भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಳಱಿಸು

ಹೆದರಿಸು; ಚದುರಿಸು

ಅಳಱು

ಚದುರು; ಹಾಳಾಗು; ಭಯ

ಅಳಱ್(ಱು)

ಭಯಪಡು; ನಡುಗು; ಭಯ

ಅಳಲ್ಕೆ

ಅಳಲಿಕೆ, ವ್ಯಸನ

ಅಳವಡಿಕೆ

ಹೊಂದಿಕೆ

ಅಳವಡಿಸು

ಹೊಂದಿಸು

ಅಳವಡು

ಹೊಂದಿಕೊ; ಸಾಧ್ಯವಾಗು; ಸೇರಿಸು, ಕೂಡಿಸು

ಅಳವಱಿ

ಅಳವು+ಅಱಿ, (ತನ್ನ) ಅಳತೆಯನ್ನು ತಿಳಿ

ಅಳವಳ

ವ್ಯಥೆ

ಅಳವಳಿಸು

ಶಬ್ದಮಾಡು

ಅಳವೞಿ

ಅಳವು+ಅೞಿ, ಯೋಗ್ಯತೆ ಹಾಳಾಗು

ಅಳವೞಿಸು

ಸಾಮರ್ಥ್ಯಗುಂದು

ಅಳವಿ

ಪ್ರಮಾಣ; ಶಕ್ತಿ; ಯೋಗ್ಯತೆ; ಸಾಧ್ಯ

ಅಳವಿಗೞಿ

ಅಳತೆ ಮೀರು

ಅಳವಿಗಾಣ್

ಅಳತೆಯನ್ನು ಕಾಣು

ಅಳವಿದಪ್ಪು

ಅಳತೆ ಮೀರು

ಅಳವು

ಶಕ್ತಿ; ಅಳತೆ; ಶಕ್ಯತೆ

ಅಳವುಗೆಡಿಸು

ವಿವೇಕ ನಾಶಮಾಡು

ಅಳವೆ

ನೀರು ಹೋಗುವ ತೂಬು

ಅಳಸಗಾಮಿನಿ

ಮಂದಗಾಮಿನಿ

Search Dictionaries

Loading Results

Follow Us :   
  Download Bharatavani App
  Bharatavani Windows App