भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

umbonate

ಗುಣವಾಚಕ

  • ಗುಬಟು ಯಾ ಉಬಉ ಯಾ ಗ್ರಂಥಿಯಿರುವ; ಗಂತಿಯುಳ್ಳ.
  • ಗುಬಟಿನಾಕಾರದ: an umbonate fungus ಗುಬಟಿನಾಕಾರದ ಶಿಲೀಂಧ್ರ, ಅಣಬೆ.

umbra

ನಾಮವಾಚಕ

ಪೂರ್ತಿ ನೆರಳು; ಪೂರ್ಣಛಾಯೆ:

  • ಬೆಳಕಿನ ಆಕರದಿಂದ ಬರುತ್ತಿರುವ ಬೆಳಕು ಸ್ವಲ್ಪವೂ ತಲಪದಿರುವಂಥ ನೆರಳಿನ ಭಾಗ.
  • ಸೂರ್ಯನ ಕಲೆಯ ಮಧ್ಯದಲ್ಲಿರುವ ಕಪು ಭಾಗ.
  • ದಟ್ಟನೆರಳು; ಸಾಮಾನ್ಯವಾಗಿ ಸೂರ್ಯಗ್ರಹಣದ ಕಾಲದಲ್ಲಿ ಚಂದ್ರನಿಂದ ಭೂಮಿಯ ಮೇಲೆ ಬೀಳುವ, ಪೂರ್ಣ ನೆರಳಿನ ಭಾಗ.

umbrage

ನಾಮವಾಚಕ

ಪದಗುಚ್ಛ

  • ಅಸಮಾಧಾನ; ಮುನಿಸು; ಅಪಚಾರ ಭಾವನೆ; ತಿರಸ್ಕಾರ, ಅಪಚಾರ, ಘಾಸಿ ಆಯಿತೆಂಬ ಭಾವನೆ.
  • (ಪ್ರಾಚೀನ ಪ್ರಯೋಗ)
    1. ನೆರಳು.
    2. ನೆರಳು ಕೊಡುವ ವಸ್ತು ಮೊದಲಾದವು.

umbrageous

ಗುಣವಾಚಕ

  • ನೆರಳು ಕೊಡುವಂಥ; ನೆರಳಾದ: an umbrageous tree ನೆರಳು ಕೊಡುವ ಮರ.
  • ಅಸಮಾಧಾನಗೊಳಿಸುವಂಥ; ಅಪಚಾರವೆಸಗತಕ್ಕ.

umbrella

ನಾಮವಾಚಕ

  • ಕೊಡೆ; ಛತ್ರಿ. Figure: umbrella
  • ಶತ್ರು ವಿಮಾನಗಳ ವಿರುದ್ಧ ರಕ್ಷಣೆ ನೀಡಲು ನಿಯೋಜಿಸಿದ ಯುದ್ಧವಿಮಾನಗಳ ತೆರೆ ಯಾ ಬೆಂಕಿಯ ಮರೆ.
  • (ವಿಭಿನ್ನ ಅಭಿಪ್ರಾಯದವರು ಒಟ್ಟಾಗಲು ಸಹಾಯಕವಾದ ಸೂತ್ರ, ರಾಜಿ, ಮೊದಲಾದವುಗಳ) ನೆರಳು; ಆಶ್ರಯ; ರಾಜಕೀಯ ರಕ್ಷಣೆ: under the umbrella of the UNO ಯುಎನ್‍ಓ ಆಶ್ರಯದ ಅಡಿಯಲ್ಲಿ.
  • (ಲೋಳೆಮೀನು ಮೊದಲಾದವುಗಳ) ಜಿಲೆಟಿನ್ನಿನಂಥ ಈಜುಬಿಲ್ಲೆ.
  • ಕೊಡೆಚಿಪ್ಪು ಪ್ರಾಣಿ; ಕೊಡೆಯಂಥ ಚಿಪು ಳ್ಳ ಒಂದು ಉದರ ಪಾದಿ.
  • ರಕ್ಷಣೆ; ಆಶ್ರಯ; ನೆರಳು.

umbrella bird

ನಾಮವಾಚಕ

ಕೊಡೆ ಹಕ್ಕಿ; ಸೆಹಲಾಪ್ಟರಸ್‍ ಕುಲದ, ಕೊಡೆಯಂತೆ ಬಿಚ್ಚಿದ ಕಪ್ಪುಶಿಖೆ ಮತ್ತು ಉದ್ದವಾದ ಜೋಲು ಮಾಂಸಲಭಾಗಗಳು ಉಳ್ಳ, ದಕ್ಷಿಣ ಅಮೆರಿಕದ ಹಲವು ಬಗೆಯ ಹಕ್ಕಿಗಳಲ್ಲೊಂದು.

umbrella pine

ನಾಮವಾಚಕ

  • = stone pine.
  • ಛತ್ರಿ ಎಲೆಯ ಮರ; ಕೊಂಬೆಗಳ ತುದಿಯಲ್ಲಿ ಛತ್ರಿಯಂತೆ ಸುರುಳಿ ಸುತ್ತಿದ ಎಲೆಗಳುಳ್ಳ, ಎತ್ತರವಾದ, ಸಡಾಪಿ ವರ್ಟಿಸಿಲಾಟ ಕುಲದ, ಜಪಾನಿನ, ನಿತ್ಯಹಸುರು ಶಂಕು ಮರ.

umbrella shell

ನಾಮವಾಚಕ

= umbrella \((5)\).

umbrella stand

ನಾಮವಾಚಕ

ಕೊಡೆ ನಿಲುವು; ಛತ್ರಿ ಸ್ಟ್ಯಾಂಡು; ಮುಚ್ಚಿದ ಕೊಡೆಗಳನ್ನಿಡುವ, ಸಾಮಾನ್ಯವಾಗಿ ತೊಟ್ಟಿಕ್ಕುವ ನೀರಿಗಾಗಿ ಕೆಳಗೆ ತಟ್ಟೆಯಿರುವ, ನಿಲುವು.

umbrella tree

ನಾಮವಾಚಕ

ಛತ್ರಿಮರ; ಕೊಂಬೆ ತುದಿಯಲ್ಲಿ ಛತ್ರಿಯಂತೆ ಸುರುಳಿ ಸುತ್ತಿದ ಎಲೆ ಬಿಡುವ, ಮ್ಯಾಗ್ನೊಲಿಯ ಟ್ರಿಪೆಟಲ ಕುಲದ, ಸಣ್ಣ ಮ್ಯಾಗ್ನೋಲಿಯ ಮರ.

umbrella-like

ಗುಣವಾಚಕ

ಛತ್ರಿಯಂಥ; ಕೊಡೆಯಂಥ.

umbrellaed

ಗುಣವಾಚಕ

ಕೊಡೆಯಾಕಾರಾದ; ಛತ್ರಿಯ ಆಕಾರ ತಾಳಿದ.

Umbrian

ಗುಣವಾಚಕ

(ಮಧ್ಯ ಇಟಲಿಯ) ಅಂಬ್ರಿಯ ಪ್ರಾಂತದ, ಅದಕ್ಕೆ ಸಂಬಂಧಿಸಿದ.

Umbrian

ನಾಮವಾಚಕ

  • ಲ್ಯಾಟಿನ್‍ ಭಾಷೆಗೆ ಸಂಬಂಧವಿರುವ, ಪ್ರಾಚೀನ ಅಂಬ್ರಿಯನ್‍ ಭಾಷೆ.
  • ಪ್ರಾಚೀನ ಅಂಬ್ರಿಯನ್‍ ಪ್ರಾಂತದ ನಿವಾಸಿ.

Umbrian school

ನಾಮವಾಚಕ

ಅಂಬ್ರಿಯನ್‍ ಪಂಥ; ರ್ಯಾಹೆಲ್‍, ಪೆರುಗಿನೊ ಅವರನ್ನೊಳಗೊಂಡ, ರೆನೆಸಾನ್ಸ್‍ ಯುಗದ ಇಟ್ಯಾಲಿಯನ್‍ ಚಿತ್ರಕಲೆಯ ಒಂದು ಪಂಥ.

umbriferous

ಗುಣವಾಚಕ

(ಔಪಚಾರಿಕ) ನೆರಳು ಕೊಡುವ.

umiak

ನಾಮವಾಚಕ

ಚರ್ಮ ಮತ್ತು ಮರದ ಹಲಗೆಗಳಿಂದ ಮಾಡಿದ, ಹೆಂಗಸರು ಹುಟ್ಟುಹಾಕಿ ನಡೆಸುವ, ಒಂದು ರೀತಿಯ ಎಸ್ಕಿಮೋಗಳ ತೆರೆದ ದೋಣಿ.

umlaut

ನಾಮವಾಚಕ

  • ಸ್ವರ ರೂಪಾಂತರ; ಸ್ವರವ್ಯತ್ಯಯ; ಸ್ವರದಲ್ಲಿ ಉಂಟಾಗುವ ವ್ಯತ್ಯಾಸ (ಉದಾಹರಣೆಗೆ ಜರ್ಮನ್‍ Mann, M$\ddot{\rm a}$nner; ಇಂಗ್ಲಿಷ್‍ man, men).
  • (ಮುಖ್ಯವಾಗಿ ಜರ್ಮ್ಯಾನಿಕ್‍ ಭಾಷೆಗಳಲ್ಲಿ) ಇದನ್ನು ಸೂಚಿಸಲು ಸ್ವರಾಕ್ಷರದ ಮೇಲೆ ಹಾಕುವ ಎರಡು ಚುಕ್ಕೆ$\ddot{\phantom{ a}}$ ಗಳ ಚಿಹ್ನೆ; ಸ್ವರವಿಸಂಧಿ ಚಿಹ್ನೆ, ಉದಾಹರಣೆಗೆ M$\ddot{\rm a}$nner.

umlaut

ಸಕರ್ಮಕ ಕ್ರಿಯಾಪದ

ಸ್ವರರೂಪಾಂತರ ಮಾಡು; ಸ್ವರವ್ಯತ್ಯಯ ಮಾಡು; ಒಂದು ರಚನೆ ಯಾ ಧ್ವನಿಯನ್ನು ಸ್ವರರೂಪಾಂತರದಿಂದ ಬದಲಿಸು, ವ್ಯತ್ಯಾಸಮಾಡು.

umpirage

ನಾಮವಾಚಕ

  • ಅಂಪೈರ್‍ಗಿರಿ; ಮಧ್ಯಸ್ಥಿಕೆ; ಅಂಪೈರ್‍ ಯಾ ಮಧ್ಯಸ್ಥಗಾರನ ಅಧಿಕಾರ ಯಾ ಕೆಲಸ.
  • ಮಧ್ಯಸ್ಥಗಾರನ ಯಾ ಅಂಪೈರನ ನಿರ್ಣಯ, ತೀರ್ಪು, ತೀರ್ಮಾನ.

Search Dictionaries

Loading Results

Follow Us :   
  Download Bharatavani App
  Bharatavani Windows App