भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

muzzle-loader

ನಾಮವಾಚಕ

ತೆರೆದ ತುದಿಯ ಮೂಲಕ ಗುಂಡನ್ನು ತುಂಬುವ ಬಂದೂಕು.

muzzler

ನಾಮವಾಚಕ

  • (ಪ್ರಾಣಿಗೆ) ಬಾಯಿ ಕುಕ್ಕೆ ಕಟ್ಟುವವ, ಹಾಕುವವ.
  • ಮಸ ರ್‍; ತೆರೆದ ತುದಿಯ ಮೂಲಕ ಗುಂಡುತುಂಬುವ ಬಂದೂಕು.

muzzy

ಗುಣವಾಚಕ

  • ಮಂಕು – ಕವಿದ, ಬಡಿದ; ಗೆಲವಿಲ್ಲದ; ಉತ್ಸಾಹವಿಲ್ಲದ.
  • (ಮದ್ಯ ಕುಡಿದು) ಬೆಪ್ಪು ಬಡಿದಂತಿರುವ.
  • ಮುಸುಕಾದ; ಸ್ಪಷ್ಟವಾಗಿಲ್ಲದ; ಅಸ್ಪಷ್ಟ.

MV

ಸಂಕ್ಷಿಪ್ತ

  • motor vessel.
  • muzzle velocity.
  • megavolt(s).

MVO

ಸಂಕ್ಷಿಪ್ತ

(ಯುನೈಟೆಡ್‍ ಕಿಂಗ್ಡಮ್‍ನಲ್ಲಿ) Member of the Royal Victorian Order.

MW

ಸಂಕ್ಷಿಪ್ತ

  • megawatt(s).
  • medium wave.

mW

ಸಂಕ್ಷಿಪ್ತ

milliwatt(s).

Mx.

ಸಂಕ್ಷಿಪ್ತ

  • maxwell(s).
  • Middlesex (ಇಂಗ್ಲೆಂಡಿನ ಒಂದು ಜಿಲ್ಲೆ).

MY

ಸಂಕ್ಷಿಪ್ತ

motor yacht.

my

ಸರ್ವನಾಮ

ಪದಗುಚ್ಛ

(ಉತ್ತಮ ಪುರುಷದ ಸರ್ವನಾಮದ ಷಷ್ಠೀ ವಿಭಕ್ತಿ ರೂಪ, ಏಕವಚನ)

  • ನನ್ನ; ನನಗೆ ಸೇರಿದ : my house ನನ್ನ ಮನೆ.
  • (ಪ್ರೀತಿ, ಸಹಾನುಭೂತಿ, ಹಾಸ್ಯ ಯಾ ಅನುಗ್ರಹ ತೋರುವ ಸಂದರ್ಭಗಳಲ್ಲಿ) ಸಂಬೋಧನೆಯ ರೂಪವಾಗಿ: my dear boy ಅಪ್ಪಾ ಮಗು. my dear, darling(ನನ್ನ) ಪ್ರಿಯ, ಪ್ರಿಯೆ.
  • ಆಶ್ಚರ್ಯ ಸೂಚಕ ಉದ್ಗಾರಗಳಲ್ಲಿ: my God! ಅಯ್ಯೋ ದೇವರೆ! ಭಗವಂತ!
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು)ಮಾತಾಡುತ್ತಿರುವವನ ಗಂಡ, ಹೆಂಡತಿ, ಮಕ್ಕಳು, ಮೊದಲಾದವರನ್ನು ಸೂಚಿಸುವಾಗ: my Johny’s ill again ನನ್ನ ಜಾನಿಗೆ ಮತ್ತೆ ಹುಷಾರಿಲ್ಲ.

my-

ಸಮಾಸ ಪೂರ್ವಪದ

= myo- (ಸ್ವರಾದಿಪದಕ್ಕೆ ಸೇರಿಸುವಾಗ myo- ಎಂಬುದರ ರೂಪಾಂತರ).

myalgia

ನಾಮವಾಚಕ

(ರೋಗಶಾಸ್ತ್ರ) ಸ್ನಾಯುಶೂಲೆ; ಸ್ನಾಯು ನೋವು; ಸ್ನಾಯುಗಳಲ್ಲಿ ಆಗುವ ನೋವು.

myalgic

ಗುಣವಾಚಕ

(ರೋಗಶಾಸ್ತ್ರ) ಸ್ನಾಯು ಶೂಲೆಯ; ಸ್ನಾಯುನೋವಿನ ಯಾ ಅದಕ್ಕೆ ಸಂಬಂಧಿಸಿದ.

myalism

ನಾಮವಾಚಕ

(ಮುಖ್ಯವಾಗಿ ವೆಸ್ಟ್‍ಇಂಡೀಸ್‍ ದ್ವೀಪಗಳಲ್ಲಿ ಮಾಡುವ) ಒಂದು ಬಗೆಯ ಮಾಟ, ಶೂನ್ಯ.

myall

ನಾಮವಾಚಕ

  • ಬೇಲಿಗಳಿಗೆ ಮತ್ತು ತಂಬಾಕು ಕೊಳವೆಗಳಿಗೆ ಬಳಸುವ, ಆಸ್ಟ್ರೇಲಿಯದ, ಸುಗಂಧವುಳ್ಳ ಜಾಲಿಮರ.
  • ಸಾಂಪ್ರದಾಯಿಕ (ರೀತಿಯಲ್ಲಿ ಜೀವನ ನಡೆಸುವ ಆಸ್ಟ್ರೇಲಿಯದ)– ಮೂಲನಿವಾಸಿ, ಆದಿವಾಸಿ.

myasthenia

ನಾಮವಾಚಕ

ಸ್ನಾಯು ದೌರ್ಬಲ್ಯ; ಸ್ನಾಯುಗಳ ಅಶಕ್ತತೆ.

mycelial

ಗುಣವಾಚಕ

(ಸಸ್ಯವಿಜ್ಞಾನ) ಕವಕ ಜಾಲದ (ಮೈಸೀಲಿಯಮ್‍) ಯಾ ಅದಕ್ಕೆ ಸಂಬಂಧಿಸಿದ.

mycelium

ನಾಮವಾಚಕ

(ಸಸ್ಯವಿಜ್ಞಾನ) ಕವಕಜಾಲ; ಮೈಸೀಲಿಯಮ್‍; ತೆಳುವಾದ ದಾರಗಳ ಜಾಲದಂತಿರುವ ಶಿಲೀಂಧ್ರದ ಬೆಳೆಯುವ ಭಾಗ.

Mycenaean

ಗುಣವಾಚಕ

(ಪ್ರಾಕ್ತನಶಾಸ್ತ್ರ) ಮೈಸಿನಿಯನ್‍ ಸಂಸ್ಕೃತಿಯ; ಗ್ರೀಸಿನ ಪುರಾತನ ನಗರವಾದ ಮೈಸೀನೀ ನಗರದ ನಿವೇಶನದಲ್ಲಿ ಸಿಕ್ಕಿರುವ ಅವಶೇಷಗಳಿಂದಲೂ ಹೋಮರ್‍ ಮಹಾಕವಿಯ ವರ್ಣನೆಗಳಿಂದಲೂ ತಿಳಿದು ಬರುವ (ಸುಮಾರು ಕ್ರಿಸ್ತಪೂರ್ವ 1500-1100 ನಡುವಣ) ಕಂಚಿನ ಯುಗದ ಸಂಸ್ಕೃತಿಯ.

Mycenaean

ನಾಮವಾಚಕ

ಮೈಸಿನಿಯನ್‍; ಮೈಸೀನೀ ನಗರದ ಯಾ ಮೈಸೀನೀ ಜಗತ್ತಿನ ನಿವಾಸಿ.

Search Dictionaries

Loading Results

Follow Us :   
  Download Bharatavani App
  Bharatavani Windows App