भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Ursa Minor

ನಾಮವಾಚಕ

= Little $^1$bear.

ursine

ಗುಣವಾಚಕ

ಕರಡಿಯ ಯಾ ಕರಡಿಯಂಥ.

Ursuline

ಗುಣವಾಚಕ

ಅರ್ಸಲೈನ್‍ ಪಂಥದ.

Ursuline

ನಾಮವಾಚಕ

ಅರ್ಸಲೈನ್‍ ಪಂಥದ ಸಂನ್ಯಾಸಿನಿ; ಹೆಣ್ಣುಮಕ್ಕಳ ಶಿಕ್ಷಣ ಹಾಗೂ ರೋಗಿಗಳ ಶುಶ್ರೂಷೆಗಳಿಗಾಗಿ ೧೫೩೫ರಲ್ಲಿ ಸಂತ ಏಂಜೆಲಾ ಎಂಬಾಕೆ ಸ್ಥಾಪಿಸಿದ, ಧಾರ್ಮಿಕ ಪಂಥ.

urticaria

ನಾಮವಾಚಕ

(ವೈದ್ಯಶಾಸ್ತ್ರ) ತುರುಚಿ ದದ್ದು; ಅಲರ್ಜಿಯ ಪರಿಣಾಮವಾಗಿ ಉಂಟಾಗುವ ನವೆಯಿಂದ ಕೂಡಿದ, ತುರುಚಿ ಮುಳ್ಳಿನಿಂದ ಆಗುವಂಥ ಬೊಕ್ಕೆಗಳು.

urticate

ಸಕರ್ಮಕ ಕ್ರಿಯಾಪದ

ತುರುಚಿ ಯಾ ಚುರುಚುರಿಕೆ ಗಿಡದ ಮುಳ್ಳುಗಳಂತೆ ಚುಚ್ಚು.

urtication

ನಾಮವಾಚಕ

ತುರುಚಿಕೆ; ಚುರುಚುರಿಕೆ ಗಿಡದ ಮುಳ್ಳಿನಂತೆ ಚುಚ್ಚುವುದು.

urus

ನಾಮವಾಚಕ

= aurochs.

US

ಸಂಕ್ಷಿಪ್ತ

  • Under Secretary.
  • United States (of America).
  • unserviceable.

us

ಸರ್ವನಾಮ

  • we ಎಂಬಉದರ ದ್ವಿತೀಯಾ ವಿಭಕ್ತಿ ರೂಪ: they saw us ಅವರು ನಮ್ಮನ್ನು ನೋಡಿದರು.
  • (ಆಡುಮಾತು) = we: it’s us again ಮತ್ತೆ, ಪುನಃ ನಾವೇ.
  • (ಆಡುಮಾತು) = me: give us a kiss ನನಗೊಂದು ಮುತ್ತು ಕೊಡು.

USA

ಸಂಕ್ಷಿಪ್ತ

  • United States of America.
  • (ಅಮೆರಿಕನ್‍ ಪ್ರಯೋಗ) United States Army.

usability

ನಾಮವಾಚಕ

ಬಳಸಬಲ್ಲಿಕೆ; ಪ್ರಯೋಜನಕ್ಕೆ ಬರುವಿಕೆ; ಉಪಯುಕ್ತತೆ.

usable

ಗುಣವಾಚಕ

ಬಳಸಬಲ್ಲ; ಉಪಯುಜ್ಯ; ಪ್ರಯೋಜನಕ್ಕೆ ಬರುವ.

usableness

ನಾಮವಾಚಕ

= usability.

USAF

ಸಂಕ್ಷಿಪ್ತ

United States Air Force.

usage

ನಾಮವಾಚಕ

ಪದಗುಚ್ಛ

  • ಬಳಕೆ; ಉಪಯೋಗ; ಉಪಯೋಗಿಸುವ ರೀತಿ; ನಡೆಸಿಕೊಳ್ಳುವ ವಿಧಾನ: met with harsh usage (ಅವನನ್ನು) ಕಠಿಣವಾಗಿ ನಡೆಸಿಕೊಳ್ಳಲಾಯಿತು; ಅವನ ಬಗ್ಗೆ ಕ್ರೂರವಾಗಿ ನಡೆದುಕೊಂಡರು. damaged by rough usage ಒರಟಾಗಿ ಉಪಯೋಗಿಸಿದ್ದರಿಂದ ಹಾಳಾದ.
  • ಬಳಕೆ; ಉಪಯೋಗ; ಪ್ರಯೋಗ; ವ್ಯವಹಾರ; ವಹಿವಾಟು: sanctified by usage ಬಳಕೆಯಲ್ಲಿ ಅಂಗೀಕಾರ ಪಡೆದ.
  • (ಮುಖ್ಯವಾಗಿ ಹಕ್ಕು, ಕರ್ತವ್ಯ, ಜವಾಬ್ದಾರಿ, ಮಾನದಂಡ, ಮೊದಲಾದವನ್ನು ನಿರ್ಧರಿಸುವ) ಪದ್ಧತಿ; ಸಂಪ್ರದಾಯ; ವಾಡಿಕೆ: industrialization and urbanization influence social usages ಔದ್ಯೋಗೀಕರಣ ಹಾಗೂ ನಗರೀಕರಣ ಸಾಮಾಜಿಕ ಪದ್ಧತಿಗಳ ಮೇಲೆ ಪ್ರಭಾವ ಬಿರುತ್ತವೆ.
  • (ನ್ಯಾಯಶಾಸ್ತ್ರ) (ಅನಾದಿ ಕಾಲದಿಂದಲ್ಲದಿದ್ದರೂ ರೂಢಿಯಾಗಿ ನಡೆಯುತ್ತ ಬಂದಿರುವ) ಮಾಮೂಲು; ಸಂಪ್ರದಾಯ.

usance

ನಾಮವಾಚಕ

  • (ಪ್ರಾಚೀನ ಪ್ರಯೋಗ) ಬಳಕೆ; ಉಪಯೋಗ.
  • ವಿದೇಶೀ ವಿನಿಮಯಪತ್ರಗಳ ಹಣವನ್ನು ಪಾವತಿ ಮಾಡಲು, ವ್ಯಾಪಾರೀ ವಾಡಿಕೆಯು ನೀಡುವ ಕಾಲಾವಕಾಶ; (ವಿದೇಶಿ ಹುಂಡಿ ಹಣದ) ಪಾವತಿವಾಯಿದೆ.

USB

ಸಂಕ್ಷಿಪ್ತ

(ಕಂಪ್ಯೂಟರ್‍) universal serial bus.

USD

ಸಂಕ್ಷಿಪ್ತ

United States dollar(s).

USDAW

ಸಂಕ್ಷಿಪ್ತ

(United Kingdom ಯಲ್ಲಿ) Union of Shop, Distributive, and Allied Workers.

Search Dictionaries

Loading Results

Follow Us :   
  Download Bharatavani App
  Bharatavani Windows App