भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yolk

ನಾಮವಾಚಕ

= suint.

yolk-bag

ನಾಮವಾಚಕ

ಹಳದಿಬಂಡಾರ – ಕೋಶ, ಚೀಲ; ಮೊಟ್ಟೆಯ ಹಳದಿಲೋಳೆಯನ್ನು ಸುತ್ತುವರಿದಿರುವ ಕೋಶ.

yolk-sac

ನಾಮವಾಚಕ

= yolk-bag.

yolked

ಗುಣವಾಚಕ

(ಮೊಟ್ಟೆಯ) ಹಳದಿಲೋಳೆಯ; ಹಳದಿ ಲೋಳೆ – ಇರುವ, ತುಂಬಿದ.

yolkless

ಗುಣವಾಚಕ

ಹಳದಿಬಂಡಾರವಿಲ್ಲದ.

yolky

ಗುಣವಾಚಕ

= yolked.

Yom Kippur

ನಾಮವಾಚಕ

ಯೆಹೂದಿ ಸಂವತ್ಸರದ ಅತ್ಯಂತ ಪವಿತ್ರವಾದ ಉಪವಾಸದ ದಿನ.

yomp

ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ದುರ್ಗಮವಾದ ಹಾದಿಯಲ್ಲಿ ಭಾರವಾದ ಸಾಮಾನುಸರಂಜಾಮು ಹೊತ್ತುಕೊಂಡು ಕಷ್ಟದಿಂದ ಸಾಗು, ಹೋಗು.

yon

ಗುಣವಾಚಕ

(ಸಾಹಿತ್ಯಕ & ಪ್ರಾಂತೀಯ ಪ್ರಯೋಗ) = 1yonder.

yon

ಕ್ರಿಯಾವಿಶೇಷಣ

(ಸಾಹಿತ್ಯಕ & ಪ್ರಾಂತೀಯ ಪ್ರಯೋಗ) = 2yonder.

yon

ಸರ್ವನಾಮ

ಅದು ಯಾ ಅವನು; ಆ ಮನುಷ್ಯ ಯಾ ಆ ವಸ್ತು; ಅಲ್ಲಿರುವ ವ್ಯಕ್ತಿ ಯಾ ವಸ್ತು.

yonder

ಗುಣವಾಚಕ

ಅಲ್ಲಿಯ; ಆ ಕಡೆಯ; ಅತ್ತಣ.

yonder

ಕ್ರಿಯಾವಿಶೇಷಣ

ಅಲ್ಲಿ; ಆ ಕಡೆ; ಅತ್ತ.

yoni

ನಾಮವಾಚಕ

(ಬಹುವಚನ yonis) ಯೋನಿ; ಹಿಂದೂಗಳು ದಿವ್ಯ ಪ್ರಜನನ ಶಕ್ತಿಯ ಸಂಕೇತವೆಂದು ಭಾವಿಸಿರುವ ಸ್ತ್ರೀಯ ಜನನಾಂಗ.

yonks

ನಾಮವಾಚಕ

(ಬಹುವಚನ) (ಅಶಿಷ್ಟ) ತುಂಬಾ ಹೊತ್ತು; ದೀರ್ಘಕಾಲ; ದೀರ್ಘಾವಧಿ: haven’t seen them for yonks ಅವರನ್ನು ಯುಗಾಂತರ ಗಳಿಂದ ಕಂಡಿಲ್ಲ; ಅವರನ್ನು ನೋಡಿ ಯುಗಗಳೇ ಆದವು.

yoohoo

ಭಾವಸೂಚಕ ಅವ್ಯಯ

(ಒಬ್ಬನ ಗಮನ ಸೆಳೆಯುವ ಶಬ್ದವಾದ) ಹೋಯ್‍; ಯೂಹೂ.

yore

ನಾಮವಾಚಕ

ಪದಗುಚ್ಛ

(ಸಾಹಿತ್ಯಕ) ಹಿಂದಿನ ಕಾಲ; ಪ್ರಾಚೀನ ಕಾಲ. of yore

  • ಹಿಂದಿನ; ಪೂರ್ವಕಾಲದ.
  • ಹಿಂದೆ; ಪ್ರಾಚೀನ ಕಾಲದಲ್ಲಿ.

york

ಸಕರ್ಮಕ ಕ್ರಿಯಾಪದ

(ಕ್ರಿಕೆಟ್‍) ‘ಯಾರ್ಕರ್‍’ ಅನ್ನು ಬೋಲ್‍ ಮಾಡು.

yorker

ನಾಮವಾಚಕ

(ಕ್ರಿಕೆಟ್‍) ಯಾರ್ಕರ್‍; ದಾಂಡುಗಾರನ ದಾಂಡು ನೆಲಕ್ಕೆ ತಗುಲಿರುವ ಜಾಗದ ಮುಂದೆ ಅನಾಮತ್ತಾಗಿ ಪುಟಿದೇಳುವಂತೆ, ಬೋಲ್‍ ಮಾಡಿದ ಚೆಂಡು.

Yorkist

ನಾಮವಾಚಕ

  • (ಇಂಗ್ಲೆಂಡಿನ ರಾಜ ಮೂರನೆಯ ಎಡ್ವರ್ಡ್‍ನ ಮಗನಾದ ಎಡ್ಮಂಡ್‍ ಡ್ಯೂಕ್‍ ಆಹ್‍ ಯಾರ್ಕ್‍ನಿಂದ ಕ್ರಿಸ್ತಶಕ1341ರಲ್ಲಿ ಪ್ರಾರಂಭವಾದ) ಯಾರ್ಕ್‍ ಮನೆತನದ ಅನುಯಾಯಿ, ಪಕ್ಷಾವಲಂಬಿ.
  • (ಗುಲಾಬಿ ಯುದ್ಧಗಳಲ್ಲಿ ಯಾರ್ಕ್‍ ಮನೆತನವನ್ನು ಬೆಂಬಲಿಸಿದ) ‘ವೈಟ್‍ ರೋಸ್‍’ ಪಕ್ಷದ ಅನುಯಾಯಿ.

Search Dictionaries

Loading Results

Follow Us :   
  Download Bharatavani App
  Bharatavani Windows App