भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

tyrannous

ಗುಣವಾಚಕ

ದಬ್ಬಾಳಿಕೆಯ; ನಿರಂಕುಶಾಧಿಕಾರದ.

tyrannously

ಕ್ರಿಯಾವಿಶೇಷಣ

ದಬ್ಬಾಳಿಕೆಯಿಂದ; ನಿರಂಕುಶವಾಗಿ; ನಿರಂಕುಶಾಧಿಕಾರದಿಂದ.

tyranny

ನಾಮವಾಚಕ

  • ದಬ್ಬಾಳಿಕೆ; ನಿರಂಕುಶಾಧಿಕಾರ.
  • ಪೀಡನ; ಉಪದ್ರವ.
  • (ಗ್ರೀಕ್‍ ಚರಿತ್ರೆ) ನಿರಂಕುಶ(ರಾಜ) ಪ್ರಭುತ್ವ.
  • ನಿರಂಕುಶಾಧಿಕಾರಿಯ, ನಿರಂಕುಶ ಪ್ರಭುತ್ವದ–ರಾಜ್ಯ.
  • ನಿರಂಕುಶಪ್ರಭುತ್ವದ ಕಾಲ, ಯುಗ.
  • ನಿರಂಕುಶ ಕಾರ್ಯ ಯಾ ವರ್ತನೆ.

tyrant

ನಾಮವಾಚಕ

  • ಕ್ರೂರರಾಜ; ಪ್ರಜಾಪೀಡಕ; ಪ್ರಜಾಪೀಡಕ ಪ್ರಭು.
  • ನಿರಂಕುಶಾಧಿಕಾರಿ; ನಿರಂಕುಶಾಧಿಕಾರ ನಡೆಸುವ ಆಡಳಿತಗಾರ.
  • (ಗ್ರೀಕ್‍ ಚರಿತ್ರೆ)
    1. ಅಕ್ರಮವಾಗಿ, ನ್ಯಾಯಬದ್ಧವಾದ ಹಕ್ಕಿಲ್ಲದೆ, ಅಧಿಕಾರ ಹಿಡಿದ ನಿರಂಕುಶ ರಾಜ.
    2. ಕ್ರಿಸ್ತಪೂರ್ವ 404-403ರ ಅವಧಿಯ ಅಥೆನ್ಸಿನ 30 ನಿರಂಕುಶ ರಾಜರಲ್ಲೊಬ್ಬ.

tyrant flycatcher

ನಾಮವಾಚಕ

= tyrant-bird.

tyrant-bird

ನಾಮವಾಚಕ

ದಬ್ಬಾಳಿಕೆ ಹಕ್ಕಿ; ಬೇರೆ ಪಕ್ಷಿಗಳನ್ನು ತನ್ನ ಗೂಡಿನ ಬಳಿಯಿಂದ ಆಚೆಗೆ ಓಡಿಸುವ, ಟಿರನಸ್‍ ಕುಲದ, ಅಮೆರಿಕನ್‍ ಪಕ್ಷಿ.

tyre

ನಾಮವಾಚಕ

ಚಕ್ರದ ಅಟ್ಟೆ, ಪಟ್ಟೆ; ಟೈರು; ಚಕ್ರದ ಹೊರಸುತ್ತಿನಲ್ಲಿ ಬಿಗಿಗಾಗಿ ಹಾಕಿದ, ರಬ್ಬರು ಮೊದಲಾದವುಗಳ ಪಟ್ಟಿ, ಪಟ್ಟೆ.

tyre-chain

ನಾಮವಾಚಕ

ಟೈರು ಸರಪಣಿ; ಮಂಜು ಮೊದಲಾದವುಗಳ ಮೇಲೆ ಚಕ್ರವು ಹರಿಯುವಾಗ ಭದ್ರವಾಗಿರಲೆಂದು, ರಬ್ಬರ್‍ ಪಟ್ಟಿಯೊಳಕ್ಕೆ ಹಾಕಿದ, ಬಲವಾದ ತಂತಿ, ಮೊದಲಾದವು.

tyre-gauge

ನಾಮವಾಚಕ

ಒತ್ತಡ ಮಾಪಕ; ಟೈರಿನ ಗಾಳಿಯ ಒತ್ತಡ ಅಳೆಯುವ, ಒಯ್ಯಬಹುದಾದ ಸಲಕರಣೆ.

Tyrian

ಗುಣವಾಚಕ

ಹಿನಿಷಿಯಾದ (Phoenicia) ಪುರಾತನ ಟೈರ್‍ ನಗರದ ಯಾ ಆ ನಗರಕ್ಕೆ ಸಂಬಂಧಿಸಿದ.

Tyrian

ನಾಮವಾಚಕ

ಟೈರ್‍ ನಿವಾಸಿ; ಹಿನಿಷಿಯಾದ ಟೈರ್‍ ಪಟ್ಟಣದವನು, ಪ್ರಜೆ.

tyro

ನಾಮವಾಚಕ

tiro ಪದದ ರೂಪಾಂತರ.

Tyrolean

ಗುಣವಾಚಕ

ಆಸ್ಟ್ರಿಯದ ಆಲ್ಪ್ಸ್‍ ಪರ್ವತ ಪ್ರದೇಶದಲ್ಲಿರುವ ಟಿರಾಲ್‍ ಪ್ರಾಂತದ ಯಾ ಆ ಪ್ರಾಂತಕ್ಕೆ ವಿಶಿಷ್ಟವಾದ ಯಾ ಆ ಪ್ರಾಂತದ ಲಕ್ಷಣವಿರುವ.

Tyrolese

ಗುಣವಾಚಕ

= Tyrolean.

Tyrolese

ನಾಮವಾಚಕ

(ಆಸ್ಟ್ರಿಯದ) ಟಿರಾಲ್‍ ಪ್ರಾಂತದವನು; ಟಿರಾಲ್‍ ನಿವಾಸಿ.

Tyrrhene

ಗುಣವಾಚಕ

= Etruscan.

Tyrrhene

ನಾಮವಾಚಕ

= Etruscan.

Tyrrhenian

ಗುಣವಾಚಕ

= 1Tyrrhene.

Tyrrhenian

ನಾಮವಾಚಕ

= 2Tyrrhene.

tzar

ನಾಮವಾಚಕ

tsar ಪದದ ರೂಪಾಂತರ.

Search Dictionaries

Loading Results

Follow Us :   
  Download Bharatavani App
  Bharatavani Windows App