भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

nut-tree

ನಾಮವಾಚಕ

ಹೇಸಲ್‍ ಮರ; ಕಾಯಿ ಬಿಡುವ (ಮುಖ್ಯವಾಗಿ ಹೇಸಲ್‍ ಕಾಯಿ ಬಿಡುವ) ಕರಟಕಾಯಿ ಮರ.

nut-weevil

ನಾಮವಾಚಕ

ಕಾಯಿ ಜೀರುಂಡೆ; ಹಸುರು ಹಾಗೂ ಕಂದು ಹೇಸಲ್‍ ಕಾಯಿಗಳಲ್ಲಿ ಮೊಟ್ಟೆಯಿಡುವ, ಒಂದು ಜಾತಿಯ ಜೀರುಂಡೆ.

nutant

ಗುಣವಾಚಕ

(ಸಸ್ಯವಿಜ್ಞಾನ) ಜೋತು ಬಿದ್ದಿರುವ; ಇಳಿಬಿದ್ದಿರುವ; ಜೋಲಾಡುತ್ತಿರುವ,

nutation

ನಾಮವಾಚಕ

  • ತಲೆದೂಗುವಿಕೆ; ತಲೆದೂಗಣೆ; ತಲೆಯ ತೂಗಾಟ.
  • (ಖಗೋಳ ವಿಜ್ಞಾನ) ಭೂಮ್ಯಕ್ಷವಲನ; ಭೂವಲನ; ಭೂಮಿಯ ಅಕ್ಷವು ಯಾ ಧ್ರುವಗಳು ಸುತ್ತುತ್ತಿರುವ ಬುಗುರಿಯಂತೆ ನಿಯತಕಾಲಾನುಸಾರ ಓಲಾಡುವುದು.
  • ತಿರುಗುತ್ತಿರುವ ಬುಗುರಿಯ ತೂಗಾಟ, ಓಲಾಟ.
  • ಬೆಳೆಯುತ್ತಿರುವ ಸಸ್ಯ ಭಾಗ ಸುರುಳಿಯಾಕಾರದಲ್ಲಿ ಬೆಳೆಯುವುದು.

nutcase

ನಾಮವಾಚಕ

(ಅಶಿಷ್ಟ) ತಿಕ್ಕಲ; ಹುಚ್ಚ.

nutcracker

ನಾಮವಾಚಕ

  • (ಸಾಮಾನ್ಯವಾಗಿ ಬಹುವಚನದಲ್ಲಿ) ಕಾಯಿಕತ್ತರಿ; ಅಡಿಕೆ ಕತ್ತರಿ; ಅಡಿಕೆ ಮೊದಲಾದವನ್ನು ಕತ್ತರಿಸುವ, ಸೀಳುವ ಕತ್ತರಿ. Figure: nutcracker-1
  • (ಸ್ವಾಭಾವಿಕವಾಗಿಯೋ, ಹಲ್ಲಿಲ್ಲದ್ದರಿಂದಲೋ) ತುದಿಗಳು ಪರಸ್ಪರ ಹತ್ತಿರವಿರುವ, ಮುಂಚಾಚಿದ ಗದ್ದ ಮತ್ತು ಮೂಗು.

nutgall

ನಾಮವಾಚಕ

ರಂಗುಗಂಟು; ರಂಗಾರಿ ಓಕ್‍ ಮರದ ಮೇಲೆ ರೂಪುಗೊಳ್ಳುವ, ವರ್ಣ ದ್ರವ್ಯವಾಗಿ ಬಳಸುವ ಗಂಟು.

nuthatch

ನಾಮವಾಚಕ

ಕಾಯಿದಿನಿ; ಮರ ಹತ್ತಿಕಾಯಿ, ಕೀಟ, ಮೊದಲಾದವನ್ನು ತಿನ್ನುವ, ಸಿಟಿಡೇ ವಂಶಕ್ಕೆ ಸೇರಿದ ಚಿಕ್ಕ ಹಕ್ಕಿ.

nutlet

ನಾಮವಾಚಕ

ಸಣ್ಣ ಕಾಯಿ ಯಾ ಕರಟ ಕಾಯಿಯಂಥ ಹಣ್ಣು.

nutlike

ಗುಣವಾಚಕ

ನಟ್‍ನಂಥ; ತಿರುಪಿನಂಥ.

nutmeg

ನಾಮವಾಚಕ

  • ಜಾಯಿಕಾಯಿ ಮರ; ಜಾಕಾಯಿ ಮರ; ಮಿರಿಸ್ಟಿಕ ಹ್ರಾಗ್ರನ್ಸ್‍ ಕುಲಕ್ಕೆ ಸೇರಿದ, ಗಟ್ಟಿಯಾದ, ಗೋಳಾಕಾರದ ಸುವಾಸನೆಯ ಬೀಜವನ್ನು ಕೊಡುವ, ಇಂಡಿಯಾದ ನಿತ್ಯಹಸುರು ಮರ.
  • ಜಾಯಿಕಾಯಿ; ಜಾಕಾಯಿ; ಸಾಂಬಾರ ಪದಾರ್ಥವಾಗಿಯೂ ಔಷಧದಲ್ಲಿಯೂ ಬಳಸುವ ಇದರ ಬೀಜ.

nutmeg apple

ನಾಮವಾಚಕ

(ಜಾಪತ್ರೆಯೂ ಜಾಕಾಯಿಯೂ ದೊರೆಯುವ) ಜಾಯಿಕಾಯಿ ಹಣ್ಣು.

nutria

ನಾಮವಾಚಕ

ನ್ಯೂಟ್ರಿಯ; ದಕ್ಷಿಣ ಅಮೆರಿಕದ ಕಾಯ್ಪು (coypu) ಎಂಬ ದಂಶಕದ ತುಪ್ಪುಳು ಯಾ ಚರ್ಮ.

nutrient

ನಾಮವಾಚಕ

ಪೌಷ್ಟಿಕ (ದ್ರವ್ಯ); ಜೀವವನ್ನು ಪುಷ್ಟಿಗೊಳಿಸುವ, ಪೋಷಿಸುವ ಪದಾರ್ಥ.

nutrient

ಗುಣವಾಚಕ

ಪೌಷ್ಟಿಕ; ಪುಷ್ಟಿಕಾರಿ; ಜೀವವನ್ನು ಪೋಷಿಸುವ.

nutriment

ನಾಮವಾಚಕ

  • ಪೌಷ್ಟಿಕ ಆಹಾರ; ಪುಷ್ಟಿ ಕೊಡುವಂಥ ಆಹಾರ.
  • ಬೌದ್ಧಿಕ ಯಾ ಕಲಾತ್ಮಕ ಮೊದಲಾದ ಪುಷ್ಟಿ, ಪ್ರಚೋದನೆ.

nutrimental

ಗುಣವಾಚಕ

  • ಪೌಷ್ಟಿಕ; ಪುಷ್ಟಿದಾಯಕ ಆಹಾರದ ಗುಣಗಳಿರುವ.
  • ಪುಷ್ಟಿಕರವಾದ; ಪೌಷ್ಟಿಕ; ಪೋಷಕವಾದ; ಪುಷ್ಟಿಕೊಡುವಂಥ.

nutrition

ನಾಮವಾಚಕ

    1. ಪೋಷಣೆ; ಜೀವವನ್ನು ಸೂಕ್ತ ಆಹಾರದಿಂದ ಪೋಷಿಸುವುದು.
    2. ಆಹಾರ; ಪೋಷಕ ವಸ್ತು.
  • ಪೋಷಣ ಶಾಸ್ತ್ರ; ಪೋಷಣೆಯ ಶಾಸ್ತ್ರೀಯ ಅಧ್ಯಯನ.

nutritional

ಗುಣವಾಚಕ

ಪೋಷಣೆಯ, ಪೌಷ್ಟಿಕತೆಯ ಯಾ ಅದಕ್ಕೆ ಸಂಬಂಧಿಸಿದ.

nutritionist

ನಾಮವಾಚಕ

ಪೋಷಣ ಶಾಸ್ತ್ರಜ್ಞ; ಮಾನವ ಪೋಷಣೆಯನ್ನು ಅಧ್ಯಯನ ಮಾಡುವ ವ್ಯಕ್ತಿ ಯಾ ಅದರಲ್ಲಿ ತಜ್ಞ.

Search Dictionaries

Loading Results

Follow Us :   
  Download Bharatavani App
  Bharatavani Windows App