भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

KWAC

ಸಂಕ್ಷಿಪ್ತ

(ಕಂಪ್ಯೂಟರ್‍) keyword and context.

kwacha

ನಾಮವಾಚಕ

ಕ್ವಾಚ; ದಕ್ಷಿಣ ಆಹ್ರಿಕದ ಸಾಂಬಿಯದ ಹಣದ ಏಕಮಾನ.

kwashiorkar

ನಾಮವಾಚಕ

ಕ್ವಾಷಿಯಾರ್ಕರ್‍; ಪ್ರೋಟೀನ್‍ ಕೊರತೆಯಿಂದ, ಮುಖ್ಯವಾಗಿ ಮಕ್ಕಳಲ್ಲಿ ಉಂಟಾಗುವ ಒಂದು ರೋಗ.

kWh

ಸಂಕ್ಷಿಪ್ತ

kilowatt-hour(s).

KWIC

ಸಂಕ್ಷಿಪ್ತ

(ಕಂಪ್ಯೂಟರ್‍) keyword in context.

KWOC

ಸಂಕ್ಷಿಪ್ತ

(ಕಂಪ್ಯೂಟರ್‍) keyword out of context.

Ky

ಸಂಕ್ಷಿಪ್ತ

Kentucky.

KY.

ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Kentucky.

kyanise

ಸಕರ್ಮಕ ಕ್ರಿಯಾಪದ

= kyanize.

kyanite

ನಾಮವಾಚಕ

ಕಯನೈಟ್‍; ಅಲ್ಯುಮಿನಿಯಂ ಸಿಲಿಕೇಟಿನ ನೀಲಿಬಣ್ಣದ ಸ್ಫಟಿಕೀಯ ಖನಿಜ.

kyanitic

ಗುಣವಾಚಕ

ಕಯನೈಟಿನ; ಕಯನೈಟಿಕ್‍.

kyanize

ಸಕರ್ಮಕ ಕ್ರಿಯಾಪದ

(ಮರ ಕೆಡದಂತೆ ಅದನ್ನು) ಮರ್ಕ್ಯುರಿಕ್‍ ಕ್ಲೋರೈಡ್‍ ದ್ರಾವಣದಿಂದ ಸಂಸ್ಕರಿಸು.

kyat

ನಾಮವಾಚಕ

ಕೀಯಾಟ್‍; ಬರ್ಮ ದೇಶದ ನಾಣ್ಯ.

kybosh

ನಾಮವಾಚಕ

kibosh ಎಂಬ ಪದದ ರೂಪಾಂತರ.

kyle

ನಾಮವಾಚಕ

(ಪಶ್ಚಿಮ ಸ್ಕಾಟ್ಲೆಂಡಿನಲ್ಲಿ, ದ್ವೀಪಕ್ಕೂ ದ್ವೀಪಕ್ಕೂ ಅಂದರೆ ದ್ವೀಪಗಳ ನಡುವೆ ಯಾ ದ್ವೀಪಕ್ಕೂ ಮುಖ್ಯ ಭೂಭಾಗಕ್ಕೂ ನಡುವೆ ಇರುವ) ಇಕ್ಕಟ್ಟಾದ ಜಲಸಂಧಿ.

kylie

ನಾಮವಾಚಕ

ಕೈಲಿ; ಆಸ್ಟ್ರೇಲಿಯದ ಬೂಮರಾಂಗ್‍; ಗಟ್ಟಿಮರದಿಂದ ಬಿಲ್ಲಿನಂತೆ ಬಗ್ಗಿಸಿ ಮಾಡಿದ, ಎಸೆದವನ ಬಳಿಗೆ ಹಿಂದಿರುಗಿ ಬರುವ, ಒಂದು ಶಸ್ತ್ರವಿಶೇಷ.

kylin

ನಾಮವಾಚಕ

ಕೀಲಿನ್‍; ಸ್ತ್ರೀಪುಂಸಕ ಮೃಗ; ಚೀನಾ ಹಾಗೂ ಜಪಾನಿನ ಮಣ್ಣಿನ ಕಲಾಕೃತಿಗಳ ಮೇಲೆ ಚಿತ್ರಿಸುವ ಅರ್ಧಭಾಗ ಹೆಣ್ಣು, ಅರ್ಧಭಾಗ ಗಂಡು ಕೂಡಿ ಆಗಿರುವ, ಒಂದು ಪೌರಾಣಿಕ ಪ್ರಾಣಿ.

kyloe

ನಾಮವಾಚಕ

  • (ಬ್ರಿಟಿಷ್‍ ಪ್ರಯೋಗ) ಸ್ಕಾಟ್ಲೆಂಡಿನಲ್ಲಿ ವಾಸಿಸುವ, ಉದ್ದಕೊಂಬಿನ, ಗಿಡ್ಡಗಾತ್ರದ ದನ.
  • ಈ ದನದ ತಳಿ.

kymograph

ನಾಮವಾಚಕ

ಕೈಮೊಗ್ರಾಹ್‍; ಏರಿಳಿತ ಲೇಖಿ; ಆರೋಹಾವರೋಹಲೇಖಿ; ಹ್ರಾಸವೃದ್ಧಿಲೇಖಿ; ಒತ್ತಡದ ಏರಿಳಿತಗಳನ್ನು, ಉದಾಹರಣೆಗೆ ಧ್ವನಿತರಂಗಗಳಲ್ಲಿನ ಯಾ ರಕ್ತನಾಳಗಳಲ್ಲಿನ ಏರಿಳಿತಗಳನ್ನು ದಾಖಲಿಸುವ ಉಪಕರಣ.

kymographic

ಗುಣವಾಚಕ

ಕೈಮೊಗ್ರ್ಯಾಹಿಕ್‍; ಏರಿಳಿತಲೇಖಿಯ; ಒತ್ತಡದ ಏರಿಳಿತಗಳನ್ನು ದಾಖಲಿಸುವ ಉಪಕರಣಕ್ಕೆ ಸಂಬಂಧಿಸಿದ ಯಾ ಅದರಿಂದ ತಯಾರಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App