भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

urinose

ಗುಣವಾಚಕ

= urinous.

urinous

ಗುಣವಾಚಕ

  • ಉಚ್ಚೆಯ.
  • ಉಚ್ಚೆಯ ಹಾಗೆ ಇರುವ.
  • ಮೂತ್ರವುಳ್ಳ.

urn

ನಾಮವಾಚಕ

  • (ಹಿಂದೆ) (ಚಿತಾಭಸ್ಮವನ್ನು ಶೇಖರಿಸಿಡುತ್ತಿದ್ದ) ಬಊದಿಗಡಿಗೆ; ಭಸ್ಮ ಕರಂಡ.
  • (ಕಾವ್ಯಪ್ರಯೋಗ) ಗೋರಿ; ಸಮಾಧಿ; ಸ್ಮಾರಕ; ಕಳೇಬರ, ಅಸ್ಥಿ, ಚಿತಾಭಸ್ಮ, ಮೊದಲಾದವುಗಳನ್ನಿಟ್ಟಿರುವ ಸ್ಥಳ.
  • (ನಲ್ಲಿ ಇರುವ) ಕಾಹಿ ಯಾ ಟೀ ಪಾತ್ರೆ; ಕಾಹಿ, ಟೀ ತಯಾರಿಸುವ ಯಾ ಬಿಸಿಯಾಗಿಡುವ ಪಾತ್ರೆ.

urn

ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಭಸ್ಮಕರಂಡದಲ್ಲಿಡು.

urnful

ನಾಮವಾಚಕ

ಗಡಿಗೆ, ಕಳಶ, ಕರಂಡ ತುಂಬಉವಷ್ಟು ಪ್ರಮಾಣ; ಗಡಿಗೆ ಭರ್ತಿ; ಕಳಶಭರ್ತಿ.

urning

ನಾಮವಾಚಕ

ಸಲಿಂಗಕಾಮಿ (ಸಾಮಾನ್ಯವಾಗಿ ಗಂಡಸು).

uro-

ಸಮಾಸ ಪೂರ್ವಪದ

‘ಮೂತ್ರದ’, ‘ಮೂತ್ರಕ್ಕೆ ಸಂಬಂಧಿಸಿದ’ ಎಂಬರ್ಥದ ಸಮಾಸ ಪೂರ್ವಪದ.

uro-

ಸಮಾಸ ಪೂರ್ವಪದ

(ಪ್ರಾಣಿವಿಜ್ಞಾನ) ಬಾಲದ, ಪುಚ್ಫದ ಎಂಬರ್ಥದ ಸಮಾಸ ಪೂರ್ವಪದ.

urochord

ನಾಮವಾಚಕ

(ಬಹುವಚನ) (ಪ್ರಾಣಿವಿಜ್ಞಾನ) ಯೂರೊಕಾರ್ಡೇಟಾ; ಕಂಚುಕಿತಗಳನ್ನೊಳಗೊಳ್ಳುವ, ಕಾರ್ಡೇಟಾ ವಿಭಾಗದ ಒಂದು ಉಪವಿಭಾಗ.

urochordate

ನಾಮವಾಚಕ

(ಪ್ರಾಣಿವಿಜ್ಞಾನ) ಯೂರೊಕಾರ್ಡೇಟ್‍ ವಿಭಾಗಕ್ಕೆ ಸೇರಿದ ಯಾವುದೇ ಪ್ರಾಣಿ.

urochordate

ಗುಣವಾಚಕ

(ಪ್ರಾಣಿವಿಜ್ಞಾನ) ಯೂರೊಕಾರ್ಡೇಟ್‍ ವಿಭಾಗಕ್ಕೆ ಸೇರಿದ.

urodela

ನಾಮವಾಚಕ

(ಬಹುವಚನ) (ಪ್ರಾಣಿವಿಜ್ಞಾನ) ಯೂರೋಡೀಲ; ನ್ಯೂಟ್‍(newt) ಗಳನ್ನೂ ಸ್ಯಾಲಮಾಂಡರ್‍ (salamander) ಗಳನ್ನೂ ಒಳಗೊಳ್ಳುವ, ಉಭಯಜೀವಿಗಳ ಒಂದು ಗಣ.

urodele

ನಾಮವಾಚಕ

ಯೂರೋಡೀಲ್‍(ಪ್ರಾಣಿ); ಯೂರೋಡೀಲ ಗಣಕ್ಕೆ ಸೇರಿದ, ನ್ಯೂಟ್‍ (newt )ಗಳು ಮತ್ತು ಬೆಂಕಿಮೊಸಳೆ (salamander )ಗಳನ್ನು ಒಳಗೊಂಡ, ಬೆಳೆದ ಮೇಲೆ ಬಾಲ ಬರುವ, ಉಭಯಚರ ಜೀವಿ.

urogenital

ಗುಣವಾಚಕ

  • ಮೂತ್ರಾಂಗ ಮತ್ತು ಜನನೇಂದ್ರಿಯಗಳಿಗೆ ಸಂಬಂಧಿಸಿದ.
  • ಮೂತ್ರಾಂಗ ಮತ್ತು ಜನನೇಂದ್ರಿಯಗಳಿಂದ ಉತ್ಪತ್ತಿಯಾದ.

urologic

ಗುಣವಾಚಕ

ಮೂತ್ರಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ.

urologist

ನಾಮವಾಚಕ

ಮೂತ್ರಶಾಸ್ತ್ರಜ್ಞ.

urology

ನಾಮವಾಚಕ

ಮೂತ್ರಶಾಸ್ತ್ರ; ಮೂತ್ರವ್ಯವಸ್ಥೆಯ ವೈಜ್ಞಾನಿಕ ಅಧ್ಯಯನ.

uropygium

ನಾಮವಾಚಕ

ಹಕ್ಕಿಕುಂಡೆ; ಪಕ್ಷಿಪೃಷ್ಠ.

uroscopy

ನಾಮವಾಚಕ

(ವೈದ್ಯಶಾಸ್ತ್ರ) (ಚರಿತ್ರೆ) (ಮುಖ್ಯವಾಗಿ ರೋಗನಿದಾನದಲ್ಲಿ) ಮೂತ್ರಪರೀಕ್ಷೆ.

Ursa Major

ನಾಮವಾಚಕ

= Great $^1$bear.

Search Dictionaries

Loading Results

Follow Us :   
  Download Bharatavani App
  Bharatavani Windows App