भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wager

ನಾಮವಾಚಕ

ಪದಗುಚ್ಛ

(ಚರಿತ್ರೆ) ಬಾಜಿ; ಪಣ; ಪಂಥ.

  • wager of battle (ಚರಿತ್ರೆ) (ಆಪಾದಿತನು ಆಪಾದಕನೊಡನೆ ದ್ವಂದ್ವಯುದ್ಧ ಮಾಡಿ ತಾನು ಅಪರಾಧಿಯೇ ಅಲ್ಲವೇ ಎಂಬಉದನ್ನು ಯುದ್ಧದ ಪರಿಣಾಮದಿಂದ ನಿರ್ಣಯಿಸುತ್ತಿದ್ದ) ದ್ವಂದ್ವ ಯುದ್ಧದ ತೀರ್ಪು.
  • wager of law (ಚರಿತ್ರೆ) (ಪ್ರಮಾಣ ಮಾಡಿ ಸಾಕ್ಷ್ಯ ನೀಡುವ ಸಾಕ್ಷಿಗಳ ಸಾಕ್ಷ್ಯದಿಂದ ಮೊಕದ್ದಮೆಯನ್ನು ನಿರ್ಣಯಿಸುವ) ನ್ಯಾಯ ವಿಧಾನದ ತೀರ್ಪು.

wages council

ನಾಮವಾಚಕ

ವೇತನ ಮಂಡಲಿ; ಸಾಮೂಹಿಕ ಒಪ್ಪಂದದ ಪದ್ಧತಿ ಇಲ್ಲದ ಸಂಸ್ಥೆಯಲ್ಲಿ ವೇತನ ಪ್ರಮಾಣವನ್ನು ನಿರ್ಣಯಿಸುವ, ಕಾರ್ಮಿಕರ ಮತ್ತು ಮಾಲಿಕರ ಪ್ರತಿನಿಧಿಗಳನ್ನೊಳಗೊಂಡ ಮಂಡಲಿ.

waggery

ನಾಮವಾಚಕ

ತಮಾಷೆ; ಕುಚೇಷ್ಟೆ; ಕುಚೋದ್ಯ.

waggish

ಗುಣವಾಚಕ

ತಮಾಷೆಯ ಸ್ವಭಾವದ; ಕುಚೋದ್ಯದ.

waggishly

ಕ್ರಿಯಾವಿಶೇಷಣ

ತಮಾಷೆಯಿಂದ; ಕುಚೋದ್ಯವಾಗಿ.

waggishness

ನಾಮವಾಚಕ

ತಮಾಷೆ ಸ್ವಭಾವ; ಕುಚೋದ್ಯತೆ.

waggle

ಸಕರ್ಮಕ ಕ್ರಿಯಾಪದ

  • = 1wag.
  • (ಗಾಲ್‍)ಚೆಂಡನ್ನು ಹೊಡೆಯುವ ಮುನ್ನ ದಾಂಡಿನ ತಲೆಯನ್ನು ಅದರ ಮೇಲೆ ಇತ್ತಿಂದತ್ತ ಬೀಸು.

waggle

ನಾಮವಾಚಕ

ಅಲ್ಲಾಡುವಿಕೆ.

waggly

ಗುಣವಾಚಕ

ಅಲ್ಲಾಡುತ್ತಿರುವ; ಅಸ್ಥಿರವಾದ.

Wagnerian

ಗುಣವಾಚಕ

  • ಜರ್ಮನಿಯ ಪ್ರಸಿದ್ಧ ಸಂಗೀತ ರಚನಕಾರ, ರಿಚರ್ಡ್‍ ವಾಗ್ನರನ (ಮರಣ 1833) ಸಂಗೀತದಂಥ, ಅದಕ್ಕೆ ಸಂಬಂಧಿಸಿದ ಯಾ ಅದರ ಗುಣಲಕ್ಷಣಗಳನ್ನುಳ್ಳ.
  • ವಾಗ್ನರನ (ಮುಖ್ಯವಾಗಿ ಬಹಳ ವಿಸ್ತಾರವಾದ) ಗೀತನಾಟಕಗಳಂಥ.

Wagnerian

ನಾಮವಾಚಕ

ವ್ಯಾಗ್ನರ್‍ಪ್ರಿಯ; ವ್ಯಾಗ್ನರ್‍ನ ಸಂಗೀತದ ಅಭಿಮಾನಿ, ಮೆಚ್ಚುಗೆಗಾರ.

wagon

ನಾಮವಾಚಕ

ಪದಗುಚ್ಛ

(ಬ್ರಿಟಿಷ್‍ ಪ್ರಯೋಗ waggon). ವ್ಯಾಗನ್ನು:

  • ಹೇರುಬಂಡಿ; ಹೊರೆಗಾಡಿ; ಸಾಮಾನು ಬಂಡಿ; ಎರಡು ಯಾ ಹೆಚ್ಚು ಕುದುರೆಗಳನ್ನು ಕಟ್ಟಿ, ಭಾರವಾದ ಸರಕುಗಳನ್ನು ಸಾಗಿಸುವ, ಕಳಚಲಾಗುವ ಅರೆಕೊಳವಿಯಾಕಾರದ ಚಾವಣಿಯುಳ್ಳ, ನಾಗಾಲಿ ಬಂಡಿ.
  • ಟೀ ಮೊದಲಾದವನ್ನು ಸಾಗಿಸುವ ಟ್ರಾಲಿ.
  • (ಬ್ರಿಟಿಷ್‍ ಪ್ರಯೋಗ) ಸಾಮಾನು ಸಾಗಿಸುವ ತೆರೆದ ರೈಲುಬಂಡಿ.
  • (ಆಡುಮಾತು) = estate car.
  • (ಪೂರ್ಣ ಪ್ರಯೋಗ = water-wagon) ನೀರನ್ನು ಸಾಗಿಸುವ ವ್ಯಾಗನ್ನು.

wagon-lit

ನಾಮವಾಚಕ

ವ್ಯಾಗಾನ್‍ಲೀ; ನಿದ್ರಾಶಕಟ; ಯೂರೋಪ್‍ ಖಂಡದ ರೈಲುಗಾಡಿಯಲ್ಲಿಯ ಮಲಗುವ ಬಂಡಿ.

wagon-roof

ನಾಮವಾಚಕ

ಬಂಡಿ ಚಾವಣಿ; ಕಮಾನು ಚಾವಣಿ.

wagon-vault

ನಾಮವಾಚಕ

= wagon-roof.

wagoner

ನಾಮವಾಚಕ

(ಬ್ರಿಟಿಷ್‍ ಪ್ರಯೋಗ waggoner). ವ್ಯಾಗನ್‍ ಗಾಡಿ, ಬಂಡಿ – ಹೊಡೆಯುವವನು.

wagonette

ನಾಮವಾಚಕ

(ಬ್ರಿಟಿಷ್‍ ಪ್ರಯೋಗ waggonette). ವ್ಯಾಗನೆಟ್‍; ತೆರೆದ ಯಾ ಕಳಚಲಾಗುವ ಚಾವಣಿಯುಳ್ಳ, ಎದುರುಬದುರಾದ ಪಕ್ಕ ಪೀಠಗಳುಳ್ಳ, ನಾಲ್ಕು ಚಕ್ರದ ವಿಹಾರಬಂಡಿ.

wagtail

ನಾಮವಾಚಕ

ಸಿಪಿಲೆ; ಖಂಜನ; ದಾಸರಿ; ಕುಂಡಿಕುಸಕ; ಸದಾ ಅಲ್ಲಾಡುತ್ತಿರುವ ಉದ್ದಪುಕ್ಕದ ಯಾ ತೋಕೆಯ, ಮೋಟಸಿಲ ಕುಲದ, ದಾಸರಿ ಪಕ್ಷಿಜಾತಿ.

wah-wah

ನಾಮವಾಚಕ

wa-wa.

Wahabi

ನಾಮವಾಚಕ

(Wahhabi ಎಂದೂ ಪ್ರಯೋಗ). (ಬಹುವಚನ Wahabis). (ಖುರಾನಿನ ಅನುಶಾಸನಗಳನ್ನು ಅಕ್ಷರಶಃ ಪಾಲಿಸುವ) ವಹಾಬಿ ಪಂಥದವನು.

Search Dictionaries

Loading Results

Follow Us :   
  Download Bharatavani App
  Bharatavani Windows App