भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wunderkind

ನಾಮವಾಚಕ

(ಆಡುಮಾತು) ಪವಾಡ ಕೂಸು; ಅದ್ಭುತ ಶಿಶು; ಹೆಚ್ಚುಕಡಮೆ ಚಿಕ್ಕದಾಗಿರುವಾಗಲೇ ಮಹತ್ತ ದ ವಿಜಯ ಸಾಧಿಸುವ ಮಗು.

WV

ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) West Virginia (ಅಧಿಕೃತ ಅಂಚೆಬಳಕೆಯಲ್ಲಿ).

WW

ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) World War (I, II, ಮೊದಲಾದವು).

WX

ಸಂಕ್ಷಿಪ್ತ

women’s extra-large size.

WY

ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Wyoming (ಅಧಿಕೃತ ಅಂಚೆಬಳಕೆಯಲ್ಲಿ).

wyandotte

ನಾಮವಾಚಕ

(ಸಾಮಾನ್ಯವಾಗಿ ಕಪ್ಪುಬಿಳಿಯ) ಅಮೆರಿಕನ್‍ ಕೋಳಿ ತಳಿ.

wych-

ಸಮಾಸ ಪೂರ್ವಪದ

(wich-, witch- ಎಂದೂ ಪ್ರಯೋಗ) ಬಾಗುವ ಕೊಂಬೆಗಳಿರುವ ಮರಗಳ ಹೆಸರುಗಳಲ್ಲಿ ಬಳಕೆ, ಉದಾಹರಣೆಗೆ wych-alder.

wych-alder

ನಾಮವಾಚಕ

ಆಲ್ಡರ್‍ ಯಾ ಭೂರ್ಜ ಮರದಂಥ ಎಲೆಗಳಿರುವ, ಹಾದರ್‍ಗಿಲ ಗಾರ್ಡೀನಿನೈ ಕುಲದ, ಅಮೆರಿಕದ ಗಿಡ.

wych-elm

ನಾಮವಾಚಕ

ಉಲ್ಮಸ್‍ ಗ್ಲಾಬ್ರ ಕುಲದ, ಎಲ್ಮ್‍ ಮರ.

wych-hazel

ನಾಮವಾಚಕ

Wykehamist

ಗುಣವಾಚಕ

ವಿಂಚೆಸ್ಟರ್‍ ಕಾಲೇಜಿನ ಯಾ ಅದಕ್ಕೆ ಸಂಬಂಧಿಸಿದ.

Wykehamist

ನಾಮವಾಚಕ

ವಿಂಚೆಸ್ಟರ್‍ ಕಾಲೇಜಿನ ಮಾಜಿ ಯಾ ಹಾಲಿ ಸದಸ್ಯ, ವಿದ್ಯಾರ್ಥಿ.

wyn

ನಾಮವಾಚಕ

2wen ಪದದ ರೂಪಾಂತರ.

wynd

ನಾಮವಾಚಕ

(ಸ್ಕಾಟ್ಲೆಂಡ್‍) ಗಲ್ಲಿ; ಓಣಿ.

Wyo

ಸಂಕ್ಷಿಪ್ತ

(ಅಮೆರಿಕ ಸಂಯುಕ್ತ ಸಂಸ್ಥಾನಗಳ ವಾಯವ್ಯ ಪ್ರದೇಶದಲ್ಲಿರುವ ರಾಜ್ಯ) Wyoming.

wysiwyg

ಗುಣವಾಚಕ

(WYSIWYG ಎಂದೂ (ಪ್ರಯೋಗ) (ಕಂಪ್ಯೂಟರ್‍) ನೀವು ನೋಡಿದ್ದು ನೀವು ಪಡೆಯುವ; ಪರದೆಯ ಯಾ ಮಾನಿಟರಿನ ಮೇಲೆ ಏನು ಕಾಣುತ್ತದೋ ಅದೇ (ಮುದ್ರಣಕ್ಕೆ ಕೊಟ್ಟಾಗ ತದ್ವತ್ತಾಗಿ) ಬರುವ what you see is what you get ಎಂಬಉದರ ಪ್ರಥಮಾಕ್ಷರಿ).

wyvern

ನಾಮವಾಚಕ

(wivern ಎಂದೂ ಪ್ರಯೋಗ) (ವಂಶಲಾಂಛನ ವಿದ್ಯೆ)‘ಡ್ರೇಗನ್‍’ ಸರ್ಪ; ಮುಳ್ಳುಚಾಟಿಯಂಥ ಬಾಲವುಳ್ಳ, ಎರಡುಕಾಲಿನ, ರೆಕ್ಕೆಗಳಿರುವ, ಭಯಂಕರ ಪ್ರಾಣಿ.

Search Dictionaries

Loading Results

Follow Us :   
  Download Bharatavani App
  Bharatavani Windows App