Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಈ
ಕೊಡು; ದಾನಮಾಡು; ಎಡೆಗೊಡು
ಈಕ್ಷಣ
ಕಣ್ಣು; ನೋಟ
ಈಕ್ಷಣಭದ್ರ
ನೋಡಲು ಶುಭಪ್ರದವಾದ
ಈಕ್ಷಣಾಕರ್ಷಣ
ನೋಟವನ್ನು ಸೆಳೆಯುವ; ಆಕರ್ಷಕವಾದ
ಈಕ್ಷಿಸು
ನೋಡಿ
ಈಗಡು
ಈಗ, ಈ ಸಮಯದಲ್ಲಿ
ಈಗಡೆ
ಈಗಲೇ
ಈಗಳ್
ಈಗ
ಈಂಚಿಲ್
ಈಚಲುಮರ
ಈಂಚುವೋಗು
ಇಂಚೆವೋಗು; ಬತ್ತಿಹೋಗು; ತೊಲಗು
ಈಜ್ಯೆ
ಪೂಜೆ
ಈಂಟಿಸು
ಕುಡಿಸು
ಈಂಟು
ಕುಡಿ, ಪಾನಗೈ
ಈಂಟುಜಳಧಿ
ಕುಡಿಯುವ ನೀರಿನ ಸಮುದ್ರ(?) (ಅರ್ಥಸಂದಿಗ್ಧತೆಯ ಶಬ್ದ)
ಈಡಾಡು
ಚೆಲ್ಲಾಡು, ಬಿಸಾಡು
ಈಡಿತ
ಹೊಗಳಲ್ಪಟ್ಟ
ಈಡಿಱಿ
ಕೊಂಬಿನಿಂದ ತಿವಿ; ಕಿಕ್ಕಿರಿ
ಈಡು
ಬಾಣದ ಗುರಿ; ಎಸೆತ
ಈಡೊರಸು
ಕೊಂಬಿನಿಂದ ತಿಕ್ಕು, ಉಜ್ಜು
ಈಂತ