भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

rustproof

ಗುಣವಾಚಕ

(ಲೋಹದ ವಿಷಯದಲ್ಲಿ) ತುಕ್ಕು ಹಿಡಿಯದ ಯಾ ಹಿಡಿಯಲು ಸಾಧ್ಯವಿಲ್ಲದ.

rustproof

ಸಕರ್ಮಕ ಕ್ರಿಯಾಪದ

ತುಕ್ಕು ಹಿಡಿಯದಂತೆ ಮಾಡು.

rustre

ನಾಮವಾಚಕ

(ವಂಶಲಾಂಛನ ವಿದ್ಯೆ) ಅವಿವಾಹಿತ ಕನ್ಯೆಯ ಯಾ ವಿಧವೆಯ ವಂಶಲಾಂಛನ ಚಿಹ್ನೆಗಳನ್ನು ಹಾಕಿರುವ, ಗುಂಡಾದ ತೂತುಳ್ಳ, ವಜ್ರಾತಿಯ ಗುರಾಣಿ.

rusty

ಗುಣವಾಚಕ

( ತರರೂಪ rustier, ತಮರೂಪ rustiest).

  • ತುಕ್ಕುಹಿಡಿದ; ಕಿಲುಬುಗಟ್ಟಿದ; ಬೂಷ್ಟು ಹಿಡಿದ; ಮಷ್ಟು ಹಿಡಿದ.
  • ನೋಡುವುದಕ್ಕೆ ಹಳೆಯ ಕಂದಾಚಾರದಂತಿರುವ; ಓಬೀರಾಯನ ಕಾಲದ ತೋರಿಕೆಯ; ಹಳಸು ಮಾಸಲಿನ.
  • (ದನಿ) ವಟಗುಟ್ಟುವ; ಕಿರುಕಲಾದ; ಕಿರುಗುಟ್ಟುವ.
  • (ವಿದ್ಯೆ, ಪಾಂಡಿತ್ಯ ಮೊದಲಾದವು) ಬಳಸದೆ ಕುಂದಿಹೋದ; ಅಲಕ್ಷ್ಯದಿಂದ ಶಿಥಿಲವಾದ, ಮಸುಕಾದ; ತುಕ್ಕುಹಿಡಿದ his Greek is a little rusty ಅವನ ಗ್ರೀಕ್‍ ಭಾಷಾಜ್ಞಾನ ಬಳಸದೆ ಕುಂದಿಹೋಗಿದೆ.
  • (ಬಣ್ಣದ ಬಟ್ಟೆಗಳ ವಿಷಯದಲ್ಲಿ) ಬಣ್ಣಗೆಟ್ಟ; ಮಾಸಲು ತಿರುಗಿದ.
  • ತುಕ್ಕುಬಣ್ಣದ; ಕೆಂಗಂದು ಬಣ್ಣದ.
  • ಬಳಸದೆ ಯಾ ವಯಸ್ಸಾಗಿ – ಬಗ್ಗದ, ಪೆಡಸಾದ, ಅನಮ್ಯ.

rut

ನಾಮವಾಚಕ

ಪದಗುಚ್ಛ

in a rut ರೂಢಿಯ ಜಾಡಿನಲ್ಲಿ; ಬದಲಾಯಿಸಲು ಕಷ್ಟವಾದ ಒಂದು ಗೊತ್ತಾದ ವರ್ತನೆಯ ಮಾದರಿಯನ್ನು ಅನುಸರಿಸುವ.

  • (ಬಂಡಿಗಾಲಿಯ) ಹಳ್ಳಬಿದ್ದ ಜಾಡು.
  • ರೂಢಿಯ ಕಾರ್ಯವಿಧಾನ; ಕಾರ್ಯ ನಡಸುವ ಮಾಮೂಲಿ ರೀತಿ; ರೂಢಿಯ – ಪದ್ಧತಿ, ಪರಿ, ಜಾಡು; ತುಳಿದ ದಾರಿ.

rut

ಸಕರ್ಮಕ ಕ್ರಿಯಾಪದ

ಹಳ್ಳದ ಜಾಡು ಬೀಳಿಸು; ಜಾಡುಮಾಡು (ಮುಖ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ).

rut

ನಾಮವಾಚಕ

(ಜಿಂಕೆ, ಮೇಕೆ, ಟಗರು ಮೊದಲಾದವು) ಕಾಲಕಾಲಕ್ಕೆ ತೋರುವ ಕಾಮೋದ್ರೇಕ; ಮದ; ಬೆದೆ.

rut

ಅಕರ್ಮಕ ಕ್ರಿಯಾಪದ

(ಜಿಂಕೆ, ಮೇಕೆ ಮೊದಲಾದವಕ್ಕೆ) ಮದಹತ್ತು; ಬೆದೆಹತ್ತು; ಬೆದೆಯೇರು; ಕಾಮೋದ್ರೇಕ ಹುಟ್ಟು.

rutabaga

ನಾಮವಾಚಕ

ಸ್ೀಡನ್‍ ದೇಶದ ಟರ್ನಿಪ್‍ಗೆಡ್ಡೆ.

ruth

ನಾಮವಾಚಕ

(ಪ್ರಾಚೀನ ಪ್ರಯೋಗ) ಮರುಕ; ಕನಿಕರ; ಕರುಣೆ; ದಯೆ.

ruthenium

ನಾಮವಾಚಕ

(ರಸಾಯನವಿಜ್ಞಾನ) ರೂತೀನಿಯಮ್‍; ಪರಮಾಣು ಸಂಖ್ಯೆ 44, ಪರಮಾಣು ತೂಕ 101 ಇರುವ, ಪ್ಲ್ಯಾಟಿನಂ ಅದುರುಗಳೊಡನೆ ಸಿಕ್ಕುವ, ಕ್ರಿಯಾವರ್ಧಕವಾಗಿಯೂ ಮಿಶ್ರಲೋಹಗಳ ತಯಾರಿಕೆಯಲ್ಲಿಯೂ ಬಳಸಲಾಗುವ, ಬಹುವೇಲೆನ್ಸೀಯ ರಾಸಾಯನಿಕ ಧಾತು, ಸಂಕೇತ Ru.

rutherfordium

ನಾಮವಾಚಕ

(ರಸಾಯನವಿಜ್ಞಾನ) ರದರ್ಹೋರ್ಡಿಯಮ್‍; ಕ್ಯಾಲಿಹೋರ್ನಿಯಮ್‍ ಐಸೊಟೋಪ್‍ ಒಂದನ್ನು ತಾಡಿಸಿ ತಯಾರಿಸಲಾಗಿರುವ, ಯುರೇನಿಯಮ್‍ಗೆ ಮೇಲಿನ, ತಕ ರಾಸಾಯನಿಕ ಧಾತು, ಸಂಕೇತ Rf.

ruthless

ಗುಣವಾಚಕ

ಮರುಕವಿಲ್ಲದ; ನಿರ್ದಯ; ನಿಷ್ಕರುಣ; ಕ್ರೂರ.

ruthlessly

ಕ್ರಿಯಾವಿಶೇಷಣ

ಮರುಕವಿಲ್ಲದೆ; ನಿಷ್ಕರುಣೆಯಿಂದ; ಕ್ರೂರವಾಗಿ.

ruthlessness

ನಾಮವಾಚಕ

ನಿರ್ದಯೆ; ನಿಷ್ಕರುಣೆ; ಕ್ರೌರ್ಯ.

rutile

ನಾಮವಾಚಕ

ರೂಟೈಲ್‍; ನಿಸರ್ಗದಲ್ಲಿ ಖನಿಜರೂಪದಲ್ಲಿ ದೊರೆಯುವ ಟೈಟೇನಿಯಮ್‍ ಡೈಆಕ್ಸೈಡ್‍.

ruttish

ಗುಣವಾಚಕ

ಬೆದೆಹತ್ತುವ ಪ್ರತ್ತಿಯುಳ್ಳ; ಮದಹತ್ತುವ ಸ್ವಭಾವದ; ಕಾಮುಕ.

RV

ಸಂಕ್ಷಿಪ್ತ

Revised Version (of the Bible).

Ry.

ಸಂಕ್ಷಿಪ್ತ

Railway.

rye

ನಾಮವಾಚಕ

  • ರೈ(ಧಾನ್ಯ); ಚಿಕ್ಕಗೋಧಿ;
    1. ಯೂರೋಪಿನ ಉತ್ತರಭಾಗದ ದೇಶಗಳಲ್ಲಿ ರೊಟ್ಟಿಗೂ ಇತರ ಕಡೆ ಮೇವಿಗೂ ಉಪಯೋಗಿಸುವ ಧಾನ್ಯ.
    2. ಚಿಕ್ಕ ಗೋಧಿಯ ಕಾಳು.
  • ರೈ ವಿಸ್ಕಿ; ಚಿಕ್ಕಗೋಧಿಯಿಂದ ಬಟ್ಟಿಯಿಳಿಸಿದ ಮದ್ಯ.

Search Dictionaries

Loading Results

Follow Us :   
  Download Bharatavani App
  Bharatavani Windows App