भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

ox-gall

ನಾಮವಾಚಕ

ಗೋರೋಚನ; ಹಸುವಿನ ಪಿತ್ತರಸದಿಂದ ತೆಗೆದ, ಔಷಧಿಯಲ್ಲಿ ಮತ್ತು ವರ್ಣಚಿತ್ರಗಳಲ್ಲಿ ಬಳಸುವ, ಹಳದಿ ಬಣ್ಣದ ವಸ್ತು.

ox-pecker

ನಾಮವಾಚಕ

ದನಕುಟಿಗ; ಪ್ರಾಣಿಗಳ ಮೈಮೇಲಿನ ಉಣ್ಣೆಗಳನ್ನು ತಿನ್ನುವ, ಆಹಿಕದ ಒಂದು ಹಕ್ಕಿ.

oxalate

ನಾಮವಾಚಕ

ಆಕ್ಸಲೇಟ್‍; ಆಕ್ಸಾಲಿಕ್‍ ಆಮ್ಲದ ಲವಣ ಯಾ ಎಸ್ಟರು.

oxalic acid

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಾಲಿಕ್‍ ಆಮ್ಲ; ಪುಳ್ಳಂಪರಚಿ ಸೊಪ್ಪಿನಲ್ಲಿರುವ, ವಿಷಕರವಾದ ಡೈಕಾರ್ಬಾಕ್ಸಿಲಿಕ್‍ ಆಮ್ಲ, ${\rm H}_2{\rm C}_2{\rm O}_4$.

oxalis

ನಾಮವಾಚಕ

  • ಆಕ್ಸಲೀಸ್‍; ಪುಳ್ಳಂಪರಚಿಯನ್ನೊಳಗೊಂಡ ಒಂದು ಸಸ್ಯಕುಲ.
  • ಪುಳ್ಳಂಪರಚಿ; ಹುಳಿ ಚಿಕ್ಕ; ಉಪ್ಪಿನ ಸೊಪ್ಪು.

oxbow

ನಾಮವಾಚಕ

  • ನೊಗದ ಕಮಾನು; ನೊಗದಲ್ಲಿ ಎತ್ತಿನ ಕತ್ತಿನ ಮೇಲೆ ಕೂರುವ V ಆಕಾರದ ಬಾಗು. Figure: oxbow-1
  • ನದಿಯ–ಕಮಾನು, ತಿರುವು; ಕುದುರೆಯ ಲಾಳದಾಕಾರದ ತಿರುವು.
  • ಕಮಾನುಕೆರೆ; ನದಿಯು ಕಮಾನಾಗಿ ತಿರುಗಿ, ಅದರ ಕಿರಿದಾದ ತುದಿಯ ಮೂಲಕ ಹೊರಕ್ಕೆ ಹರಿದಾಗ ರಚಿತವಾಗುವ ಕಮಾನಿನಾಕಾರದ ಕೆರೆ, ಸರೋವರ.

Oxbridge

ನಾಮವಾಚಕ

(ಮುಖ್ಯವಾಗಿ ನೂತನ ವಿಶ್ವವಿದ್ಯಾನಿಲಯಗಳಿಗೆ ವ್ಯತಿರಿಕ್ತವಾಗಿ) ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳು ಯಾ ಅವುಗಳ ಗುಣಲಕ್ಷಣಗಳು.

oxen

ನಾಮವಾಚಕ

ox ಎಂಬ ಪದದ ಬಹುವಚನ.

oxer

ನಾಮವಾಚಕ

= ox-fence.

Oxf.

ಸಂಕ್ಷಿಪ್ತ

Oxford.

Oxfam

ಸಂಕ್ಷಿಪ್ತ

Oxford Committee for Famine Relief.

Oxford

ನಾಮವಾಚಕ

ಆಕ್ಸ್‍ಹರ್ಡ್‍; ಇಂಗ್ಲೆಂಡಿನಲ್ಲಿ ವಿಶ್ವವಿದ್ಯಾನಿಲಯವಿರುವ ಒಂದು ಪಟ್ಟಣ.

Oxford accent

ನಾಮವಾಚಕ

ಆಕ್ಸ್‍ಹರ್ಡ್‍ ಉಚ್ಚಾರ(ಣೆ); ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದವರು ಮಾಡುವರೆಂದು ಭಾವಿಸಲಾಗಿರುವ ಇಂಗ್ಲಿಷ್‍ ಭಾಷೆಯ ಕೃತಕ ಉಚ್ಚಾರಣೆಯ ರೀತಿ, ಶೈಲಿ.

Oxford bags

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ದೊಗಲೆ ಷರಾಯಿ.

Oxford blue

ನಾಮವಾಚಕ

ಆಕ್ಸ್‍ಹರ್ಡ್‍ ನೀಲಿ; ಊದಾ ಛಾಯೆಯ ಯಾ ಬೂದಿ ಬಣ್ಣದ ಮಬ್ಬು ನೀಲಿ.

Oxford blue

ಗುಣವಾಚಕ

ಆಕ್ಸ್‍ಹರ್ಡ್‍ ನೀಲಿಬಣ್ಣದ.

Oxford clay

ನಾಮವಾಚಕ

(ಇಂಗ್ಲೆಂಡಿನ ಮಧ್ಯ ಜಿಲ್ಲೆಗಳಲ್ಲಿ ಹವಳಗಲ್ಲಿನ ಸ್ತರಗಳ ಕೆಳಗಡೆ ದೊರೆಯುವ) ಒಂದು ಬಗೆಯ ಜಿಗಟು ನೀಲಿ ಜೇಡಿ.

Oxford frame

ನಾಮವಾಚಕ

ಆಕ್ಸ್‍ಹರ್ಡ್‍ ಚೌಕಟ್ಟು; ಕಟ್ಟಿನ ಪಟ್ಟೆಗಳು ಮೂಲೆಗಳಲ್ಲಿ ಶಿಲುಬೆಯಂತೆ ಚಾಚಿಕೊಂಡಿರುವ (ಪಟದ) ಚೌಕಟ್ಟು.

Oxford Group

ನಾಮವಾಚಕ

ಆಕ್ಸ್‍ಹರ್ಡ್‍ ತಂಡ; ವೈಯಕ್ತಿಕ ಸಮಸೈಗಳನ್ನು ಚರ್ಚಿಸಲು, 1921ರಲ್ಲಿ ಆಕ್ಸ್‍ಹರ್ಡ್‍ನಲ್ಲಿ ಕೆಲವು ಗುಂಪುಗಳು ಆರಂಭಿಸಿದ, ಒಂದು ಧಾರ್ಮಿಕ ಚಳುವಳಿ.

Oxford Movement

ನಾಮವಾಚಕ

ಆಕ್ಸ್‍ಹರ್ಡ್‍ ಚಳುವಳಿ; ಚರ್ಚ್‍ ಆಹ್‍ ಇಂಗ್ಲೆಂಡ್‍ನಲ್ಲಿ ರೋಮನ್‍ ಕ್ಯಾಥೊಲಿಕ್‍ ತತ್ತ್ವಗಳನ್ನೂ ಧಾರ್ಮಿಕ ವಿಧಿಗಳನ್ನೂ ಮರಳಿ ಆಚರಣೆಗೆ ತರಬೇಕೆಂದು 1833ರಲ್ಲಿ ಆರಂಭವಾದ, ರೋಮನ್‍ ಕ್ಯಾಥೊಲಿಕ್‍ ಪುನರುಜ್ಜೀವನ ಚಳುವಳಿ.

Search Dictionaries

Loading Results

Follow Us :   
  Download Bharatavani App
  Bharatavani Windows App