भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yttrium

ನಾಮವಾಚಕ

(ರಸಾಯನವಿಜ್ಞಾನ) ಯಿಟ್ರಿಯಮ್‍; ವಿರಳ ಭಸ್ಮಧಾತುಗಳನ್ನು ಹೋಲುವ, ಪರಮಾಣು ಸಂಖ್ಯೆ 39, ಪರಮಾಣುತೂಕ 89 ಉಳ್ಳ, ಯುರೇನಿಯಮ್‍ ಅದಿರುಗಳಲ್ಲಿ ಸ್ವಾಭಾವಿಕವಾಗಿ ದೊರೆಯುವ, ಅಧಿವಾಹಕ(superconductor)ಗಳ ತಯಾರಿಕೆಯಲ್ಲಿ ಬಳಸುವ, ಬಊದುಬಣ್ಣದ ಲೋಹಧಾತು, ಸಂಕೇತ Y.

yuan

ನಾಮವಾಚಕ

(ಬಹುವಚನ ಅದೇ) ಯೂವಾನ್‍; ಚೀಣೀಯರ ನಾಣ್ಯ ಚಲಾವಣೆಯ ಏಕಮಾನ.

yucca

ನಾಮವಾಚಕ

ಯಕ್ಕ; (ಅಮೆರಿಕದ) ಕತ್ತಾಳೆಯನ್ನು ಹೋಲುವ, ಕತ್ತಿಯಂಥ ಎಲೆಗಳುಳ್ಳ, ಬಿಳಿ ಹೂವು ಬಿಡುವ, ಉಷ್ಣಪ್ರದೇಶದ ಸಸ್ಯ.

yuck

ಭಾವಸೂಚಕ ಅವ್ಯಯ

(ಅಶಿಷ್ಟ) ತೀರ ಹೇವರಿಕೆ, ಜುಗುಪ್ಸೆಯನ್ನು ಸೂಚಿಸುವ ಪದ.

yuck

ನಾಮವಾಚಕ

(ಅಶಿಷ್ಟ) ಕೊಳಕಾಗಿರುವುದು; ಹೊಲಸು; ಜುಗುಪ್ಸೆ, ಹೇಸಿಗೆ ಉಂಟುಮಾಡುವಂಥದು.

yucky

ಗುಣವಾಚಕ

( ತರರೂಪ yuckier, ತಮರೂಪ yuckiest). (yukky ಎಂದೂ ಪ್ರಯೋಗ). (ಅಶಿಷ್ಟ)

  • ಕೊಳಕಾದ; ಹೊಲಸಿನ.
  • ಭಾವದೌರ್ಬಲ್ಯದ; ಭಾವಾತಿರೇಕದ.

Yugoslav

ಗುಣವಾಚಕ

ಯುಗೊಸ್ಲಾವಿಯ ದೇಶದ ಯಾ ಅದರ ಜನರ ( = $^2$Jugoslav).

Yugoslav

ನಾಮವಾಚಕ

ಯುಗೊಸ್ಲಾವಿಯ ನಿವಾಸಿ; ಆ ದೇಶದಲ್ಲಿ ಹುಟ್ಟಿದ ಯಾ ಆ ರಾಷ್ಟ್ರಕ್ಕೆ ಸೇರಿದ ವ್ಯಕ್ತಿ (= $^1$Jugoslav).

Yugoslavian

ಗುಣವಾಚಕ

= 1Yugoslav.

Yugoslavian

ನಾಮವಾಚಕ

= 2Yugoslav.

yuk

ಭಾವಸೂಚಕ ಅವ್ಯಯ

1yuck ಎಂಬಉದರ ರೂಪಾಂತರ.

yuk

ನಾಮವಾಚಕ

2yuck ಎಂಬಉದರ ರೂಪಾಂತರ.

yukky

ಗುಣವಾಚಕ

yucky ಎಂಬಉದರ ರೂಪಾಂತರ.

yule

ನಾಮವಾಚಕ

(ಪ್ರಾಚೀನ ಪ್ರಯೋಗ) ಕ್ರಿಸ್ಮಸ್‍ ಹಬ್ಬ.

yule-log

ನಾಮವಾಚಕ

ಕ್ರಿಸ್ಮಸ್‍ ಕೊರಡು:

  • ಕ್ರಿಸ್ಮಸ್‍ ಹಿಂದಿನ ರಾತ್ರಿ ಬೆಂಕಿಯೊಲೆಯಲ್ಲಿ ಸುಡುವ ಕೊರಡು.
  • ಚಾಕಲೇಟ್‍ ಕೇಕು; ಕ್ರಿಸ್ಮಸ್‍ನಲ್ಲಿ ತಿನ್ನುವ ಕೊರಡಿನಾಕಾರದಲ್ಲಿರುವ ಚಾಕಲೇಟು ಕೇಕು.

yule-tide

ನಾಮವಾಚಕ

= yule.

yum-yum

ಭಾವಸೂಚಕ ಅವ್ಯಯ

(ಊಟಕ್ಕೆ ಮುಂಚೆ, ಊಟದ ಸವಿ ನೆನೆಪಿಸಿಕೊಂಡು ಚಪ್ಪರಿಸುವ) ಸಂತೋಷದ ಉದ್ಗಾರ.

yummy

ಗುಣವಾಚಕ

( ತರರೂಪ yummier, ತಮರೂಪ yummiest). (ಆಡುಮಾತು) ರುಚಿಕರವಾದ; ಸವಿಯಾದ.

yup

ಕ್ರಿಯಾವಿಶೇಷಣ

(ಅಮೆರಿಕನ್‍ ಪ್ರಯೋಗ) 1yep ಎಂಬಉದರ ರೂಪಾಂತರ.

yup

ನಾಮವಾಚಕ

(ಅಮೆರಿಕನ್‍ ಪ್ರಯೋಗ) 2yep ಎಂಬಉದರ ರೂಪಾಂತರ.

Search Dictionaries

Loading Results

Follow Us :   
  Download Bharatavani App
  Bharatavani Windows App