भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yellow dog

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಗೊತ್ತಾದ ತಳಿಗೆ ಸೇರದ) ಅಡ್ಡನಾಡಿ ನಾಯಿ.

yellow fever

ನಾಮವಾಚಕ

ಪೀತಜ್ವರ; ಕಾಮಾಲೆ; ಕಪ್ಪುವಾಂತಿ ಕಾಣಿಸಿಕೊಳ್ಳುವ, ಉಷ್ಣದೇಶದ ಒಂದು ಸಾಂಕ್ರಾಮಿಕ ಜ್ವರ.

yellow flag

ನಾಮವಾಚಕ

  • ಹಳದಿ ಬಾವುಟದ ಗಿಡ; ಪೀತಪತಾಕೆ ಸಸ್ಯ; ಹಳದಿ ಹೂಬಿಡುವ, ಇರಡೇಸೀ ವಂಶದ ಗಿಡ.
  • = flag ( ಪದಗುಚ್ಛ 7).

yellow jack

ನಾಮವಾಚಕ

yellow line

ನಾಮವಾಚಕ

(United Kingdomನಲ್ಲಿ) (ರಸ್ತೆಬದಿಯಲ್ಲಿ ಮೋಟಾರು ಕಾರುಗಳನ್ನು ನಿಲ್ಲಿಸುವ ಬಗ್ಗೆ ಮಿತಿಯನ್ನು ಸೂಚಿಸುವ) ಹಳದಿ ಗೆರೆ.

yellow metal

ನಾಮವಾಚಕ

  • (60 ಭಾಗ ತಾಮ್ರ ಮತ್ತು 40 ಭಾಗ ಸತುವು ಬೆರೆತ) ಹಿತ್ತಾಳೆ.
  • ಚಿನ್ನ.

Yellow Pages

ನಾಮವಾಚಕ

Proprietary name ಹಳದಿ ಪುಟಗಳು; ಪೀತಪುಟಗಳು; ದೂರವಾಣಿ ಕೈಪಿಡಿಯಲ್ಲಿ, ವಾಣಿಜ್ಯ ಮತ್ತು ವ್ಯಾಪಾರಿ ಚಂದಾದಾರರನ್ನು ಅವರು ನೀಡುವ ಮಾರಾಟದ ವಸ್ತುಗಳು ಮತ್ತು ಸೇವೆಗಳಿಗನುಸಾರವಾಗಿ ವಿಂಗಡಿಸಿದ, ಹಳದಿ ಪುಟಗಳ ಭಾಗ.

yellow peril

ನಾಮವಾಚಕ

ಪೀತ ಪೀಡೆ; ಏಷ್ಯಾದ ಜನರಿಂದ, (ಮುಖ್ಯವಾಗಿ ಚೀನೀಯರಿಂದ) ಒದಗಬಹುದೆಂದು ಭಾವಿಸಲಾದ ರಾಜಕೀಯ ಯಾ ಸೈನಿಕ ಭಯ, ಅಪಾಯ.

yellow rattle

ನಾಮವಾಚಕ

ಹಳದಿ ಬಉಡುಬಉಡಿಕೆ (ಗಿಡ); ರೈನಾಂತಸ್‍ ಕುಲದ, ಹಳದಿ ಹೂಬಿಡುವ ಗಿಡ.

yellow rocket

ನಾಮವಾಚಕ

rocket ಪದಗುಚ್ಛ ನೋಡಿ.

yellow soap

ನಾಮವಾಚಕ

ಮನೆಯಲ್ಲಿ ದಿನಂಪ್ರತಿ ಬಳಸುವ ಸಾಬಊನು; ನಿತ್ಯದ ಸೋಪು.

yellow spot

ನಾಮವಾಚಕ

ಪೀತಬಿಂದು; ಹಳದಿಬಿಂದು; ಅಕ್ಷಿಪಟಲದ ಅತ್ಯಂತ ಸೂಕ್ಷ ದೃಷ್ಟಿಯ ಬಿಂದು.

yellow streak

ನಾಮವಾಚಕ

(ಆಡುಮಾತು) ಹೇಡಿ ಸ್ವಭಾವ; ಪುಕ್ಕಲುತನ.

yellow wagtail

ನಾಮವಾಚಕ

ಹಳದಿ ದಾಸರಿ (ಹಕ್ಕಿ); ಆಗಾಗ ತನ್ನ ಉದ್ದನೆಯ ಬಾಲವನ್ನು ಅಲ್ಲಾಡಿಸುವ, ಸಣ್ಣ ಹಳದಿ ಹಕ್ಕಿ.

yellow-belly

ನಾಮವಾಚಕ

  • ಹೇಡಿ; ಅಂಜುಕುಳಿ.
  • (ಹಳದಿ ಬಣ್ಣದ ಕೆಳಭಾಗವಿರುವ) ಹಲವಾರು ಬಗೆಯ ಮೀನುಗಳಲ್ಲೊಂದು.

yellow-dog

ಗುಣವಾಚಕ

(ಅಮೆರಿಕನ್‍ ಪ್ರಯೋಗ) (ರೂಪಕವಾಗಿ) ಕಾರ್ಮಿಕಸಂಘಗಳಿಗೆ ವಿರೋಧಿಯಾದ.

yellowback

ನಾಮವಾಚಕ

ಹಳದಿ ರಟ್ಟಿನ ಅಗ್ಗದ ಕಾದಂಬರಿ ಮೊದಲಾದವು.

yellowhammer

ನಾಮವಾಚಕ

ಹಳದಿಬಡಿಗ; ಗಂಡಿಗೆ ಹಳದಿ ತಲೆ, ಕುತ್ತಿಗೆ ಮತ್ತು ಎದೆ ಇರುವ, ಎಂಬರೈಸ ಸಿಟ್ರಿನೆಲ ಕುಲದ, ಒಂದು ಹಕ್ಕಿ.

yellowish

ಗುಣವಾಚಕ

ಹೆಚ್ಚುಕಡಮೆ, ಬಹುತೇಕ – ಹಳದಿ ಬಣ್ಣದ; ಹಳದಿ ಬಣ್ಣ ಬೆರೆತ.

yellowlegs

ನಾಮವಾಚಕ

ಹಳದಿಕಾಲು ಹಕ್ಕಿ; ಪೀತಪಾದಿ; ಉದ್ದನೆಯ ಹಳದಿ ಕಾಲಿನ, ದಡದ ಮೇಲೆ ವಾಸಿಸುವ, ಅಮೆರಿಕದ ಪಕ್ಷಿ.

Search Dictionaries

Loading Results

Follow Us :   
  Download Bharatavani App
  Bharatavani Windows App