भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Oxford shoes

ನಾಮವಾಚಕ

ಆಕ್ಸ್‍ಹರ್ಡ್‍ ಷೂಗಳು; ಮೇಲಡಿಯ ಮೇಲೆ ದಾರ ಕಟ್ಟುವ, ಕಡಿಮೆ ಎತ್ತರದ–ಷೂ, ಮೋಜ.

Oxford Tracts

ನಾಮವಾಚಕ

ಆಕ್ಸ್‍ಹರ್ಡ್‍ ಚಳುವಳಿಯ (ಕೆಲವು ಧಾರ್ಮಿಕ ಸಂಗ್ರಹ) ಪ್ರಕಟಣೆಗಳು.

oxherd

ನಾಮವಾಚಕ

ಗೋವಳಿಗ; ದನ ಕಾಯುವವನು; ದನಗಾಹಿ.

oxhide

ನಾಮವಾಚಕ

ದನದ–ಚರ್ಮ, ಚಕ್ಕಳ, ತೊಗಲು.

oxidant

ನಾಮವಾಚಕ

(ರಸಾಯನವಿಜ್ಞಾನ)= oxidizing agent.

oxidase

ನಾಮವಾಚಕ

(ಜೀವರಸಾಯನ ವಿಜ್ಞಾನ) ಆಕ್ಸಿಡೇಸ್‍; ಉತ್ಕರ್ಷಣ ಕ್ರಿಯೆಗೆ ನೆರವಾಗುವ ಮೂಲಕ ಜೀವವೈಜ್ಞಾನಿಕ ಉತ್ಕರ್ಷಣ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಯಾವುದೇ ಎಂಜೈಮು, ಮುಖ್ಯವಾಗಿ ಸೈಟೋಕ್ರೋಮ್‍ ಮೊದಲಾದ ಲೋಹಭರಿತ ಎಂಜೈಮುಗಳಲ್ಲಿ ಒಂದು.

oxidate

ಕ್ರಿಯಾಪದ

(ರಸಾಯನವಿಜ್ಞಾನ) = oxidize.

oxidation

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಡೇಷನ್‍; ಯಾವುದೇ ಧಾತು ಯಾ ಸಂಯುಕ್ತಕ್ಕೆ ಆಕ್ಸಿಜನ್‍ ಸೇರಿಸುವುದು, ಅದರಿಂದ ಹೈಡ್ರೊಜನ್‍ ತೆಗೆಯುವುದು, ಅದರಲ್ಲಿ ವಿದ್ಯುದೃಣ ಭಾಗದ ಪ್ರಮಾಣವನ್ನು ಹೆಚ್ಚಿಸುವುದು ಯಾ ಒಂದು ಪರಮಾಣು ಅಥವಾ ಅಯಾನ್‍ನಿಂದ ಇಲೆಕ್ಟ್ರಾನ್‍ಗಳನ್ನು ತೆಗೆಯುವುದು; ಆಕ್ಸಿಡೀಕರಣ.

oxidation dye

ನಾಮವಾಚಕ

ಆಕ್ಸಿಡೇಷನ್‍ ರಂಗು; ಉತ್ಕರ್ಷಣ ರಂಗು; ಬಟ್ಟೆಗೆ ಹಾಕಿದ ಮೇಲೆ ಅಲ್ಲಿಯೇ ಉತ್ಕರ್ಷಣ ಹೊಂದಿ ರೂಪುಗೊಳ್ಳುವ ಯಾವುದೇ ರಂಗು.

oxidation number

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಡೇಷನ್‍ ಸಂಖ್ಯೆ; ಉತ್ಕರ್ಷಣ ಸಂಖ್ಯೆ; ಯಾವುದೇ ಸಂಯುಕ್ತದಲ್ಲಿನ ನಿರ್ದಿಷ್ಟ ಧಾತು ಯಾ ಪರಮಾಣುವಿನ ಉತ್ಕರ್ಷಣ ಮಟ್ಟವನ್ನು ಸೂಚಿಸಲು ಬಳಸುವ ಧನಸಂಖ್ಯೆ ಯಾ ಋಣ ಸಂಖ್ಯೆ.

oxidation potential

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಡೇಷನ್‍ ವಿಭವ; ಉತ್ಕರ್ಷಣ ವಿಭವ; ವಿದ್ಯುದ್ರಾಸಾಯನಿಕ ಕೋಶದ ಆನೋಡ್‍ನಲ್ಲಿ ಉತ್ಕರ್ಷಣ ಕ್ರಿಯೆ ಜರುಗಲು ಅಗತ್ಯವಾಗುವ ವಿದ್ಯುದ್ವಿಭವ.

oxidation-reduction

ನಾಮವಾಚಕ

(ರಸಾಯನವಿಜ್ಞಾನ) ಉತ್ಕರ್ಷಣ–ಅಪಕರ್ಷಣ; ಒಂದರೊಡನೊಂದು ವರ್ತಿಸುವ ಎರಡು ರಾಸಾಯನಿಕಗಳಲ್ಲಿ ಒಂದು ಉತ್ಕರ್ಷಣಕ್ಕೂ ಇನ್ನೊಂದು ಅದರ ವಿರುದ್ದ ಕ್ರಿಯೆಯಾದ ಅಪಕರ್ಷಣಕ್ಕೂ ಒಳಗಾಗುವ ರಾಸಾಯನಿಕ ಕ್ರಿಯೆ.

oxidational

ಗುಣವಾಚಕ

= oxidative.

oxidative

ಗುಣವಾಚಕ

(ರಸಾಯನವಿಜ್ಞಾನ) ಆಕ್ಸಿಡೀಕರಣಶೀಲ; ಉತ್ಕರ್ಷಣಶೀಲ; ಉತ್ಕರ್ಷಣ ಸಾಮರ್ಥ್ಯವುಳ್ಳ: oxidative catalysts ಉತ್ಕರ್ಷಣಶೀಲ ಕ್ರಿಯಾವರ್ಧಕಗಳು.

oxide

ನಾಮವಾಚಕ

(ರಸಾಯನವಿಜ್ಞಾನ) ಆಕ್ಸೈಡು:

  • ಆಕ್ಸಿಜನ್‍ ಉಳ್ಳ ಯಾವುದೇ ದ್ವಿಧಾತು ಸಂಯುಕ್ತ: water is an oxide of hydrogen ನೀರು ಒಂದು ಹೈಡ್ರೊಜನ್‍ ಆಕ್ಸೈಡು.
  • ಆಕ್ಸಿಜನ್‍ ಮತ್ತು ಯಾವುದೇ ಕಾರ್ಬನಿಕ ರ್ಯಾಡಿಕಲ್‍ಗಳ ಸಂಯುಕ್ತ.

oxidisability

ನಾಮವಾಚಕ

= oxidizability.

oxidisable

ಗುಣವಾಚಕ

= oxidizable.

oxidisation

ನಾಮವಾಚಕ

= oxidation.

oxidise

ಕ್ರಿಯಾಪದ

= oxidize.

oxidiser

ನಾಮವಾಚಕ

= oxidizer.

Search Dictionaries

Loading Results

Follow Us :   
  Download Bharatavani App
  Bharatavani Windows App