भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

kyphosis

ಗುಣವಾಚಕ

(ವೈದ್ಯಶಾಸ್ತ್ರ) ಗೂನು; ಬೆನ್ನುಮೂಳೆಯು ಅತಿಯಾಗಿ ಹೊರಕ್ಕೆ ಬಾಗಿ ಆಗುವ ಗೂನು.

kyphotic

ಗುಣವಾಚಕ

(ವೈದ್ಯಶಾಸ್ತ್ರ) ಗೂನಿನ ಯಾ ಗೂನಿಗೆ ಸಂಬಂಧಿಸಿದ.

Kyrie

ನಾಮವಾಚಕ

  • ಯೂರೋಪಿನ ಪೂರ್ವ ದೇಶಗಳ ಚರ್ಚುಗಳಲ್ಲೂ ರೋಮನ್‍ ಕ್ಯಾಥೊಲಿಕ್‍ ಚರ್ಚುಗಳಲ್ಲೂ ಪ್ರಭುಭೋಜನ ಸಂಸ್ಕಾರದ ಪ್ರಾರ್ಥನೆಯ ಆದಿಯಲ್ಲಿ ಬರುವ ಸಂಕ್ಷಿಪ್ತ ಯಾಚನೆ.
  • ಈ ಯಾಚನೆಯ ಹಿನ್ನೆಲೆ ಗಾನ.
  • ಆಂಗ್ಲಿಕನ್‍ ಚರ್ಚಿನಲ್ಲಿ ಪ್ರಭುಭೋಜನ ಸಂಸ್ಕಾರದ ಪ್ರಾರ್ಥನೆಯಲ್ಲಿ ಉಪದೇಶಿಸುವ ದೈವಶಾಸನಗಳಿಗೆ ಪ್ರಾರ್ಥನೆಯಲ್ಲಿ ಭಾಗವಹಿಸುವವರು ಹೇಳುವ ಅಸ್ತುಕಾರ.

Kyrie eleison

ನಾಮವಾಚಕ

= Kyrie.

kyte

ನಾಮವಾಚಕ

(ಸ್ಕಾಟ್ಲೆಂಡ್‍) ಡೊಳ್ಳು ಹೊಟ್ಟೆ; ಗುಡಾಣದ ಹೊಟ್ಟೆ.

Search Dictionaries

Loading Results

Follow Us :   
  Download Bharatavani App
  Bharatavani Windows App