भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಹಿಗರಳಹರ

ಹಾವಿನ ವಿಷವನ್ನು ಹೋಗಲಾಡಿಸುವವನು, ಗರುಡ

ಅಹಿಗೃಹ

ಹುತ್ತ

ಅಹಿತನಿಷೂದನ

ಶತ್ರುಗಳನ್ನು ನಾಶಮಾಡುವವನು

ಅಹಿತಶಕ್ತಿ

ಹಗೆಯ ಬಲ

ಅಹಿಧ್ವಜ

ದುರ್ಯೋಧನ

ಅಹಿನಾಯಕ

ಆದಿಶೇಷ

ಅಹಿಪತಲ್ಪ

ಹಾವಿನ ಹಾಸಿಗೆಯವನು, ವಿಷ್ಣು

ಅಹಿಪತಿ

ಆದಿಶೇಷ

ಅಹಿಮಕಿರಣ

ಶೀತಲವಲ್ಲದ ಕಿರಣದವನು, ಸೂರ್ಯ

ಅಹಿಮಕೃತ್

ಅಹಿಮಕಿರಣ

ಅಹಿಮರುಚಿ

ಸೂರ್ಯ

ಅಹಿರಾಜ

ಅಹಿಪತಿ

ಅಹಿಶೀರ್ಷ

ಹಾವಿನ ತಲೆ, ಹೆಡೆ

ಅಹಿಂಸಾವ್ರತ

(ಜೈನ) ಶ್ರೋತೃವಿನಲ್ಲಿರಬೇಕಾದ ಎಂಟು ಗುಣಗಳಲ್ಲಿ ಒಂದು

ಅಹಿಂಸಾಶುದ್ಧಿ

(ಜೈನ) ದೀಕ್ಷಾನ್ವಯಕ್ರಿಯೆಗಳಲ್ಲಿ ಹತ್ತನೆಯದು

ಅಹೀಂದ್ರ

ಆದಿಶೇಷ; (ಜೈನ) ನಾಗರಾಜ

ಅಹೀಂದ್ರಕೇತನ

ಸರ್ಪಧ್ವಜ

ಅಹೀಂದ್ರಲೋಕ

ನಾಗಲೋಕ

ಅಹೀನತಾನ್ವಿತ

ಸರ್ಪರಾಜನೆಂಬ ಬಿರುದಿನವನು; ಹೀನತೆಯಿಲ್ಲದವನು

ಅಹೀಶ್ವರ

ಅಹೀಂದ್ರ

Search Dictionaries

Loading Results

Follow Us :   
  Download Bharatavani App
  Bharatavani Windows App