भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

mythomaniac

ನಾಮವಾಚಕ

ಸುಳ್ಳುಗೀಳಿನವ; ಮಿಥ್ಯಾರಕ್ತ; ವಿಷಯಗಳನ್ನು ಅತಿಶಯಿಸಿ ಹೇಳುವವನು ಯಾ ಅತಿಯಾಗಿ ಸುಳ್ಳನ್ನು ಹೇಳುವವನು.

mythomaniac

ಗುಣವಾಚಕ

ಸುಳ್ಳುಗೀಳಿನ; ಸುಳ್ಳನ್ನು ಅತಿಶಯಿಸಿ ಯಾ ಅತಿಯಾಗಿ ಹೇಳುವ ಪ್ರವೃತ್ತಿಯ.

mythopoeia

ನಾಮವಾಚಕ

ಪುರಾಣಸೃಷ್ಟಿ, ರಚನೆ; ಪುರಾಣಕಥೆಯನ್ನು ಸೃಷ್ಟಿಸುವುದು, ರಚಿಸುವುದು.

mythopoeic

ಗುಣವಾಚಕ

ಪುರಾಣ – ರಚನಾಕಾರಿ; ಪುರಾಣಕಥೆಗಳನ್ನು ರಚಿಸುವ; ಪುರಾಣ ರಚನೆಯ.

mythopoet

ನಾಮವಾಚಕ

ಪುರಾಣ(ಕಥಾ)ಕವಿ; ಪುರಾಣಗಳನ್ನು ರಚಿಸುವ ಕವಿ.

mythopoetic

ಗುಣವಾಚಕ

= mythopoeic.

mythopoetry

ನಾಮವಾಚಕ

ಪುರಾಣ(ರೂಪದ) – ಕಾವ್ಯ, ಕವಿತೆ.

mythus

ನಾಮವಾಚಕ

ಪುರಾಣ(ಕಥೆ).

myxedema

ನಾಮವಾಚಕ

(ಅಮೆರಿಕನ್‍ ಪ್ರಯೋಗ) = myxoedema.

myxo-

ಸಮಾಸ ಪೂರ್ವಪದ

ಲೋಳೆ(ಯ)– ಎಂಬರ್ಥದ ಸಮಾಸ ಪೂರ್ವಪದ.

myxoedema

ನಾಮವಾಚಕ

(ರೋಗಶಾಸ್ತ್ರ) ಮಿಕ್ಸೊಡೀಮ; ತೈರಾಯಿಡ್‍ ಗ್ರಂಥಿ ಸರಿಯಾಗಿ ಕೆಲಸ ಮಾಡದಿರುವುದರಿಂದ ಚರ್ಮದ ಕೆಳಗಿನ ಊತಕಗಳು ದಪ್ಪನಾಗಿ, ದೈಹಿಕ ತೂಕ ಹೆಚ್ಚಿ, ಬುದ್ಧಿಮಾಂದ್ಯ, ನಿತ್ರಾಣ ಮತ್ತು ಚಳಿಯನ್ನು ತಡೆದುಕೊಳ್ಳಲಾಗದಿರುವಿಕೆ ಮೊದಲಾದವು ಉಂಟಾಗುವ ಒಂದು ರೋಗ.

myxoma

ನಾಮವಾಚಕ

ಮಿಕ್ಸೋಮ; ಲೋಳೆಗಡ್ಡೆ; ಹೊಕ್ಕುಳ ಬಳ್ಳಿಯಲ್ಲಿ ಕಂಡುಬರುವಂಥ ಲೋಳೆಯ ಯಾ ಜೆಲೆಟಿನ್‍ನಂಥ ಊತಕಗಳ ಸೌಮ್ಯವಾದ, ಮಾರಕವಲ್ಲದ ಗೆಡ್ಡೆ.

myxomatosis

ನಾಮವಾಚಕ

ಮಿಕ್ಸಮಟೋಸಿಸ್‍; ಮಿಕ್ಸೋಮ ಗೆಡ್ಡೆಗಳು ಕಾಣಿಸಿಕೊಳ್ಳುವ, (ಮುಖ್ಯವಾಗಿ ಮೊಲಗಳಿಗೆ ಬರುವ) ಒಂದು ವೈರಸ್‍ ರೋಗ.

myxomatous

ಗುಣವಾಚಕ

ಮಿಕ್ಸೋಮ ರೋಗದ ಯಾ ಅದಕ್ಕೆ ಸಂಬಂಧಿಸಿದ ಲೋಳೆ ಗೆಡ್ಡೆಯ ಯಾ ಅದಕ್ಕೆ ಸಂಬಂಧಿಸಿದ.

myxomycete

ನಾಮವಾಚಕ

ತೇವ ಪ್ರದೇಶಗಳಲ್ಲಿ ಜೀವಿಸುವ, ಸಣ್ಣ ಅಕೋಶೀಯ ಜೀವಿಗಳ ತಂಡ.

myxovirus

ನಾಮವಾಚಕ

ಮಿಕ್ಸೋವೈರಸ್‍; ಇನ್‍ಹ್ಲುಎನ್‍ಸಾ ಜ್ವರದ ವೈರಸ್‍ಗಳನ್ನು ಒಳಗೊಂಡ ವರ್ಗಗಳಲ್ಲಿ ಒಂದು.

Search Dictionaries

Loading Results

Follow Us :   
  Download Bharatavani App
  Bharatavani Windows App