English-Kannada Nighantu (University of Mysore)
University of Mysore
rye whisky
ನಾಮವಾಚಕ
= rye \((2)\).
ryegrass
ನಾಮವಾಚಕ
ಲೋಲಿಯಂ ಕುಲಕ್ಕೆ ಸೇರಿದ, ಮೇವುಹುಲ್ಲಾಗಿ ಯಾ ಹುಲ್ಲುಹಾಸಿಗಾಗಿ ಬಳಸುವ ಹುಲ್ಲು.
ryokan
ನಾಮವಾಚಕ
ಜಪಾನಿನ ಸಾಂಪ್ರದಾಯಿಕ ಪ್ರವಾಸಿಹ, ತಂಗುದಾಣ.
ryot
ನಾಮವಾಚಕ
ಭಾರತೀಯ ರೈತ.