भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

ureteritis

ನಾಮವಾಚಕ

ಮೂತ್ರನಾಳೋದ್ರೇಕ; ಮೂತ್ರನಾಳದ ಉರಿಯೂತ.

urethane

ನಾಮವಾಚಕ

(ರಸಾಯನವಿಜ್ಞಾನ) ಯೂರಿಥೇನ್‍; ಪ್ಲಾಸ್ಟಿಕ್‍ಗಳು ಮತ್ತು ವರ್ಣದ್ರವ್ಯಗಳ ತಯಾರಿಕೆಯಲ್ಲಿ ಬಳಸುವ ಈಥೈಲ್‍ ಕಾರ್ಬಮೇಟ್‍.

urethra

ನಾಮವಾಚಕ

ಮೂತ್ರವಿಸರ್ಜನ ನಾಳ; ಮೂತ್ರಕೋಶದಿಂದ ಮೂತ್ರವನ್ನು ವಿಸರ್ಜಿಸುವ ನಾಳ.

urethral

ಗುಣವಾಚಕ

ಮೂತ್ರವಿಸರ್ಜನ ನಾಳದ ಯಾ ಅದಕ್ಕೆ ಸಂಬಂಧಿಸಿದ.

urethritis

ನಾಮವಾಚಕ

ಮೂತ್ರ ವಿಸರ್ಜನ ನಾಳೋದ್ರೇಕ.

urge

ಸಕರ್ಮಕ ಕ್ರಿಯಾಪದ

ಪದಗುಚ್ಛ

urge (one) on ಮುಂದೆ ಹೋಗುವಂತೆ ಪ್ರೇರೇಪಿಸು ಯಾ ಒತ್ತಾಯಿಸು.

  • ಜೋರಾಗಿ, ಬಲಾತ್ಕಾರದಿಂದ – ನಡಸು, ಓಡಿಸು, ದೂಡು: urged his horse forward ಅವನ ಕುದುರೆಯನ್ನು ಬಲವಂತವಾಗಿ ಮುಂದಕ್ಕೆ ಓಡಿಸಿದ.
  • (ಶ್ರದ್ಧೆಯಿಂದ, ಸತತವಾಗಿ)
    1. ಪ್ರಾರ್ಥಿಸು; ಮೊರೆಯಿಡು; ಕೋರು.
    2. ಪ್ರಚೋದಿಸು; ಪ್ರೇರೇಪಿಸು; ಪ್ರೋತ್ಸಾಹಿಸು: urged him to action ಕಾರ್ಯತತ್ಪರನಾಗುವಂತೆ ಪ್ರಚೋದಿಸಿದೆವು.
  • (ಒಂದು ಕಾರ್ಯಕ್ರಮ ಮೊದಲಾದವನ್ನು ಕೈಕೊಳ್ಳುವಂತೆ) ಮೇಲಿಂದ ಮೇಲೆ ಒತ್ತಾಯಪಡಿಸು, ಒತ್ತಿಹೇಳು, ವಾದಿಸು: he urged upon his pupils the importance of hard work ಕಷ್ಟಪಟ್ಟು ಕೆಲಸ ಮಾಡುವುದರ ಅಗತ್ಯವನ್ನು ಅವನು ತನ್ನ ವಿದ್ಯಾರ್ಥಿಗಳಿಗೆ ಒತ್ತಾಯಪೂರ್ವಕವಾಗಿ ತಿಳಿಯಹೇಳಿದನು.
  • (ಒಬ್ಬನನ್ನು) ಬೇಡಿ, ವಾದಿಸಿ – ಒತ್ತಾಯಪಡಿಸು: the argument was urged in vain ಎಷ್ಟು ಒತ್ತಾಯಿಸಿ ವಾದ ಮಾಡಿದರೂ ಅದು ನಿಷ್ಫಲವಾಯಿತು. the shopkeeper urged me to buy a coat ಅಂಗಿಯನ್ನು ಕೊಳ್ಳುವಂತೆ ಅಂಗಡಿಯವನು ನನ್ನನ್ನು ಒತ್ತಾಯಪಡಿಸಿದ.
  • (ಕಾರಣ ಯಾ ಸಮರ್ಥನೆಯಾಗಿ) ಮುಂದಿಡು; ಮುಂದೊಡ್ಡು; ವಾದಿಸು: he urged the difficulty of getting supplies ಸರಬರಾಯಿ ತರಿಸಿಕೊಳ್ಳುವುದು ಎಷ್ಟು ದುಸ್ತರವೆನ್ನುವುದನ್ನು ಮುಂದೊಡ್ಡಿದ.

urge

ನಾಮವಾಚಕ

  • ಚೋದನೆ; ಪ್ರಚೋದನೆ; ಪ್ರೇರಣೆ; ಪ್ರೇರೇಪಣೆ.
  • ಪ್ರಬಲವಾದ ಆಸೆ; ಹಂಬಲ; ಕಟ್ಟಾಸೆ; ಉತ್ಕಟೇಚ್ಫೆ: an urge to travel ಪ್ರವಾಸ ಮಾಡಲು ಕಟ್ಟಾಸೆ.

urgency

ನಾಮವಾಚಕ

ಅವಸರ; ತುರ್ತು; ಜರೂರು.

urgent

ಗುಣವಾಚಕ

  • ಅವಸರದ; ತುರ್ತಿನ; ಜರೂರಾದ; ಒಡನೆ – ಗಮನಿಸಬೇಕಾದ, ಮಾಡಬೇಕಾದ: am in urgent need ನನಗೆ ಜರೂರಾಗಿ ಅದು ಬೇಕಾಗಿದೆ.
  • ಒತ್ತೊತ್ತಿ ಮೇಲಿಂದ ಮೇಲೆ ಕೇಳುವ; ಒತ್ತಾಯದಿಂದ ಪ್ರಾರ್ಥಿಸುವ; (ಪ್ರಾರ್ಥನೆಗಳಿಂದ) ಬೇಡುವ, ಕೋರುವ, ಕಾಡುವ.

urgently

ಕ್ರಿಯಾವಿಶೇಷಣ

ಅವಸರವಾಗಿ; ತುರ್ತಾಗಿ; ಜರೂರಾಗಿ.

urger

ನಾಮವಾಚಕ

ಪ್ರಚೋದಿಸುವವನು; ಪ್ರಚೋಚಕ; ಪ್ರೇರಕ.

URI

ಸಂಕ್ಷಿಪ್ತ

upper respiratory infection.

uric

ಗುಣವಾಚಕ

ಮೂತ್ರದ ಯಾ ಮೂತ್ರಕ್ಕೆ ಸಂಬಂಧಿಸಿದ.

uric acid

ನಾಮವಾಚಕ

(ಜೀವರಸಾಯನ ವಿಜ್ಞಾನ) ಯೂರಿಕ್‍ ಆಮ್ಲ; ಸಸ್ತನಿಗಳ ಮೂತ್ರದಲ್ಲಿ ಅಲ್ಪಪ್ರಮಾಣದಲ್ಲಿರುವ, ಬಹುಪಾಲು ಸಸ್ತನಿಗಳ ಮಲದಲ್ಲಿ ಲವಣ ರೂಪದಲ್ಲಿರುವ, ${\rm C}_5{\rm H}_4{\rm N}_4{\rm O}_3$ ಸೂತ್ರದ, ಸ್ಫಟಿಕೀಯ ಬಿಳಿ ಅದ್ರಾವ್ಯ ಘನಪದಾರ್ಥ.

urinal

ನಾಮವಾಚಕ

  • ಮೂತ್ರಪಾತ್ರೆ; ಮೂತ್ರದಾನಿ (ಸಾಮಾನ್ಯವಾಗಿ ರೋಗಿಗಳು ಹಾಸಿಗೆಯಲ್ಲಿ ಬಳಸುವಂಥದು).
  • ಮೂತ್ರಿ; ಮೂತ್ರ ಮಾಡುವ ಸ್ಥಳ.

urinalysis

ನಾಮವಾಚಕ

ಮೂತ್ರಪರೀಕ್ಷೆ.

urinary

ಗುಣವಾಚಕ

ಪದಗುಚ್ಛ

ಮೂತ್ರದ; ಮೂತ್ರೀಯ; ಮೂತ್ರಕ್ಕೆ ಸಂಬಂಧಿಸಿದ: urinary diseases ಮೂತ್ರರೋಗಗಳು. urinary organs ಮೂತ್ರಾಂಗಗಳು.

urinate

ಅಕರ್ಮಕ ಕ್ರಿಯಾಪದ

ಉಚ್ಚೆ ಹೊಯ್ಯಿ; ಮೂತ್ರ ವಿಸರ್ಜಿಸು.

urination

ನಾಮವಾಚಕ

ಮೂತ್ರ ವಿಸರ್ಜನೆ.

urine

ನಾಮವಾಚಕ

ಉಚ್ಚೆ; ಮೂತ್ರ; ಗಂಜಲ.

Search Dictionaries

Loading Results

Follow Us :   
  Download Bharatavani App
  Bharatavani Windows App