Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅೞಿಚಟ್ಟು
ಹೀನವಾದ ಶಿಷ್ಯತನ
ಅೞಿಚಾಗಿ
ಕ್ಷುಲ್ಲಕ ತ್ಯಾಗಿ
ಅೞಿಜಗಳ
ಕ್ಷುಲ್ಲಕ ಜಗಳ
ಅೞಿಜಪ
ಸುಳ್ಳು ಜಪ
ಅೞಿದೆರೆ
ಪುಟ್ಟ ತೆರೆ
ಅೞಿನುಡಿ
ಕೆಟ್ಟ ಮಾತು
ಅೞಿನೆಗೞ್ತೆ
ತುಚ್ಛ ಕಾರ್ಯ
ಅೞಿಪ
ಹಾಳುಮಾಡುವವನು; ಅಲ್ಪ ವ್ಯಕ್ತಿ
ಅೞಿಪಿ ಕೞಿಪಿ ಕಿಡೆಮಾಡು
(ಅರ್ಥಸಂದಿಗ್ಧತೆಯ ಶಬ್ದ)
ಅೞಿಪು
ಹಾಳುಮಾಡು; ಕೇಡು; ಆಸೆ
ಅೞಿಪೂಜೆ
ವಿಧಿವಿರುದ್ಧವಾದ ಪೂಜೆ
ಅೞಿಬಂಟು
ಅಲ್ಪ ಕಾರ್ಯ
ಅೞಿಬಳಿ
ಮೇರೆಮೀರು
ಅೞಿಮಂತ್ರ
ಕುಮಂತ್ರ; ಹೀನ ಸಮಾಲೋಚನೆ
ಅೞಿಮನ
ಹೀನ ಮನಸ್ಸು
ಅೞಿಮಾನಸ
ಅಳಿವಾನಿಸ, ಕೆಟ್ಟ ವ್ಯಕ್ತಿ
ಅೞಿಮೋಹ
ಹೀನಕರವಾದ ಮೋಹ
ಅೞಿಯಾಸೆ
ಕೀಳು ಆಸೆ, ದುರಾಸೆ
ಅೞಿಯಾಳ್
ಹೀನ ಮನುಷ್ಯ
ಅೞಿಯಿಸು