भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

namely

ಕ್ರಿಯಾವಿಶೇಷಣ

ಅಂದರೆ; ಏನೆಂದರೆ: only one boy was absent, namely Harish ಒಬ್ಬನೇ ಒಬ್ಬ ಹುಡುಗ, ಅಂದರೆ ಹರೀಶ್‍, ಗೈರುಹಾಜರಾಗಿದ್ದ.

namesake

ನಾಮವಾಚಕ

ಸಮಾನನಾಮಕ; ಸಮಾನ ನಾಮಧಾರಿ; ಅದೇ ಹೆಸರಿನವನು ಯಾ ಹೆಸರಿನದು: his namesake ಅವನ ಹೆಸರಿನ ಇನ್ನೊಬ್ಬ.

nan

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಅಜ್ಜಿ.

nana

ನಾಮವಾಚಕ

  • = nan.
  • ದಡ್ಡ; ಗುಗ್ಗು; ಗಾಂಪ.

nance

ನಾಮವಾಚಕ

  • ಹೆಣ್ಣಿಗ; ಹೆಣ್ಣಪ್ಪಿ; ಹೆಂಗಸಿನಂಥ – ಹುಡುಗ, ಗಂಡಸು.
  • ಸಲಿಂಗ ಕಾಮಿ(ಯಾದ ಗಂಡಸು).

nance

ಗುಣವಾಚಕ

  • (ಗಂಡಸಿನ ವಿಷಯದಲ್ಲಿ) ಹೆಣ್ಣಿಗ(ನಂಥ); ಹೆಣ್ಣಪ್ಪಿ; ಹೆಂಗಸಿನಂಥ.
  • (ಗಂಡಸಿನ ವಿಷಯದಲ್ಲಿ) ಸಲಿಂಗಕಾಮದ.

nancy

ನಾಮವಾಚಕ

= 1nance.

nancy

ಗುಣವಾಚಕ

= 2nance.

nancy boy

ನಾಮವಾಚಕ

= 1nance.

nankeen

ನಾಮವಾಚಕ

  • (ಹಳದಿ ಬಣ್ಣದ) ಹತ್ತಿಬಟ್ಟೆ; ಹತ್ತಿಯಿಂದ ಮಾಡಿದ ಹಳದಿ ಬಟ್ಟೆ.
  • (ಬಹುವಚನದಲ್ಲಿ) ಈ ಬಟ್ಟೆಯ ಷರಾಯಿ.
  • ಹಳದಿ ಯಾ ಮಾಸಲು ಹಳದಿ ಬಣ್ಣ.

nanna

ನಾಮವಾಚಕ

nan ಎಂಬುದರ ರೂಪಾಂತರ.

nanny

ನಾಮವಾಚಕ

  • ಹೆಣ್ಣು ಮೇಕೆ.
  • ಮಗುವಿನ ದಾದಿ.
  • (ರೂಪಕವಾಗಿ) ಅತಿಯಾದ ಜೋಪಾನದಿಂದ ಕಾಪಾಡುವ ವ್ಯಕ್ತಿ, ಸಂಸ್ಥೆ.
  • = nan.

nanny

ಸಕರ್ಮಕ ಕ್ರಿಯಾಪದ

(ಯಾವುದೋ ಒಂದನ್ನು) ಅತಿಯಾದ ಜೋಪಾನದಿಂದ ಕಾಪಾಡು.

nanny-goat

ನಾಮವಾಚಕ

= 1nanny\((1)\).

nano-

ಸಮಾಸ ಪೂರ್ವಪದ.

ಬಿಲಿಯನ್ನಿನ ಒಂದು ಭಾಗ; $10^-9$.

nanometre

ನಾಮವಾಚಕ

ನ್ಯಾನೋ ಮೀಟರ್‍; ಒಂದು ಮೀಟರಿನ ನೂರು ಕೋಟಿಯಲ್ಲಿ ಒಂದು ಭಾಗ.

nanosecond

ನಾಮವಾಚಕ

ನ್ಯಾನೋಸೆಕೆಂಡ್‍; ಸೆಕೆಂಡಿನ ಬಿಲಿಯನ್ನಿನಲ್ಲಿ (ನೂರು ಕೋಟಿಯಲ್ಲಿ) ಒಂದು ಭಾಗ.

naos

ನಾಮವಾಚಕ

(ಗ್ರೀಕ್‍ ಚರಿತ್ರೆ) ದೇವಸ್ಥಾನದ ಒಳಭಾಗ, ಗರ್ಭಗುಡಿ.

nap

ಅಕರ್ಮಕ ಕ್ರಿಯಾಪದ

ಪದಗುಚ್ಛ

ಹಗುರವಾಗಿ ನಿದ್ರೆಮಾಡು; ನಸುನಿದ್ರೆಮಾಡು. catch napping

  • ತೂಕಡಿಸುತ್ತಿರುವಾಗ ಹಿಡಿ; ನಿದ್ದೆ ಹೋಗುತ್ತಿರುವಾಗ ಹಿಡಿ.
  • (ಎಚ್ಚರಿಕೆಯಿಂದ ಇಲ್ಲದಿರುವಾಗ ಯಾ ಸುಳಿವುಕೊಡದೆ) ಹಠಾತ್ತಾಗಿ ಹಿಡಿದುಹಾಕು.
  • (ಕರ್ತವ್ಯವನ್ನು ಅಲಕ್ಷಿಸುತ್ತಿರುವಾಗ ಯಾ ಅದರಲ್ಲಿ ತಪ್ಪು ಮಾಡುತ್ತಿರುವಾಗ) ಫಕ್ಕನೆ ಹಿಡಿ; ಅನಿರೀಕ್ಷಿತವಾಗಿ ಹಿಡಿದು ಹಾಕು.

nap

ನಾಮವಾಚಕ

ಪದಗುಚ್ಛ

(ಮುಖ್ಯವಾಗಿ ಹಗಲಿನಲ್ಲಿನ) ನಸುನಿದ್ದೆ. take a nap(ಹಗಲಿನಲ್ಲಿ) ನಸುನಿದ್ರೆ ಮಾಡು; ಸ್ವಲ್ಪ ಹೊತ್ತು ನಿದ್ದೆ ಮಾಡು.

Search Dictionaries

Loading Results

Follow Us :   
  Download Bharatavani App
  Bharatavani Windows App