भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

nag

ನಾಮವಾಚಕ

  • (ಆಡುಮಾತು) ಕುದುರೆ.
  • ತಟ್ಟು; ಸಣ್ಣ ಸವಾರಿ (ಮಾಡುವ) ಕುದುರೆ.

Naga

ನಾಮವಾಚಕ

ನಾಗ:

  • (ಹಿಂದೂ ಪುರಾಣ) ಅರ್ಧ ಮಾನವ ಅರ್ಧಸರ್ಪವಾಗಿದ್ದು ಮಳೆ, ನದಿ, ಮೊದಲಾದವುಗಳ ಅಧಿದೇವತೆಗಳ ವಂಶಕ್ಕೆ ಸೇರಿದವನು.
  • ಭಾರತದ ಈಶಾನ್ಯ ಪ್ರದೇಶದ ನಾಗಾ ಗುಡ್ಡಗಾಡಿನ ಬುಡಕಟ್ಟಿಗೆ ಸೇರಿದವನು.

nagana

ನಾಮವಾಚಕ

ನಗಾನ; ಆಹಿಕದ ಉಷ್ಣ ವಲಯ ಪ್ರದೇಶಗಳಲ್ಲಿ ಟ್ಸಿಟ್ಸೀ ನೊಣದ ಮುಖಾಂತರ ಹರಡುವ, ಟ್ರಿಪನಸೋಮ್‍ ಸೂಕ್ಷ್ಮಜೀವಿಯಿಂದ ಬರುವ, ದನಗಳ ಮಾರಕ ರೋಗ.

nagger

ನಾಮವಾಚಕ

ಪೀಡಕ; ನಕ್ಷತ್ರಿಕ; ವ್ಯಕ್ತಿಯನ್ನು ಒಂದೇಸಮನಾಗಿ ಒತ್ತಾಯಿಸುವವನು, ಪೀಡಿಸುವವನು, ಕಾಡುವವನು.

naggingly

ಕ್ರಿಯಾವಿಶೇಷಣ

ಪೀಡಿಸುತ್ತಾ; ಕಾಡುತ್ತಾ; ನಕ್ಷತ್ರಿಕನಂತೆ.

nagor

ನಾಮವಾಚಕ

ನೇಗಾರ್‍; ಪಶ್ಚಿಮ ಆಹಿಕದ ಕೆಂಗಂದು ಬಣ್ಣದ ಜಿಂಕೆ.

Nah.

ಸಂಕ್ಷಿಪ್ತ

Nahum(ಬೈಬ್‍ಲ್‍, ಹಳೆಯ ಒಡಂಬಡಿಕೆ).

Nahuatl

ನಾಮವಾಚಕ

ನಾವಾಟಲ್‍:

  • ದಕ್ಷಿಣ ಮೆಕ್ಸಿಕೊ ಮತ್ತು ಆಸಟೆಕ್ಸ್‍ ಸೇರಿದಂತೆ ಮಧ್ಯ ಅಮೆರಿಕದ ಜನಸಮುದಾಯಕ್ಕೆ ಸೇರಿದವನು.
  • ಮಧ್ಯ ಅಮೆರಿಕದ ಜನ ಸಮುದಾಯದ ಭಾಷೆ.

Nahuatl

ಗುಣವಾಚಕ

(ದಕ್ಷಿಣ ಮೆಕ್ಸಿಕೊ ಮತ್ತು ಆಟೆಕ್ಸ್‍ ಸೇರಿದಂತೆ) ಮಧ್ಯ ಅಮೆರಿಕದ ಜನಸಮುದಾಯದ.

naiad

ನಾಮವಾಚಕ

  • (ಪುರಾಣ) ಜಲಕನ್ನಿಕೆ; ಜಲಾಭಿಮಾನಿ ದೇವಿ; ಜಲಾಪ್ಸರೆ.
  • ಡ್ರೇಗನ್‍ ಮಿಡತೆ ಮೊದಲಾದವುಗಳ ಲಾರ್ವ, ಮರಿಹುಳು.

nail

ನಾಮವಾಚಕ

ಪದಗುಚ್ಛ

  • ಉಗುರು; ನಖ.
  • (ಮೃಗಗಳ, ಹಕ್ಕಿಗಳ ಕಾಲಿನ) ಮೊನೆಯುಗುರು.
  • (ಮೃದು ಕೊಕ್ಕಿನ ಹಕ್ಕಿಗಳ) ಕೊಕ್ಕಿನ ಮೇಲ್ಭಾಗದಲ್ಲಿನ ಉಗುರು ಪದಾರ್ಥದ ಗಟ್ಟಿಗಂತಿ.
  • ಮೊಳೆ; ಆಣಿ.
  • ಗಜದ 1/16 ಭಾಗ; $2\frac{ 1} { 4}$ ಅಂಗುಲ (ಹಿಂದೆ ಬಳಸುತ್ತಿದ್ದ ಬಟ್ಟೆಯ ಒಂದು ಅಳತೆ).

nail

ಸಕರ್ಮಕ ಕ್ರಿಯಾಪದ

ಪದಗುಚ್ಛ

  • ಮೊಳೆಹೊಡೆ; ಮೊಳೆ ಹೊಡೆದು – ಭದ್ರಪಡಿಸು, ಬಂಧಿಸು.
  • (ವ್ಯಕ್ತಿ, ಗಮನ, ಮೊದಲಾದವನ್ನು) ಬಂಧಿಸು; ಚಲಿಸದಂತಿಡು; ನಾಟಿಸು: surpise nailed him to the spot ಆಶ್ಚರ್ಯದಿಂದ ಅವನು ನಿಶ್ಚಲನಾಗಿ ನಿಂತ.
  • (ಮನುಷ್ಯ, ವಸ್ತು, ಮೊದಲಾದವನ್ನು) ಭದ್ರಪಡಿಸು; ಹಿಡಿ; ನಿಲ್ಲಿಸಿಕೊ.

nail enamel

ನಾಮವಾಚಕ

(ಅಮೆರಿಕನ್‍ ಪ್ರಯೋಗ) = nail polish.

nail polish

ನಾಮವಾಚಕ

ಉಗುರು ಮೆರಗು; ಉಗುರು ಪಾಲಿಷ್‍.

nail varnish

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) = nail polish.

nail-brush

ನಾಮವಾಚಕ

ಉಗುರುಕುಂಚ; ಉಗುರು ಬ್ರಷ್ಷು; ಉಗುರನ್ನು ಸ್ವಚ್ಛಗೊಳಿಸುವ ಬ್ರಷ್ಷು.

nail-file

ನಾಮವಾಚಕ

= nail-scissors.

nail-head

ನಾಮವಾಚಕ

(ವಾಸ್ತುಶಿಲ್ಪ) ಮೊಳೆ ತಲೆ; ಕಟ್ಟಡದ ಒಂದು ರೀತಿಯ ಗೋಲು ಅಲಂಕಾರ.

nail-punch

ನಾಮವಾಚಕ

ಮೊಳೆ ಸುತ್ತಿಗೆ; ಮೇಲುಗಡೆ ಕಾಣಿಸದಂತೆ ಮೊಳೆಯನ್ನು ಒಳಕ್ಕೆ ಹೊಡೆದು ಇಳಿಸುವ ಸಲಕರಣೆ.

nail-scissors

ನಾಮವಾಚಕ

ಉಗುರು ಕತ್ತರಿ.

Search Dictionaries

Loading Results

Follow Us :   
  Download Bharatavani App
  Bharatavani Windows App