भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಕ್ಕುಂದಲೆ

ರಭಸದಿಂದ (ಅರ್ಥಸಂದಿಗ್ಧತೆಯ ಶಬ್ದ)

ಅಕ್ಕುಳಿಸು

ಒಳಕ್ಕೆ ಎಳೆದುಕೊ

ಅಕ್ಕೆ

ಅೞ್ಕೆ, ದುಃಖ

ಅಕ್ಖಡ

ಕುಸ್ತಿ ಮಾಡುವ ಸ್ಥಳ, ಅಖಾಡ

ಅಕ್ಷ

ಪಗಡೆ ಆಟದ ದಾಳ; ರಥದ ಅಚ್ಚು; ಜೂಜು; ರಥ; ಜಪಮಣಿ; ಇಂದ್ರಿಯ

ಅಕ್ಷಕ್ರೀಡೆ

ಪಗಡೆ ಆಟ

ಅಕ್ಷಜ

ಸಿಡಿಲು; ವಜ್ರ; ವಿಷ್ಣು

ಅಕ್ಷತ

ಕೊರತೆಯಿಲ್ಲದ

ಅಕ್ಷತರೂಸಂಪನ್ನೆ

ಕುಂದಿಲ್ಲದ ರೂಪವಂತೆ

ಅಕ್ಷದ್ಯೂತಕೇಳಿ

ಪಗಡೆ ಜೂಜಿನಾಟ

ಅಕ್ಷಧೂರ್ತ

ಜೂಜಿನಲ್ಲಿ ಮೋಸಮಾಡುವವನು

ಅಕ್ಷಫಲ

ತಾರೆಯ ಕಾಯಿ

ಅಕ್ಷಮ

ಕ್ಷಮೆಯಿಲ್ಲದ; ಅಸಮರ್ಥ

ಅಕ್ಷಮಣಿ

ಜಪಸರದ ಮಣಿ

ಅಕ್ಷಮಾಲಿಕೆ

ಜಪಸರ

ಅಕ್ಷಮಾಲೆ

ಜಪಸರ

ಅಕ್ಷಯತೃತೀಯೆ

ಅಕ್ಕತದಿಗೆ; (ಜೈನ) ಶ್ರೇಯಾಂಸನು ಆದಿ ತೀರ್ಥಂಕರನಿಗೆ ಅಹಾರದಾನ ಮಾಡಿದ ಪುಣ್ಯದಿನ

ಅಕ್ಷಯಬೋಧ

ನಾಶವಿಲ್ಲದ ಜ್ಞಾನ; ತೀರ್ಥಂಕರ

ಅಕ್ಷಯಸಮಯ

ನಿರಂತರ ಕಾಲ

ಅಕ್ಷಯಸೌಖ್ಯ

ನಿರಂತರ ಸುಖ

Search Dictionaries

Loading Results

Follow Us :   
  Download Bharatavani App
  Bharatavani Windows App