भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಗಿ

ಅಂಗಗಳುಳ್ಳುದು, ದೇಹ; ಶರೀರ

ಅಗಿ

ಹೆದರು; ಕುಗ್ಗು; ಹಲ್ಲಿನಿಂದ ಅರೆ; ಅಲುಗಾಡು; ನಡುಕ

ಅಂಗಿ(ಕೆ)ಗೆ

ಅಂಗಿ, ಕವಚ

ಅಗಿನಿ

(ಅಗ್ನಿ) ಕಿಚ್ಚು

ಅಗಿಬಿಗಿ

ಸಡಗರ, ಸಂಭ್ರಮ

ಅಗಿಲ್

ಸುಗಂಧದ ಮರ; ಸುಗಂಧದ್ರವ್ಯ

ಅಂಗೀಕರಿಸು

ತನ್ನದಾಗಿ ಮಾಡಿಕೊ

ಅಗು(ಗ)ೞ್

ಅಗೆ, ತೋಡು, ಖನನ

ಅಂಗುಟ

ಕಾಲಿನ ಹೆಬ್ಬೆರಳು

ಅಗುಂತಿ

ಆಧಿಕ್ಯ, ಅತಿಶಯತೆ

ಅಗುಂದಲೆ

ಅತಿಶಯ; ಶ್ರೇಷ್ಠ

ಅಗುಂದಲೆಮಾಡು

ಹೆಚ್ಚಿಸು

ಅಗುಂದಲೆವಡೆ

ಅಧಿಕವಾಗು

ಅಗುಂದಲೆವೋಗು

ಅಧಿಕವಾಗಿ ಹೋಗು

ಅಗುಂಬಿಸು

ರಾಶಿ ಮಾಡು

ಅಗುರು

ಅಗೆಲ್; ಹಗುರವಾದ

ಅಗುರ್

ಸಾಹಸ ತೋರು; ಆಕ್ರಮಣ ಮಾಡು

ಅಗುರ್ಚು

ಸೇರಿಸು, ಒತ್ತು

ಅಗುರ್ಬು(ರ್ವು)

ಭಯ; ಉಗ್ರತೆ; ಅದ್ಭುತ; ಬೆರಗು

ಅಗುರ್ವಿಸು

ಭಯಪಡಿಸು; ಹೆದರು; ನಡುಗು; ಅತಿಶಯವಾಗು

Search Dictionaries

Loading Results

Follow Us :   
  Download Bharatavani App
  Bharatavani Windows App