भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yuppy

ನಾಮವಾಚಕ

(ಬಹುವಚನ yuppies). (ಆಡುಮಾತು) (ಹೀನಾರ್ಥಕ ಪ್ರಯೋಗ) ನಗರದಲ್ಲಿ ಕೆಲಸ ಮಾಡುತ್ತಿರುವ ಮಧ್ಯಮ ವರ್ಗದ, ವೃತ್ತಿನಿರತ ತರುಣ.

yurt

ನಾಮವಾಚಕ

ಮಂಗೋಲಿಯದ (ಅಲೆಮಾರಿ ಜನಾಂಗದವರು ಬಳಸುವ, ದುಂಡನೆಯ, ಹೆಲ್ಟ್‍ ಯಾ ಚರ್ಮ ಹೊದಿಸಿದ) ಮಡಿಸಬಹುದಾದ ಗುಡಾರ, ಡೇರೆ.

YWCA

ಸಂಕ್ಷಿಪ್ತ

Young Women’s Christian Association.

Search Dictionaries

Loading Results

Follow Us :   
  Download Bharatavani App
  Bharatavani Windows App