English-Kannada Nighantu (University of Mysore)
University of Mysore
UC
ಸಂಕ್ಷಿಪ್ತ
University College.
UCATT
ಸಂಕ್ಷಿಪ್ತ
(United Kingdom ಯಲ್ಲಿ) Union of Construction, Allied Trades, and Technicians.
UCCA
ಸಂಕ್ಷಿಪ್ತ
(United Kingdom ಯಲ್ಲಿ) Universities Central Council on Admissions.
UCW
ಸಂಕ್ಷಿಪ್ತ
(United Kingdom ಯಲ್ಲಿ) Union of Communication Workers.
UDA
ಸಂಕ್ಷಿಪ್ತ
Ulster Defence Association (a loyalist paramilitary organization).
udal
ನಾಮವಾಚಕ
ನಿರಂತರಾನುಭೋಗ ಸ್ವಾಮ್ಯ ಹಕ್ಕು; ಯೂರೋಪಿನಲ್ಲಿ ಊಳಿಗಮಾನ್ಯ ಪದ್ಧತಿಗೆ ಮೊದಲು ಇದ್ದ, ಈಗಲೂ ಆರ್ಕ್ನಿ ಮತ್ತು ಷೆಟ್ಲೆಂಡ್ ದ್ವೀಪಗಳಲ್ಲಿರುವ, ಅವಿಚ್ಫಿನ್ನ ಅನುಭೋಗದಿಂದ ಬಂದ, ಒಂದು ಜಮೀನು ಸ್ವಾಮ್ಯ ಪದ್ಧತಿ.
udaller
ನಾಮವಾಚಕ
ನಿರಂತರಾನುಭೋಗ ಹಿಡುವಳಿದಾರ.
udalman
ನಾಮವಾಚಕ
= udaller.
UDC
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) (ಚರಿತ್ರೆ) Urban District Council.
udder
ನಾಮವಾಚಕ
(ಹಸು ಮೊದಲಾದವುಗಳ) ಕೆಚ್ಚಲು.
uddered
ಗುಣವಾಚಕ
ಕೆಚ್ಚಲಿರುವ (ಸಂಯುಕ್ತಪದಗಳಲ್ಲಿ ಸಹ ಪ್ರಯೋಗ).
udderless
ಗುಣವಾಚಕ
ಕೆಚ್ಚಲಿಲ್ಲದ.
UDI
ಸಂಕ್ಷಿಪ್ತ
unilateral declaration of independence.
udometer
ನಾಮವಾಚಕ
(ಔಪಚಾರಿಕ) ವೃಷ್ಟಿಮಾಪಕ; ಮಳೆಯ ಮೊತ್ತವನ್ನು ಅಳೆಯುವ ಸಲಕರಣೆ.
UDR
ಸಂಕ್ಷಿಪ್ತ
Ulster Defence Regiment.
UEFA
ಸಂಕ್ಷಿಪ್ತ
Union of European Football Associations.
UFO
ಸಂಕ್ಷಿಪ್ತ
(ufo ಎಂದೂ ಪ್ರಯೋಗ) (ಬಹುವಚನ UFO s ಯಾ ufos) Unidentified flying object.
ufologist
ನಾಮವಾಚಕ
ಯೂಹೊ ತಜ್ಞ; (ಗುರುತು ಸಿಗದ) ಹಾರುವ ವಸ್ತುಗಳನ್ನು ಅಧ್ಯಯನ ಮಾಡುವವನು.
ufology
ನಾಮವಾಚಕ
ಯೂಹೊಗಳ ಯಾ ಯೂಎಹ್ಓ (UFO) ಗಳ ಅಧ್ಯಯನ; (ಗುರುತು ಸಿಗದ) ಹಾರುವ ತಟ್ಟೆಗಳ ಯಾ ವಸ್ತುಗಳ ಅಧ್ಯಯನ.
ugh
ಭಾವಸೂಚಕ ಅವ್ಯಯ
- ಅಸಹ್ಯ, ಜುಗುಪ್ಸೆ ಯಾ ಭೀತಿಯನ್ನು ಸೂಚಿಸುವ ಪದ.
- ಕೆಮ್ಮಿನ ಯಾ ಅಸಮಾಧಾನ ಸೂಚಿಸುವ ಶಬ್ದ.