भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

yellowly

ಕ್ರಿಯಾವಿಶೇಷಣ

ಹಳದಿಯಾಗಿ; ಹಳದಿ ಬಣ್ಣದಿಂದ ಕೂಡಿ.

yellowness

ನಾಮವಾಚಕ

ಹಳದಿಯಾಗಿರುವುದು; ಪೀತತ್ವ; ಹಳದಿ ಬಣ್ಣವಾಗಿರುವುದು.

yellowy

ಗುಣವಾಚಕ

yellowish.

yelp

ಅಕರ್ಮಕ ಕ್ರಿಯಾಪದ

(ನೋವುಪಡುವ ಯಾ ಉದ್ರಿಕ್ತವಾದ ನಾಯಿಯಂತೆ) ಕೂಗು; ಬಗುಳು; ಅರಚು; ಕಿರಿಚು; ಗಟ್ಟಿಯಾಗಿ ಗೋಳಿಡು, ಊಳಿಡು; ಕುರೋ ಎಂದು ಕೂಗು.

yelp

ನಾಮವಾಚಕ

(ನೋವುಪಡುವ ಯಾ ಉದ್ರಿಕ್ತವಾದ ನಾಯಿ ಮೊದಲಾದವುಗಳ) ಅರಚು; ಕೂಗು; ಬಗುಳು; ಗೋಳು; ಊಳು.

yelper

ನಾಮವಾಚಕ

(ನೋವಿನಿಂದ) ಕೂಗುವ, ಬಗುಳುವ, ಗೋಳಿಡುವ ನಾಯಿ ಮೊದಲಾದ ಪ್ರಾಣಿ.

yen

ನಾಮವಾಚಕ

(ಬಹುವಚನ ಅದೇ). ಯೆನ್‍; ಜಪಾನೀಯರ ನಾಣ್ಯ ಚಲಾವಣೆಯ ಏಕಮಾನ.

yen

ನಾಮವಾಚಕ

(ಆಡುಮಾತು) ಹಂಬಲ; ಉತ್ಕಟ ಆಸೆ; ಹಾತೊರೆಯುವುದು.

yen

ಅಕರ್ಮಕ ಕ್ರಿಯಾಪದ

(ಭೂತರೂಪ & ಭೂತಕೃದಂತ yenned; ವರ್ತಮಾನ ಕೃದಂತ yenning). (ಆಡುಮಾತು) ಹಂಬಲಿಸು; ಹಾತೊರೆ; ಬಾಯಿಬಾಯಿ ಬಿಡು.

yeoman

ನಾಮವಾಚಕ

ಪದಗುಚ್ಛ

  • (ಮುಖ್ಯವಾಗಿ ಚರಿತ್ರೆ) (ಶ್ರೀಮಂತ ವರ್ಗದವನಿಗಿಂತ ಕಡಮೆ ದರ್ಜೆಯ) ಸಣ್ಣ – ಜಮೀನುದಾರ, ರೈತ, ಬೇಸಾಯಗಾರ, ಒಕ್ಕಲಿಗ; ಸಣ್ಣ ಹಿಡುವಳಿದಾರ.
  • (ಚರಿತ್ರೆ) ವರ್ಷಕ್ಕೆ ನಲವತ್ತು ಷಿಲಿಂಗ್‍ ಬಾಳುವ ಸ್ವತಂತ್ರ ಜಮೀನನ್ನು ಹೊಂದಿದ್ದು, ನ್ಯಾಯದರ್ಶಿಯಾಗುವ, ತನ್ನ ಪ್ರಾಂತದ (ನೈಟ್‍) ಪ್ರಭುವಿಗೆ ಮತ ನೀಡುವ ಹಕ್ಕುಳ್ಳ ರೈತ.
  • ಅರಮನೆಯ ಯಾ ಶ್ರೀಮಂತರ ಮನೆಯ ಸೇವಕ.
  • (ಬ್ರಿಟಿಷ್‍ ಪ್ರಯೋಗ) ರೈತ ರಾವುತ ದಳದವನು.
  • ನೌಕಾ ಪಡೆಯಲ್ಲಿ ದೃಶ್ಯಸಂಕೇತ ವ್ಯವಸ್ಥೆ ಮೊದಲಾದವನ್ನು ನೋಡಿಕೊಳ್ಳುವ ಕೆಳದರ್ಜೆ ಅಧಿಕಾರಿ.
  • (ಅಮೆರಿಕನ್‍ ಪ್ರಯೋಗ) ಹಡಗಿನಲ್ಲಿ ಸಣ್ಣಪುಟ್ಟ ಗುಮಾಸ್ತಗಿರಿ ಕೆಲಸ ಮಾಡುವ ಕೆಳದರ್ಜೆಯ ಅಧಿಕಾರಿ.

yeoman service

ನಾಮವಾಚಕ

ನಿಷ್ಠಾವಂತ ಸೇವೆ; ಪ್ರಾಮಾಣಿಕ ನಿಷ್ಠೆಯಿಂದ, ಸಮಯದಲ್ಲಿ ಸಲ್ಲಿಸಿದ ಸಮರ್ಥ ಸೇವೆ, ಸಹಾಯ.

Yeoman Usher

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ‘ಹೌಸ್‍ ಆಹ್‍ ಲಾರ್ಡ್‍’ ಮೊದಲಾದವುಗಳಲ್ಲಿನ ಉಪ – ಕಂಚುಕಿ, ಪ್ರತೀಹಾರಿ.

yeoman’s service

ನಾಮವಾಚಕ

= yeoman service.

yeomanly

ಗುಣವಾಚಕ

  • ಸಣ್ಣ ಜಮೀನುದಾರನ ದರ್ಜೆಯ ಯಾ ಸ್ಥಿತಿಗತಿಯ.
  • ನಿಷ್ಠಾವಂತ ಸೇವಕನಿಗೆ ತಕ್ಕ, ಯೋಗ್ಯವಾದ.

yeomanry

ನಾಮವಾಚಕ

(ಬಹುವಚನ yeomanries).

  • ನಿಷ್ಠಾವಂತ ಸೇವಕದಳ.
  • (ಬ್ರಿಟಿಷ್‍ ಪ್ರಯೋಗ, ಚರಿತ್ರೆ) (17941908ರ ಅವಧಿಯ) ರೈತ ರಾವುತದಳ; ನಿಷ್ಠಾವಂತ ಸ್ವಯಂಸೇವಾ ರೈತ ಸೇವಕ ಪಡೆ.

yep

ಕ್ರಿಯಾವಿಶೇಷಣ

(ಅಮೆರಿಕನ್‍ ಪ್ರಯೋಗ) (ಆಡುಮಾತು) = 1yes.

yep

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು) = 2yes.

yerba mate

ನಾಮವಾಚಕ

= $^5$mate.

yes

ಕ್ರಿಯಾವಿಶೇಷಣ

ಪದಗುಚ್ಛ

  • (ಪ್ರಶ್ನೆಗೆ ಉತ್ತರವಾಗಿ ದಿಟ, ಅಂತೆಯೇ, ಆಗಲಿ, ಮೊದಲಾದವನ್ನು ಸೂಚಿಸುವ ಪದವಾಗಿ) ಹೌದು; ಹುಂ; ಸರಿ; ಹೂ(ಂ); ನಿಜ; ದಿಟ: ‘isn’t it ready?’ ‘yes , it is’ ‘ಅದಿನ್ನೂ ಸಿದ್ಧವಾಗಿಲ್ಲವೇ?’ ‘ಹುಂ, ಸಿದ್ಧವಾಗಿದೆ’ .
  • (ಯಾರಾದರೂ ಕರೆದಾಗ, ಸಂಬೋಧಿಸಿ ಮಾತನಾಡುವಾಗ) ‘ನಾನಿಲ್ಲಿದ್ದೇನೆ’ , ‘ಹುಂ, ನಿಮ್ಮ ಮಾತು ಕೇಳಿಸುತ್ತಾ ಇದೆ’, ಇತ್ಯಾದಿ.

yes

ನಾಮವಾಚಕ

ಪದಗುಚ್ಛ

ಹೌದು ಎಂಬ ಶಬ್ದ, ಉತ್ತರ. say yes ಆಗಲಿ ಎನ್ನು; ಹೌದೆನ್ನು; ಸಮ್ಮತಿಸು; ಕೋರಿದ್ದನ್ನು ಕೊಡಲು ಯಾ ಹೇಳಿಕೆಯನ್ನು ದೃಢಪಡಿಸಲು ಒಪ್ಪು.

Search Dictionaries

Loading Results

Follow Us :   
  Download Bharatavani App
  Bharatavani Windows App