भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

qu.

ಸಂಕ್ಷಿಪ್ತ

  • query.
  • question.

qua

ಸಂಯೋಜಕಾವ್ಯಯ

ಎಂದು; ಎಂಬುದಾಗಿ; ಹಾಗಿರುವುದರಿಂದ; ಎಂಬುವುದರಿಂದ; ಎಂಬ ಕಾರಣದಿಂದ; ಎಂಬ ಸ್ಥಾನಕ್ಕಾಗಿ ಯಾ ಅಧಿಕಾರಕ್ಕಾಗಿ: we respect the king not qua man but qua head of the state ನಾವು ರಾಜನನ್ನು ಗೌರವಿಸುವುದು ಆತನೊಬ್ಬ ಮನುಷ್ಯ ಎಂದಲ್ಲ, ಆತ ರಾಷ್ಟ್ರದ ಮುಖ್ಯಸ್ಥ ಎಂಬ ಕಾರಣದಿಂದ.

quack

ಅಕರ್ಮಕ ಕ್ರಿಯಾಪದ

  • (ಬಾತಿನ ವಿಷಯದಲ್ಲಿ) ಕ್ವ್ಯಾಕ್‍ ಕ್ವ್ಯಾಕ್‍ ಎನ್ನು.
  • (ಆಡು\-ಮಾತು) ಗಟ್ಟಿಯಾಗಿ, ಪೆದ್ದುಪೆದ್ದಾಗಿ – ಹರಟು.

quack

ನಾಮವಾಚಕ

(ಬಾತು ಮಾಡುವ) ಕ್ವ್ಯಾಕ್‍ ಕ್ವ್ಯಾಕ್‍ ಶಬ್ದ.

quack

ನಾಮವಾಚಕ

  • ಅಳಲೆಕಾಯಿ ಪಂಡಿತ; ಕಪಟ ವೈದ್ಯ; ವೈದ್ಯಕೀಯ ಪರಿಣತಿಯಿಲ್ಲದೆ ವೈದ್ಯತ್ತಿ ನಡೆಸುವವ.
  • ಕಪಟ ವಿದ್ವಾಂಸ; ಯಾವುದೇ ಕಲೆಯಲ್ಲಿ ಯಾ ಶಾಸ್ತ್ರದಲ್ಲಿ ವಿದ್ವಾಂಸನಂತೆ ನಟಿಸುವವ.
  • (ಅಶಿಷ್ಟ) ಯಾವನೇ ವೈದ್ಯ.

quack

ಗುಣವಾಚಕ

(ವಿಶೇಷಣವಾಗಿ) ವೈದ್ಯಕೀಯ ಪರಿಣತಿಯಿಲ್ಲದ ಯಾ ಅದಕ್ಕೆ ಸಂಬಂಧಿಸಿದ: quack cure ಅಳಲೆಕಾಯಿ ಚಿಕಿತ್ಸೆ.

quackery

ನಾಮವಾಚಕ

  • ಕಪಟ ಪಾಂಡಿತ್ಯ ಯಾ ಕೌಶಲ; ಪಾಂಡಿತ್ಯ ಯಾ ಕೌಶಲದ – ಸೋಗು, ವೇಷ.
  • ಕಪಟ ವೈದ್ಯ (ಚಿಕಿತ್ಸೆ, ತ್ತಿ).

quackish

ಗುಣವಾಚಕ

  • ಕಪಟ ವಿದ್ವಾಂಸನಂಥ.
  • ಕಪಟ ವೈದ್ಯನಂಥ.

quad

ನಾಮವಾಚಕ

(ಆಡುಮಾತು)= quadrangle.

quad

ನಾಮವಾಚಕ

(ಆಡುಮಾತು)= quadruplet\((1)\).

quad

ನಾಮವಾಚಕ

(ಮುದ್ರಣ) ಕ್ವಾಡ್‍; ತೆರಪು ಬಿಡಲು ಬಳಸುವ, ಲೋಹದ ಖಾಲಿ ಟೈಪು, ಮೊಳೆ.

quad

ನಾಮವಾಚಕ

= quadraphony.

quad

ಗುಣವಾಚಕ

= quadraphonic.

quadragenarian

ನಾಮವಾಚಕ

40 ರಿಂದ 49 ವರ್ಷಗಳ ಒಳಗಿರುವ ವ್ಯಕ್ತಿ.

quadragenarian

ಗುಣವಾಚಕ

40 ರಿಂದ 49 ವರ್ಷಗಳ.

Quadragesima

ನಾಮವಾಚಕ

(ಕ್ರೈಸ್ತಧರ್ಮ) ‘ಲೆಂಟ್‍’ ಉಪವಾಸ ವ್ರತದ 40 ದಿನಗಳಲ್ಲಿ ಬರುವ ಮೊದಲನೆ ಭಾನುವಾರ.

quadrangle

ನಾಮವಾಚಕ

  • ಚತುರ್ಭುಜಾತಿ (ಮುಖ್ಯವಾಗಿ ಚೌಕ ಯಾ ಆಯಾಕಾರ); ನಾಲ್ಕು ಬಾಹುಗಳ ಆತಿ.
  • ಚತುಶ್ಶಾಲೆ; ಚೌಕಾಂಗಳ; ಪ್ರಾಂಗಣ; ನಾಲ್ಕು ಕಡೆಗಳಲ್ಲೂ ಕಟ್ಟಡಗಳಿಂದ ಸುತ್ತುವರಿಯಲ್ಪಟ್ಟ ಅಂಗಳ.
  • ಪ್ರಾಂಗಣವುಳ್ಳ ಕಟ್ಟಡ.

quadrangular

ಗುಣವಾಚಕ

ನಾಲ್ಕು ಬಾಹುಗಳುಳ್ಳ; ಚತುರ್ಭುಜೀಯ; ಚತುರ್ಭುಜದ (ಮುಖ್ಯವಾಗಿ ಚೌಕ ಯಾ ಆಯಾಕಾರದ).

quadrant

ನಾಮವಾಚಕ

ಪಾದ; ಚತುರ್ಥ:

  • ವರ್ತುಲದ ಪರಿಧಿಯ ಕಾಲುಭಾಗ. Figure: quadrant-1
  • ವರ್ತುಲದಲ್ಲಿ ಪರಸ್ಪರ ಲಂಬವಾಗಿರುವ ಎರಡು ತ್ರಿಜ್ಯಗಳೂ ಅವುಗಳ ತುದಿಗಳನ್ನು ಸೇರಿಸುವ ಚಾಪವೂ ಸೇರಿ ರೂಪಿಸುವ ಆತಿ.
  • ಗೋಲದ ಕಾಲುಭಾಗ.
  • ವರ್ತುಲದ ಕಾಲುಭಾಗದ ಆತಿ ಇರುವ, ಅಳತೆ ಗೆರೆಗಳಿರುವ, ಲೋಹದ ಫಲಕ.
  • ಕೋನೀಯ ಅಳತೆಗಳನ್ನು ಮಾಡಲು ಬಳಸುವ, ಕಾಲು ವರ್ತುಲಾಕೃತಿಯ ಉಪಕರಣ.

quadrantal

ಗುಣವಾಚಕ

ಪಾದೀಯ; ಚತುರ್ಥೀಯ; ಪಾದದ; ಚತುರ್ಥದ.

Search Dictionaries

Loading Results

Follow Us :   
  Download Bharatavani App
  Bharatavani Windows App