भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Sabbatarianism

ನಾಮವಾಚಕ

  • ಸಬ್ಬತು – ಆಚರಣೆ, ಪಾಲನೆ.
  • ಸಬ್ಬತು ತತ್ತ್ವಗಳು.

sabbath

ನಾಮವಾಚಕ

ಪದಗುಚ್ಛ

  • ಸಬ್ಬತು ದಿನ; ಕೆಲಸದಿಂದ ವಿಶ್ರಾಂತಿ ದಿನವಾಗಿ ಮತ್ತು ಧಾರ್ಮಿಕ ಆಚರಣೆಗಳ ದಿನವಾಗಿ ವಿಹಿತವಾಗಿರುವ ದಿನ (ಕ್ರೈಸ್ತರಿಗೆ ಭಾನುವಾರ, ಯೆಹೂದ್ಯರಿಗೆ ಶನಿವಾರ ಮತ್ತು ಮುಸಲ್ಮಾನರಿಗೆ ಶುಕ್ರವಾರ).
  • ವಿಶ್ರಾಂತಿ ಕಾಲ; ವಿರಾಮ ವೇಳೆ; ಬಿಡುವು (ಹೊತ್ತು).
  • ನಡುರಾತ್ರಿ ಸಬ್ಬತು; ಮಧ್ಯರಾತ್ರಿಯಲ್ಲಿ ನಡೆಯುವುದೆಂದು ನಂಬಲಾದ, ಸೈತಾನ ಮತ್ತು ಮಾಟಗಾರ್ತಿಯರ ಕೂಟ ಯಾ ಸಭೆ.

sabbath day

ನಾಮವಾಚಕ

= sabbath\((1)\).

sabbath-breaker

ನಾಮವಾಚಕ

ಸಬ್ಬತು ಭಂಜಕ; ಸಬ್ಬತು ವ್ರತಭಂಗ ಮಾಡುವವ.

sabbathless

ಗುಣವಾಚಕ

  • ಸಬ್ಬತು ಆಚರಿಸದ ಯಾ ಪಾಲಿಸದ.
  • ಸಬ್ಬತುರಹಿತ.
  • ವಿಶ್ರಾಂತಿರಹಿತ.

sabbatic

ಗುಣವಾಚಕ

= 1sabbatical.

sabbatical

ಗುಣವಾಚಕ

  • ಸಬ್ಬತಿನ.
  • ಸಬ್ಬತಿಗೆ ತಕ್ಕ.
  • (ರಜೆಯ ವಿಷಯದಲ್ಲಿ) ಸಬ್ಬತು ರಜೆ ಕೊಡುವ; ಅಧ್ಯಯನ, ಪ್ರವಾಸ, ಮೊದಲಾದವಕ್ಕಾಗಿ, – ಮೊದಲಿಗೆ ಏಳು ವರ್ಷಕ್ಕೊಮ್ಮೆ ಕೊಡುತ್ತಿದ್ದ, ಈಗ ವರ್ಷಕ್ಕೊಮ್ಮೆ – ನೀಡುವ.

sabbatical

ನಾಮವಾಚಕ

ಸಬ್ಬತು ರಜೆಯ ಅವಧಿ.

sabbatical river

ನಾಮವಾಚಕ

ಸಬ್ಬತು ನದಿ; ಯೆಹೂದ್ಯರ ಪುರಾಣದಲ್ಲಿ ಸಬ್ಬತು ದಿನ ಹೊರತು ಮಿಕ್ಕ ದಿನಗಳಲ್ಲಿ ಹರಿಯುವುದೆಂದು ಹೇಳಲಾದ ನದಿ.

sabbatical year

ನಾಮವಾಚಕ

ಸಬ್ಬತು ವರ್ಷ:

  • (ಬ್ರಿಟಿಷ್‍ ಪ್ರಯೋಗ) ಯೆಹೂದ್ಯರು ಉಳುಮೆ ಮಾಡದಿರಬೇಕಾದ ಮತ್ತು ಸಾಲಗಾರರನ್ನೂ ಯೆಹೂದ್ಯ ಗುಲಾಮರನ್ನೂ ಬಿಡುಗಡೆ ಮಾಡಬೇಕಾದ, ಪ್ರತಿ ಏಳನೆಯ ವರ್ಷ.
  • ವಿಶ್ರಾಂತಿ ವರ್ಷ; ಅಧ್ಯಯನ, ಪ್ರವಾಸ, ಮೊದಲಾದವಕ್ಕಾಗಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮೊದಲಾದವರಿಗೆ ನೀಡುವ ಒಂದು ವರ್ಷದ ರಜೆ.

sabbatically

ಕ್ರಿಯಾವಿಶೇಷಣ

ಸಬ್ಬತಿನಂತೆ; ಸಬ್ಬತು ರೀತಿಯಲ್ಲಿ.

saber

ನಾಮವಾಚಕ

(ಅಮೆರಿಕನ್‍ ಪ್ರಯೋಗ) = 1sabre ಪದದ ರೂಪಾಂತರ.

saber

ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) = 2sabre ಪದದ ರೂಪಾಂತರ.

Sabian

ಗುಣವಾಚಕ

ಸೇಬಿಯನ್‍ ಪಂಗಡದ ಯಾ ಪಂಗಡದವನ.

Sabian

ನಾಮವಾಚಕ

ಸೇಬಿಯನ್‍ (ಪಂಗಡದವನು); ಕುರಾನಿನಲ್ಲಿ ಮುಸ್ಲಿಮರು, ಯೆಹೂದ್ಯರು ಮತ್ತು ಕ್ರೈಸ್ತರೊಡನೆ ಆಸ್ತಿಕವರ್ಗದಲ್ಲಿ ಸೇರಿಸಿರುವ ಒಂದು ಪಂಗಡದವನು.

sabicu

ನಾಮವಾಚಕ

  • ಸ್ಯಾಬಿಕೂ ಮರ; ಲಿಸಿಲೋಮ ಲ್ಯಾಟಿಸಿಲಿಕ್ವ ಕುಲಕ್ಕೆ ಸೇರಿದ, ಚೌಬೀನೆಗಾಗಿ ಬೆಳೆಸುವ, (ಮಹೋಗನಿ ಮರದಂತಹ) ವೆಸ್ಟ್‍ ಇಂಡೀಸ್‍ನ ಒಂದು ಮರ.
  • ಈ ಮರದ ದಾರು, ಮರ.

Sabin vaccine

ನಾಮವಾಚಕ

ಸೇಬಿನ್‍ ವ್ಯಾಕ್ಸೀನ್‍; ಪೋಲಿಯೋಮೈಲಿಟಿಸ್‍ ರೋಗಕ್ಕೆ ನಿರೋಧಕವಾಗಿ, ಬಾಯಿ ಮೂಲಕ ತೆಗೆದುಕೊಳ್ಳುವ ವ್ಯಾಕ್ಸೀನು, ಲಸಿಕೆ.

Sabine

ಗುಣವಾಚಕ

ಸ್ಯಾಬೈನ್‍ನ; ಪ್ರಾಚೀನ ಇಟಲಿಯ ಮಧ್ಯ ಅಪೆನೈನ್ಸ್‍ ಪ್ರದೇಶದ ಯಾ ಅದಕ್ಕೆ ಸೇರಿದ.

Sabine

ನಾಮವಾಚಕ

ಸ್ಯಾಬೈನ್‍; ಪ್ರಾಚೀನ ಇಟಲಿಯ ಮಧ್ಯ ಅಪೆನೈನ್ಸ್‍ ಪ್ರದೇಶದವನು.

sable

ನಾಮವಾಚಕ

ಸೇಬಲ್‍:

  • ಮಾರ್ಟಿಸ್‍ ಸಿಬೆಲಿನ ಕುಲಕ್ಕೆ ಸೇರಿದ, ಉತ್ತರ ಯೂರೋಪಿನ ಮತ್ತು ಉತ್ತರ ಏಷ್ಯಾದ ಕೆಲವು ಭಾಗಗಳಲ್ಲಿ ಕಾಬರುವ, ಮಾರ್ಟಿನ್‍ ಪ್ರಾಣಿಗೆ ಸಂಬಂಧ ಇರುವ, ಕಂದು ತುಪ್ಪುಳಿರುವ, ಮಾಂಸಾಹಾರಿಯಾದ, ಚಿಕ್ಕ ಸಸ್ತನಿ ಪ್ರಾಣಿ.
  • ಅದರ ತೊಗಲು ಯಾ ತುಪ್ಪುಳು.
  • ಸೇಬಲ್‍ ಪ್ರಾಣಿಯ ತುಪ್ಪುಳುಕೂದಲಿಂದ ಮಾಡಿದ ನಯವಾದ ಬಣ್ಣದ ಕುಂಚ.

Search Dictionaries

Loading Results

Follow Us :   
  Download Bharatavani App
  Bharatavani Windows App