भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

wall

ಸಕರ್ಮಕ ಕ್ರಿಯಾಪದ

  • ಗೋಡೆ ಹಾಕು; (ಮುಖ್ಯವಾಗಿ ಭೂತಕೃದಂತದಲ್ಲಿ), ಗೋಡೆ ಹಾಕಿ ರಕ್ಷಿಸು: walled garden ಗೋಡೆಹಾಕಿದ ಉದ್ಯಾನವನ.
  • (ಕಂಡಿ, ಖಾಲಿಜಾಗ, ಮೊದಲಾದವನ್ನು) ಗೋಡೆ ಹಾಕಿ ಮುಚ್ಚಿ ಬಿಡು.
  • (ವ್ಯಕ್ತಿಯನ್ನು) ಒಳಗೆ ಕೂಡಹಾಕಿ ಗೋಡೆ ಕಟ್ಟಿಬಿಡು.

wall bar

ನಾಮವಾಚಕ

ಗೋಡೆ ಕಂಬಿ; ವ್ಯಾಯಾಮ ಶಾಲೆಯ ಗೋಡೆಗೆ ಸಿಕ್ಕಿಸಿರುವ ಸಮಾನಾಂತರ ಕಂಬಿಗಳಲ್ಲಿ ಒಂದು.

wall cress

ನಾಮವಾಚಕ

= arabis.

wall game

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಗೋಡೆ ಆಟ; ಈಟನ್‍ನಲ್ಲಿ ಆಡುವ, ಒಂದು ಬಗೆಯ ಹುಟ್‍ಬಾಲ್‍ ಆಟ.

wall pepper

ನಾಮವಾಚಕ

ಗೋಡೆಮೆಣಸು; ಕಲ್ಲಿನ ಸಂದುಗಳಲ್ಲಿ ಬೆಳೆಯುವ ಒಂದು ಬಗೆಯ ಕಾರವಾದ ಕಾಳುಬಿಡುವ ಗಿಡ.

wall rocket

ನಾಮವಾಚಕ

ಡಿಪ್ಲೊಟ್ಯಾಕ್ಸಿಸ್‍ ಮುರಲಿಸ್‍ ಕುಲದ, ಜಜ್ಜಿದಾಗ ಕೆಟ್ಟವಾಸನೆ ಬರುವಂಥ ಹಳದಿ ಹೂವಿನ ಕಳೆ.

wall rue

ನಾಮವಾಚಕ

(ಗೋಡೆಗಳ ಮೇಲೂ ಶಿಲೆಗಳ ಮೇಲೂ ಬೆಳೆಯುವ ನಾಗದಾಳಿ ಎಲೆಯಂಥ ಎಲೆಗಳುಳ್ಳ) ಗೋಡೆ ಜರೀಗಿಡ.

Wall Street

ನಾಮವಾಚಕ

ವಾಲ್‍ಸ್ಟ್ರೀಟ್‍; ಅಮೆರಿಕದ ಹಣದ ಪೇಟೆ, ಸರಾಹ ಕಟ್ಟೆ.

wall-barley

ನಾಮವಾಚಕ

ಕಾಡುಗೋಧಿ; ಜೊಂಡಾಗಿ ಬೆಳೆದ ಗೋಧಿ.

wall-board

ನಾಮವಾಚಕ

(ಮರದ ತಿಳ್ಳು ಮೊದಲಾದವುಗಳಿಂದ ಮಾಡಿದ, ಗೋಡೆಗಳನ್ನು ಮುಚ್ಚಲು ಹದ್ದಿಸುವ) ಗೋಡೆಹಲಗೆ; ಭಿತ್ತಿಫಲಕ.

wall-eye

ನಾಮವಾಚಕ

  • ಹೂಗಣ್ಣು(ರೋಗ); ಬಿಳಿಚಿಕೊಂಡ ಯಾ ಮಸುಕಾದ ಯಾ ಅಪಾರ ದರ್ಶಕವಾದ, ಪಾಪೆಪೊರೆಯುಳ್ಳ ಯಾ ಕನೀನಿಕಾ ಪಟವುಳ್ಳ ಕಣ್ಣು.
  • ಉಬಉ ಮೆಳ್ಳೆಗಣ್ಣು; ಉಬ್ಬಿಕೊಂಡಿರುವ ಮೆಳ್ಳೆಗಣ್ಣು.
  • ಅಗಲವಾದ ಉಬಉಗಣ್ಣಿರುವ, ಅಮೆರಿಕದ ಪೈಕ್‍ ಮೀನು.

wall-eyed

ಗುಣವಾಚಕ

  • ಹೂಗಣ್ಣುಳ್ಳ.
  • ಮೆಳ್ಳೆಗಣ್ಣುಳ್ಳ.
  • (ಅಮೆರಿಕನ್‍ ಪ್ರಯೋಗ) (ಮೀನಿನ ವಿಷಯದಲ್ಲಿ) ಅಗಲವಾದ ಉಬಉಗಣ್ಣಿರುವ.

wall-fern

ನಾಮವಾಚಕ

(ತೇವವಾದ ಗೋಡೆಯ ಮೇಲೆ ಬೆಳೆಯುವ) ಗೋಡೆ ಜರೀಗಿಡ.

wall-fruit

ನಾಮವಾಚಕ

(ರಕ್ಷಣೆಗಾಗಿಯೂ ಶಾಖಕ್ಕಾಗಿಯೂ ಗೋಡೆಗೆ ಹಬ್ಬಿಸಿರುವ) ಗೋಡೆಮರಗಳ ಹಣ್ಣು.

wall-knot

ನಾಮವಾಚಕ

= wale-knot.

wall-less

ಗುಣವಾಚಕ

ಗೋಡೆಗಳಿಲ್ಲದ.

wall-painting

ನಾಮವಾಚಕ

ಭಿತ್ತಿಚಿತ್ರ; ಕೊಠಡಿ, ಪುರಾತನ ದೇವಾಲಯಗಳು, ಗುಹಾಂತರ್ದೇವಾಲಯಗಳು, ಮೊದಲಾದವುಗಳ ಗೋಡೆಗಳ ಮೇಲೆ ಬರೆದಿರುವ ವರ್ಣಚಿತ್ರ.

wall-plate

ನಾಮವಾಚಕ

ಗೋಡೆಬೆಲಗು; ಪಟ್ಟಡಿ ಮರ; ತೊಲೆ ಮೊದಲಾದವುಗಳ ಭಾರ ಸಮನಾಗಿ ಹಂಚಿಕೊಳ್ಳುವಂತೆ ಗೋಡೆಯ ಉದ್ದಕ್ಕೂ ಹಾಕುವ ಮರ.

wall-to-wall

ಗುಣವಾಚಕ

  • (ಜಮಖಾನದ ವಿಷಯದಲ್ಲಿ) ಗೋಡೆಯಿಂದ ಗೋಡೆಯವರೆಗಿನ; ಕೋಣೆಯ ನೆಲವನ್ನೆಲ್ಲ ಮುಚ್ಚುವ.
  • (ಆಡುಮಾತು)
    1. ಹೇರಳ; ಯಥೇಷ್ಟ.
    2. ವ್ಯಾಪಕ; ಸರ್ವತ್ರ ಇರುವ: wall-to-wall pop music ಸರ್ವತ್ರ ವ್ಯಾಪಿಸಿರುವ, ಎಲ್ಲೆಡೆಗೂ ಹರಡಿದ ಪಾಪ್‍ ಸಂಗೀತ.

wallaby

ನಾಮವಾಚಕ

ಪದಗುಚ್ಛ

on the wallaby (track) (ಆಸ್ಟ್ರೇಲಿಯ) ಅಲೆಮಾರಿಯಾಗಿ; ನಿರುದ್ಯೋಗಿಯಾಗಿ.

  • ವಾಬಿ; ಗಿಡ್ಡ ಜಾತಿಯ ಕಾಂಗರೂ. Figure: wallaby
  • (Wallabies). (ಬಹುವಚನದಲ್ಲಿ) (ಆಡುಮಾತು) ಆಸ್ಟ್ರೇಲಿಯದವರು (ಮುಖ್ಯವಾಗಿ ಆಸ್ಟ್ರೇಲಿಯದ ಅಂತಾರಾಷ್ಟ್ರೀಯ ರಗ್ಬಿ ತಂಡ).

Search Dictionaries

Loading Results

Follow Us :   
  Download Bharatavani App
  Bharatavani Windows App