भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

sacristy

ನಾಮವಾಚಕ

(ವಸ್ತ್ರ, ಪಾತ್ರೆ, ಮೊದಲಾದವನ್ನು ಇಡುವ) ಚರ್ಚಿನ ಉಗ್ರಾಣ, ಕೋಣೆ.

sacro-

ಸಮಾಸ ಪೂರ್ವಪದ

(ಅಂಗರಚನಾಶಾಸ್ತ್ರ) ತ್ರಿಕಾಸ್ಥಿ –;sacrum ಅನ್ನು ಸೂಚಿಸುವ ಸಮಾಸ ಪೂರ್ವಪದ: sacro-iliac.

sacrosanct

ಗುಣವಾಚಕ

(ವ್ಯಕ್ತಿ, ಸ್ಥಳ, ಮೊದಲಾದವುಗಳ ವಿಷಯದಲ್ಲಿ)

  • ಸಂರಕ್ಷಿತ; ಧಾರ್ಮಿಕ ವಿಧಿನಿಯಮಗಳ ಮೂಲಕ ಎಲ್ಲ ಅಪಚಾರ ಯಾ ಅತಿಕ್ರಮದಿಂದ ರಕ್ಷಿತವಾದ; ಅಪವಿತ್ರ ಮಾಡಕೂಡದ.
  • (ಕಾನೂನು ಮೊದಲಾದವುಗಳ ವಿಷಯದಲ್ಲಿ) ಬದಲಾಯಿಸಕೂಡದ; ವ್ಯತ್ಯಾಸ ಮಾಡಕೂಡದ; ಅವ್ಯತ್ಯಸನೀಯ.
  • ಪರಮಪೂಜ್ಯ; ಪರಮಪವಿತ್ರ.

sacrosanctity

ನಾಮವಾಚಕ

  • ಸುರಕ್ಷಿತತೆ.
  • ಅವ್ಯತ್ಯಸನೀಯತೆ.
  • ಪರಮಪಾವಿತ್ರ.

sacrum

ನಾಮವಾಚಕ

(ಅಂಗರಚನಾಶಾಸ್ತ್ರ) ಸೇಕ್ರಮ್‍; ತ್ರಿಕಾಸ್ಥಿ; ವಸ್ತಿಕುಹರದ ಎರಡು ಕಟ್ಯಸ್ಥಿಗಳ ಮಧ್ಯೆ ಇರುವ, ಬೆನ್ನೆಲುಬಉಗಳು ಸೇರಿಕೊಂಡು ಉಂಟಾಗಿರುವ ತ್ರಿಕೋನಾಕಾರದ ಎಲುಬಉ.

SACW

ಸಂಕ್ಷಿಪ್ತ

(United Kingdom) Senior Aircraft – woman.

SAD

ಸಂಕ್ಷಿಪ್ತ

seasonal affective disorder.

sad

ಗುಣವಾಚಕ

ಪದಗುಚ್ಛ

  • ದುಃಖದಿಂದ – ಕೂಡಿದ, ತುಂಬಿದ; ದುಃಖದ; ಶೋಕದ; ವ್ಯಸನದ; ವಿಷಾದದ; ವ್ಯಥೆಯ; ಕೊರಗಿನ: sad story ದುಃಖದ ಕಥೆ.
  • ದುಃಖಿತ; ವ್ಯಸನಾಕ್ರಾಂತ; ಕೊರಗಿನ; ಖಿನ್ನ; ವಿಷಣ್ಣ.
  • ದುಃಖಕರ; ವಿಷಾದಕರ.
  • ಶೋಚನೀಯ; ವಿಷಾದನೀಯ.
  • ದುಃಖಸೂಚಕ.
  • ಅತಿಕೆಟ್ಟ; ಹೊಲಸಿನ; ನಾಚಿಕೆಗೇಡಿನ; ಖಂಡನೀಯ; ಅಸಹ್ಯವಾದ; ತೀರ ಹಾಳು: is in a sad state ಅತಿಕೆಟ್ಟ ಸ್ಥಿತಿಯಲ್ಲಿದೆ.
  • (ಬಣ್ಣದ ವಿಷಯದಲ್ಲಿ) ಮ್ಲಾನ; ಮಂಕಾದ; ಮಬ್ಬಾದ; ಕಾಂತಿಹೀನ.
  • (ಕಣಕ, ರೊಟ್ಟಿ, ಮೊದಲಾದವುಗಳ ವಿಷಯದಲ್ಲಿ) ಏಳದ; ಉಬ್ಬದ; ಗಡುಸಾದ; ಬಿರುಸಾದ; ಹಿಟ್ಟುಹಿಟ್ಟಾಗಿರುವ.

sad dog

ನಾಮವಾಚಕ

  • ಪುಂಡ; ಲಂಪಟ; ಷೋದಾ ಮನುಷ್ಯ.
  • ದುಡುಕು ವ್ಯಕ್ತಿ; ನಿರ್ಲಕ್ಷ್ಯದ ಸ್ವಭಾವದವ.

sad sack

ನಾಮವಾಚಕ

ಅವಿವೇಕಿ; ಅತಿದಡ್ಡ; ಬಉದ್ಧಿಹೀನ.

sad-iron

ನಾಮವಾಚಕ

ಚಪ್ಪಟೆ ಇಸ್ತ್ರಿ ಪೆಟ್ಟಿಗೆ; ಸಾಮಾನ್ಯ ಇಸ್ತ್ರಿ ಪೆಟ್ಟಿಗೆಯಂತೆ ಪೊಳ್ಳಾಗಿರದೆ ಒಂದೇ ರೀತಿ ಗಟ್ಟಿಯಾಗಿರುವ ಇಸ್ತ್ರಿ ಪೆಟ್ಟಿಗೆ.

sadden

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • ದುಃಖ – ಹತ್ತಿಸು, ಹಿಡಿಸು; ಶೋಕಗೊಳಿಸು.
  • (ರೂಪಕವಾಗಿ) ಮಂಕಾಗಿಸು; ಕುಗ್ಗಿಸು; ಮಂಕು ಹಿಡಿಸು.

saddish

ಗುಣವಾಚಕ

ಸ್ವಲ್ಪ ದುಃಖಕರವಾದ.

saddle

ನಾಮವಾಚಕ

ಪದಗುಚ್ಛ

  • (ಕುದುರೆ ಮೊದಲಾದವುಗಳಿಗೆ ಹಾಕುವ) ಜೀನು; ತಡಿ; ಹಲ್ಲಣ; ಕಾಟರ.
  • (ಬೈಸಿಕಲ್ಲು, ಟ್ರ್ಯಾಕ್ಟರು, ಮೊದಲಾದವುಗಳಿಗೆ ಅಳವಡಿಸಿರುವ) ಆಸನ; ಪೀಠ; ಸೀಟು.
  • ಕಟಿ (ಸಂಧಿ) ಮಾಂಸ; ಕುರಿಯ ಯಾ ಜಿಂಕೆಯ ಕಟಿಗಳೆರಡೂ ಸೇರಿರುವ ಅಖಂಡ ಮಾಂಸ ಭಾಗ.
  • ಬೆಟ್ಟದ ಬೆನ್ನೇಣು ಯಾ ಕೂಡೇಣು; ಎರಡು ಶಿಖರಗಳ ನಡುವೆ ಇರುವ ಏಣು.
  • ಜೀನು; ಬಂಡಿಯ ಈಸುಗಳನ್ನು ಹೊರುವ, ಕುದುರೆ ಸರಂಜಾಮಿನ ಭಾಗ.
  • ತಡಿ ಬೆನ್ನು; ಆಕಾರದಲ್ಲಿ ತಡಿಯನ್ನು ಹೋಲುವ ಯಾ ತಡಿಯ ಗುರುತು ಹಾಕಿರುವ ಪ್ರಾಣಿಯ ಬೆನ್ನಿನ ಭಾಗ.
  • ಹುಂಜದ ಬೆನ್ನಿನ ಹಿಂಭಾಗ.
  • (ತೂಗು ಸೇತುವೆ, ಟೆಲಿಗ್ರಾಹ್‍ ಕಂಬ, ಮೊ.ವುಗಳ ಮೇಲೆ ತಂತಿ ಕೂರಲು ಹಾಕುವ) ತಡಿಯಾಸರೆ; ಆಸರೆ ತಡಿ.
  • ಜೇಡಿ – ಆಸರೆ, ಬಾರು; ಕುಲುಮೆಯಲ್ಲಿ ಪಿಂಗಾಣಿ ಸಾಮಾನಿಗೆ ಆಸರೆಯಾಗಿ ಕೊಡುವ ಜೇಡಿಮಣ್ಣಿನ ತುಂಡು, ಬಾರು.

saddle

ಸಕರ್ಮಕ ಕ್ರಿಯಾಪದ

  • (ಕುದುರೆ ಮೊದಲಾದವುಗಳಿಗೆ) ತಡಿ ಹಾಕು; ಜೀನು ಹಾಕು; ಸಜ್ಜು ಹಾಕು.
  • (ಒಬ್ಬನಿಗೆ ಕೆಲಸ, ಜವಾಬ್ದಾರಿ, ಮೊದಲಾದವುಗಳ) ಭಾರ ವಹಿಸು; ಹೊಣೆ ಹೊರಿಸು.
  • (ಒಬ್ಬನ ಮೇಲೆ ಭಾರ, ಜವಾಬ್ದಾರಿ) ಹೇರು; ಹಾಕು; ಹೊರಿಸು.
  • (ತರಬೇತುಗಾರನ ವಿಷಯದಲ್ಲಿ, ಕುದುರೆಯನ್ನು) ಪಂದ್ಯಕ್ಕೆ ಸೇರಿಸು; ರೇಸಿನಲ್ಲಿ ಭಾಗವಹಿಸಲು ಕುದುರೆಯ ಹೆಸರು ಕೊಡು.

saddle shoe

ನಾಮವಾಚಕ

ತಡಿ ಷೂ; ಕಾಲ್ಬೆರಳುಗಳಿಗೂ ಹರಡಿಗೂ ನಡುವಣ ಭಾಗಕ್ಕೆ ಅಡ್ಡಡ್ಡಲಾಗಿ ಭಿನ್ನವರ್ಣದ ತೊಗಲ ಪಟ್ಟಿ ಹೊಂದಿರುವ ಷೂ.

saddle soap

ನಾಮವಾಚಕ

ತಡಿ ಸೋಪು, ಸಾಬಊನು; ತೊಗಲನ್ನು ಸ್ವಚ್ಛಗೊಳಿಸಲು ಬಳಸುವ, ಮೃದು ಸಾಬಊನು.

saddle stitch

ನಾಮವಾಚಕ

ತಡಿ ಹೊಲಿಗೆ; ನಿಯತಕಾಲಿಕೆ ಯಾ ಪುಸ್ತಿಕೆಯ ಮಧ್ಯದ ಮೂಲಕ ಹಾದು ಹೋಗುವಂತೆ ದಾರದಿಂದಲೋ ತಂತಿಯಿಂದಲೋ ಹೊಲಿದ ಹೊಲಿಗೆ.

saddle tank

ನಾಮವಾಚಕ

ತಡಿ ತೊಟ್ಟಿ; ಜೀನಿನಂತೆ ಕುದಿ ಹಂಡೆಯ ಮೇಲೆ ಮತ್ತು ಪಕ್ಕಗಳಲ್ಲಿ ಕುಳಿತುಕೊಳ್ಳುವ ನೀರಿನ ತೊಟ್ಟಿಯುಳ್ಳ, ಸಣ್ಣ ಉಗಿ ಎಂಜಿನು.

saddle-bag

ನಾಮವಾಚಕ

ತಡಿಚೀಲ; ಹಸುಬೆ ಚೀಲ:

  • ಕುದುರೆಯ ತಡಿಯ ಹಿಂಭಾಗದಲ್ಲಿ ಎರಡು ಕಡೆಯೂ ಹಾಕುವ ಜೋಡಿಚೀಲಗಳಲ್ಲಿ ಒಂದು.
  • ಕುರ್ಚಿ ಮೊದಲಾದವುಗಳಿಗೆ ಮೆತ್ತೆ, ಗವುಸುಗಳನ್ನು ಹಾಕಲು ಬಳಸುವ, ಪೂರ್ವದೇಶದ ಒಂಟೆ ಹಸುಬೆ ಚೀಲವನ್ನು ಹೋಲುವಂತೆ ಮಾಡಿದ, ಒಂದು ಬಗೆಯ ಜಮಖಾನೆಯ ಬಟ್ಟೆ.
  • ಬೈಸಿಕಲ್‍ ಯಾ ಮೋಟಾರು ಸೈಕಲ್‍ಗಳ ಪೀಠದ ಹಿಂದೆ ಅಳವಡಿಸಿರುವ ಚೀಲ.

Search Dictionaries

Loading Results

Follow Us :   
  Download Bharatavani App
  Bharatavani Windows App