भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

voyeuristic

ಗುಣವಾಚಕ

ಲೈಂಗಿಕದರ್ಶನ ತೃಪ್ತಿಯ; ಪರರ ಮೈಥುನದ ಯಾ ಪರರ ಜನನಾಂಗಗಳ ದರ್ಶನದಿಂದ ಲೈಂಗಿಕ ತೃಪ್ತಿ, ಸುಖ ಪಡೆಯುವ.

voyeuristically

ಕ್ರಿಯಾವಿಶೇಷಣ

ಲೈಂಗಿಕದರ್ಶನ ತೃಪ್ತಿಯಂತೆ; ಪರರ ಮೈಥುನದ ಯಾ ಜನನಾಂಗಗಳ ಯಾ ಮರ್ಮಾಂಗ ದರ್ಶನದಿಂದ – ಲೈಂಗಿಕ ತೃಪ್ತಿ, ಸುಖ ಪಡೆಯುವಂತೆ.

VP

ಸಂಕ್ಷಿಪ್ತ

Vice-President.

VR

ಸಂಕ್ಷಿಪ್ತ

  • Queen Victoria (Victoria Regina).
  • variant reading.

VS

ಸಂಕ್ಷಿಪ್ತ

Veterinary Surgeon.

vs.

ಸಂಕ್ಷಿಪ್ತ

versus.

VSO

ಸಂಕ್ಷಿಪ್ತ

Voluntary Service Overseas.

VSOP

ಸಂಕ್ಷಿಪ್ತ

Very Special Old Pale (ಬ್ರಾಂದಿ).

VT

ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Vermont (ಅಂಚೆ ಬಳಕೆ).

Vt.

ಸಂಕ್ಷಿಪ್ತ

Vermont.

VTO

ಸಂಕ್ಷಿಪ್ತ

vertical take-off.

VTOL

ಸಂಕ್ಷಿಪ್ತ

vertical take-off and landing.

vug

ನಾಮವಾಚಕ

ಸ್ಫಟಿಕ ಕುಹರ; ಹರಳುಗಳು ಸಾಲುಗಟ್ಟಿರುವ ಕಲ್ಲುಕುಳಿ, ಶಿಲಾಕುಹರ.

vuggy

ಗುಣವಾಚಕ

ಹರಳುಗಳು ಸಾಲುಗಟ್ಟಿರುವ ಕಲ್ಲುಕುಳಿಯ, ಶಿಲಾಕುಹರದ ಯಾ ಅದಕ್ಕೆ ಸಂಬಂಧಿಸಿದ.

vugular

ಗುಣವಾಚಕ

= vuggy.

vulcanic

ಗುಣವಾಚಕ

volcanic ಪದದ ರೂಪಾಂತರ.

vulcanise

ಸಕರ್ಮಕ ಕ್ರಿಯಾಪದ

= vulcanize.

vulcanite

ನಾಮವಾಚಕ

ವಲ್ಕನೈಟ್‍; ಗಂಧಕ (ಸಂಸ್ಕಾರ ಪಡೆದ) ರಬ್ಬರ್‍, ಎಬೊನೈಟ್‍.

vulcanizable

ಗುಣವಾಚಕ

ವಲ್ಕನೀಕರಿಸಬಹುದಾದ.

vulcanization

ನಾಮವಾಚಕ

ವಲ್ಕನೀಕರಣ; ರಬ್ಬರ್‍ ಯಾ ರಬ್ಬರ್‍ನಂಥ ಸಾಮಗ್ರಿಯ ಸ್ಥಿತಿಸ್ಥಾಪಕತ್ವ, ಬಲಗಳನ್ನು ಹೆಚ್ಚಿಸಲು, ಅದನ್ನು ಮುಖ್ಯವಾಗಿ ಹೆಚ್ಚಿನ ತಾಪದಲ್ಲಿ, ಗಂಧಕ ಮೊದಲಾದವುಗಳಿಂದ ಸಂಸ್ಕರಿಸುವುದು.

Search Dictionaries

Loading Results

Follow Us :   
  Download Bharatavani App
  Bharatavani Windows App