भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಹುದು

ಹೌದು

ಅಹೋ

ಒಂದು ಭಾವಸೂಚಕಾವ್ಯಯ

ಅಹೋಧ್ವಾನ

ಅಹೋ ಎಂಬ ಕೂಗು

ಅಹೋರಾತ್ರಂ

ಹಗಲೂ ರಾತ್ರಿ

ಅಳ(ಲ)ಂಕರಣಗೃಹ

ಅಲಂಕಾರ ಮಾಡಿಕೊಳ್ಳುವ ಮನೆ

ಅಳಕ

ಬರೆಯುವ ಓಲೆ; ಮುಂಗುರುಳು

ಅಳಕಾನೀಕ

ಮುಂಗುರುಳ ರಾಶಿ

ಅಳಕಾಳಿ

ಅಳಕಾನೀಕ

ಅಳಂಕು

ಬಣ್ಣ ಲೇಪನ ಮಾಡು

ಅಳಂಕೆ

ತಲೆಯ ಕೂದಲು

ಅಳಂಕೆಗೆಯ್

ಜೋಡಿಸು, ಸೇರಿಸು

ಅಳಂಕೆಗೆಯ್

ಅಲಂಕರಿಸು (ಅರ್ಥಸಂದಿಗ್ಧತೆಯ ಶಬ್ದ)

ಅಳಂಕೆಗೊಳಿಸು

ಸೇರಿಸು; ದೊರೆಯುವಂತೆ ಮಾಡು

ಅಳಂಕೆಗೊಳ್

ಸೇರಿಕೊ; ಉದ್ಭವಿಸು

ಅಳಂಕೆಗೊಳ್

ದೃಢವಾಗು (ಅರ್ಥಸಂದಿಗ್ಧತೆಯ ಶಬ್ದ)

ಅಳಂಕೆವೆಱು

ಜೋಡಣೆ ಹೊಂದು

ಅಳಕೋದ್ಭಾಸಿ

ಮುಂಗುರುಳಿನಿಂದ ಶೋಭಿಸುವ

ಅಳಗ

ಹವಳ; ಹವಳದ ಬಣ್ಣದ ಹಸು, ಕುದುರೆ ಮುಂತಾದ ಪ್ರಾಣಿ

ಅಳಂಬೆ

ಅಣಬೆ, ನಾಯಿಕೊಡೆ

ಅಳರು

ವ್ಯಾಪಿಸು

Search Dictionaries

Loading Results

Follow Us :   
  Download Bharatavani App
  Bharatavani Windows App