भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಗ್ನಿವೀರ್ಯ

ಈಶ್ವರ

ಅಗ್ನಿಶೌಚವಸ್ತ್ರ

ಉಬ್ಬೆಗೆ ಹಾಕಿ ಶುಚಿಮಾಡಿದ ಬಟ್ಟೆ

ಅಗ್ನಿಸಾಕ್ಷಿ

ಅಗ್ನಿಯನ್ನು ಸಾಕ್ಷಿಯಾಗಿರಿಸಿಕೊಳ್ಳುವುದು

ಅಗ್ನಿಸ್ತಂಭಿನಿ

ಅಗ್ನಿಸ್ತಂಭ

ಅಗ್ನಿಸ್ಥಂಭ

ಬೆಂಕಿಯು ಸುಡದಂತೆ ಮಾಡುವ ವಿದ್ಯೆ, ಮಂತ್ರ

ಅಗ್ನೀಧ್ರ

ಯಜ್ಞಾಗ್ನಿಯನ್ನು ಪ್ರಜ್ವಲನ ಮಾಡುವವನು; ಬ್ರಹ್ಮ ಎಂಬ ಋತ್ವಿಕ್ಕು, ಯಜ್ಞಕಾರ್ಯ

ಅಗ್ರ

ಮುಖ್ಯವಾದ; ಅಧಿಕವಾದ; ಮುಂಭಾ; ತುದಿ; ಆರಂಭ

ಅಗ್ರಕಾರ್ಯ

ಮೊದಲ ಕೆಲಸ; ಮುಖ್ಯ ಕೆಲಸ

ಅಗ್ರಜನ್ಮ

ಬ್ರಾಹ್ಮಣ

ಅಗ್ರಣಿ

ಮುಂದಾಳು

ಅಗ್ರಪದಾತಿ

ಮುಂಗಡೆಯ ಕಾಲಾಳುಪಡೆ

ಅಗ್ರಪುತ್ರ

ಹಿರಿಯ ಮಗ

ಅಗ್ರಪೂಜೆ

ಮೊದಲ ಗೌರವ

ಅಗ್ರಭವ

ಅಗ್ರಜ, ಅಣ್ಣ

ಅಗ್ರಮಹಿಷಿ

ಪಟ್ಟದ ರಾಣಿ

ಅಗ್ರಸುತ

ಹಿರಿಯ ಮಗ

ಅಗ್ರಹಸ್ತ

ಕೈಯ ತುದಿ

ಅಗ್ರಾಮ್ಯತೆ

ಗ್ರಾಮ್ಯವಲ್ಲದ್ದು, ಸುಸಂಸ್ಕೃತತೆ

ಅಗ್ರಾಸನ

ಅಗ್ರಹಾರ, ಬ್ರಾಹ್ಮಣರಿಗೆ ದಾನ ಕೊಟ್ಟ ಭೂಮಿ; ಬ್ರಾಹ್ಮಣರ ಊಟದ ಶಾಲೆ

ಅಘ

ಪಾಪ; ನೋವು

Search Dictionaries

Loading Results

Follow Us :   
  Download Bharatavani App
  Bharatavani Windows App