= kurta.

kurtosis

ನಾಮವಾಚಕ

(ಸಂಖ್ಯಾಶಾಸ್ತ್ರ) ಕಕುದತೆ; ಕರ್ಟೋಸಿಸ್‍; ಆವರ್ತಗಳ ಹಂಚಿಕೆಯನ್ನು ನಿರೂಪಿಸುವ ವಕ್ರದಲ್ಲಿಯ ಶಿಖರಗಳು ಮೊನಚು ಯಾ ಚಪ್ಪಟೆಯಾಗಿರುವುದು.

kV

ಸಂಕ್ಷಿಪ್ತ

kilovolt(s).

kvass

ನಾಮವಾಚಕ

ಕ್ವಾಸ್‍; ರೈ ಧಾನ್ಯದಿಂದ ತೆಗೆಯುವ ರಷ್ಯದ ಬಿಯರು.

kW

ಸಂಕ್ಷಿಪ್ತ

= kilowatt(s).

Search Dictionaries

Loading Results

Follow Us :   
  Download Bharatavani App
  Bharatavani Windows App