भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉತ್ತಮಿಕೆ

ಮೇಲ್ಮೆ

ಉತ್ತರ

ಮೇಲಿನ; ಅಭಿವೃದ್ಧಿ; ಮರು ನುಡಿ; ಮೇಲ್ತರಗತಿಯ; ಎಡ ಭಾಗ

ಉತ್ತರಕಾಲ

ಆನಂತರ ಉತ್ತರಕುರು ಕುರುದೇಶದ ಉತ್ತರಭಾಗ

ಉತ್ತರಕ್ರಿಯೆ

ಅಪರಕರ್ಮ; ಮುಂದಿನ ಕೆಲಸ; (ಜೈನ) ಗರ್ಭಿಣಿಗೆ ಏಳನೆಯ ತಿಂಗಳಲ್ಲಿ ಮಾಡುವ ಮಂಗಳಕಾರ್ಯ

ಉತ್ತರಕ್ಷಣ

ಮುಂದಿನ ಗಳಿಗೆ, ಕ್ಷಣ

ಉತ್ತರಣ

ದಾಟುವುದು

ಉತ್ತರತಪ

(ಜೈನ) ಹನ್ನೆರಡು ವಿಧವಾದ ತಪ್ಸುಗಳಲ್ಲಿ ಒಂದು

ಉತ್ತರಮಾಗು

(ಉತ್ತರಂ+ಆಗು) ಅತಿಶಯವಾಗು

ಉತ್ತರಶ್ರೇಣಿ

ಉತ್ತರಭಾಗದ ಪಂಕ್ತಿ

ಉತ್ತರಸಾಧಕ

ಮುಂದಿನ ಕೆಲಸವನ್ನು ಸಾಧಿಸುವವನು; ಸಹಾಯಕ

ಉತ್ತರಳ

ಹೆಚ್ಚು ಚಂಚಲವಾದ; ತುಂಬ ಹೊಳೆಯುವ

ಉತ್ತರಾಪಥ

ವಿಂಧ್ಯಪರ್ವತದಿಂದ ಉತ್ತರಕ್ಕಿರುವ ದೇಶ; ಉತ್ತರಮಾರ್ಗ

ಉತ್ತರಾಭಿಮುಖ

ಉತ್ತರಕ್ಕೆ ಮುಖಮಾಡಿಕೊಂಡಿರುವ

ಉತ್ತರಾಯಣ

ಸೂರ್ಯ ಉತ್ತರದ ಕಡೆಗೆ ಓಲಿ ಸಾಗುವ ಕಾಲ

ಉತ್ತರಾರ್ಧ

ಕೊನೆಯ ಅರ್ಧ; (ಜೈನ) ಒಂದು ಪರ್ವತದ ಹೆಸರು

ಉತ್ತರಾಶಾಧಿಪತಿ

ಉತ್ತರ ದಿಕ್ಕಿನ ಒಡೆಯ, ಕುಬೇರ

ಉತ್ತರಿಗೆ

ಉತ್ತರೀಯ

ಉತ್ತರಿಗೆಜನ್ನಿವರ

ಉತ್ತರೀಯವಾಗಿ ದರಿಸಿದ ಜನಿವಾರ

ಉತ್ತರಿಸು

ದಾಟು; ಅತಿಕ್ರಮಿಸು; ನೆರವೇರು; (ಸವಾರ) ಕೆಳಗಿಳಿ

ಉತ್ತರೀಯ

ಉತ್ತರಿಗೆ, ಹೊದೆದುಕೊಳ್ಳುವ ಬಟ್ಟೆ

Search Dictionaries

Loading Results

Follow Us :   
  Download Bharatavani App
  Bharatavani Windows App