भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

quadruple

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ನಾಲ್ಕರಿಂದ ಗುಣಿಸು; ಚತುರ್ಗುಣ ಮಾಡು. ನಾಲ್ಮಡಿಯಾಗು; ನಾಲ್ಕರಷ್ಟಾಗು; ಚತುರ್ಗುಣವಾಗು.

quadruplet

ನಾಮವಾಚಕ

  • ಚತುಷ್ಟಯ; ಒಂದೇ ಹೆರಿಗೆಯಲ್ಲಿ ಒಟ್ಟಿಗೆ ಹುಟ್ಟಿದ ನಾಲ್ಕು ಕೂಸುಗಳು.
  • (ಹೊಂದಿಕೆಯಾಗಿ ಕೆಲಸ ಮಾಡುವ) ನಾಲ್ಕು ಸಾಧನಗಳು; ಸಾಧನ ಚತುಷ್ಟಯ.
  • (ಸಂಗೀತ) ಸ್ವರಚತುಷ್ಟಯ; ಮೂರು ಸ್ವರಗಳನ್ನು ನುಡಿಸುವ ಅವಧಿಯಲ್ಲಿ ನುಡಿಸಬೇಕಾದ ನಾಲ್ಕು ಸ್ವರಗಳ ತಂಡ.

quadruplicate

ಗುಣವಾಚಕ

  • ನಾಲ್ಮಡಿಯ; ಚತುರ್ಗುಣದ.
  • ನಾಲ್ಕು ಪ್ರತಿಗಳನ್ನು ತೆಗೆದ.
  • (ನಾಲ್ಕು ಪ್ರತಿಗಳಲ್ಲಿ) ನಾಲ್ಕನೆಯ; ಚತುರ್ಥ; ನಾಲ್ಕನೆ ಪ್ರತಿ ಆದ.

quadruplicate

ನಾಮವಾಚಕ

ಪದಗುಚ್ಛ

(ನಾಲ್ಕು ಪ್ರತಿಗಳಲ್ಲಿ) ನಾಲ್ಕನೆಯ ಪ್ರತಿ; ಚತುರ್ಥ ಪ್ರತಿ. in quadruplicate ನಾಲ್ಕು ಪ್ರತಿಗಳಲ್ಲಿ.

quadruplicate

ಸಕರ್ಮಕ ಕ್ರಿಯಾಪದ

  • ನಾಲ್ಕರಿಂದ ಗುಣಿಸು; ಚತುರ್ಗುಣ ಮಾಡು.
  • ನಾಲ್ಕು ಪ್ರತಿ ಮಾಡು, ತೆಗೆ.

quadruplication

ನಾಮವಾಚಕ

  • ನಾಲ್ಕರಿಂದ ಗುಣಿಸುವುದು; ಚತುರ್ಗುಣನ.
  • ನಾಲ್ಕು ಪ್ರತಿ ತೆಗೆಯುವುದು.

quadruplicity

ನಾಮವಾಚಕ

  • ನಾಲ್ಮಡಿಯಾಗಿರುವಿಕೆ; ಚತುರ್ಗುಣತೆ.
  • ಚತುರ್ಮುಖತೆ; ಚತುರಂಶತೆ; ನಾಲ್ಕು ಅಂಶಗಳಾಗಿ ಯಾ ಮುಖಗಳಾಗಿ ಇರುವುದು.

quaestor

ನಾಮವಾಚಕ

ಕ್ವೀಸ್ಟರ್‍; (ಮುಖ್ಯವಾಗಿ ಆರ್ಥಿಕ ಹೊಣೆಗಾರಿಕೆ ಹೊತ್ತಿದ್ದ) ಇಬ್ಬರು ಪುರಾತನ ರೋಮನ್‍ ಅಧಿಕಾರಿ (ಮ್ಯಾಜಿಸ್ಟ್ರೇಟ್‍)ಗಳಲ್ಲಿ ಒಬ್ಬ.

quaestorial

ಗುಣವಾಚಕ

ಕ್ವೀಸ್ಟರನ ಯಾ ಕ್ವೀಸ್ಟರನಿಗೆ ಸಂಬಂಧಿಸಿದ.

quaestorship

ನಾಮವಾಚಕ

ಕ್ವೀಸ್ಟರ್‍ಗಿರಿ; ಕ್ವೀಸ್ಟರನ ಹುದ್ದೆ.

quaff

ಸಕರ್ಮಕ ಕ್ರಿಯಾಪದ

(ಸಾಹಿತ್ಯಕ)

  • ಗಟಗಟನೆ ಕುಡಿದುಬಿಡು; ಒಂದೇ ಗುಟುಕಿನಲ್ಲಿ ಕುಡಿದುಬಿಡು ( ಅಕರ್ಮಕ ಕ್ರಿಯಾಪದ ಸಹ).
  • (ಬಟ್ಟಲು ಮೊದಲಾದವನ್ನು ದೀರ್ಘ ಗುಟುಕುಗಳಲ್ಲಿ) ಕುಡಿದು ಬರಿದು ಮಾಡು.

quaffable

ಗುಣವಾಚಕ

ಗಟಗಟನೆ ಕುಡಿದು ಬಿಡಬಹುದಾದ, ಕುಡಿದು ಮುಗಿಸಬಹುದಾದ.

quaffer

ನಾಮವಾಚಕ

ಗಟಗಟನೆ ಕುಡಿಯುವವ.

quag

ನಾಮವಾಚಕ

ಜೌಗು (ಪ್ರದೇಶ); ಹುಲ್ಲು ಮುಚ್ಚಿಯೋ ನೋಡಲು ಗಟ್ಟಿಯೆಂದೋ ತೋರುವ, ಆದರೆ ಮೇಲೆ ನಡೆದಾಗ ಅದುರಿ ಕುಸಿಯುವ, ಉಸುಬು ನೆಲ.

quagga

ನಾಮವಾಚಕ

(ಹಿಂದೆ ದಕ್ಷಿಣ ಆಹ್ರಿಕದಲ್ಲಿದ್ದ) ತಲೆ, ಕತ್ತು ಮತ್ತು ದೇಹದ ಮುಂಭಾಗಗಳಲ್ಲಿ ಹಳದಿ – ಕಂದು ಪಟ್ಟೆಗಳಿದ್ದ, ವಂಶ ನಷ್ಟವಾದ, ಜೀಬ್ರದಂಥ ಒಂದು ಸಸ್ತನಿ.

quaggy

ಗುಣವಾಚಕ

ಜೌಗುಜೌಗಾದ; ಉಸುಬು ಉಸುಬಾದ.

quagmire

ನಾಮವಾಚಕ

  • ಕಾಲು ಹೂತುಕೊಳ್ಳುವ ಉಸುಬು, ಜೌಗು – ನೆಲ; ಕೆಸರು; ಪಂಕ; ಬದಿ.
  • (ರೂಪಕವಾಗಿ) ಕೆಸರು; ಅಪಾಯಕಾರಿಯಾದ ಯಾ ಇಕ್ಕಟ್ಟಿನ ಪರಿಸ್ಥಿತಿ.

quahaug

ನಾಮವಾಚಕ

(ಅಮೆರಿಕನ್‍ ಪ್ರಯೋಗ) = quahog.

quahog

ನಾಮವಾಚಕ

ಉತ್ತರ ಆಮೆರಿಕದ ಆಟ್ಲಾಂಟಿಕ್‍ ತೀರದಲ್ಲಿನ, ತಿನ್ನಬಲ್ಲ ಕ್ಲಾ$\!$ಮ್‍ ದ್ವಂಗಿಗಳಲ್ಲಿ ಒಂದು.

quaich

ನಾಮವಾಚಕ

(ಸ್ಕಾಟ್ಲೆಂಡ್‍) (ಸಾಮಾನ್ಯವಾಗಿ ಮರದಲ್ಲಿ ಮಾಡಿದ, ಎರಡು ಹಿಡಿಗಳಿರುವ) ಕುಡಿಯುವ ಬಟ್ಟಲು; ಪಾನಪಾತ್ರೆ.

Search Dictionaries

Loading Results

Follow Us :   
  Download Bharatavani App
  Bharatavani Windows App