भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉತ್ತರೀಯಾಂಶುಕ

ಉತ್ತರೀಯದ ಬಟ್ಟೆ

ಉತ್ತರೋತ್ತರ

ಹೆಚ್ಚು ಹೆಚ್ಚು ಅಭಿವೃದ್ಧಿ; ಮುಂದಿನದು; ಉತ್ತರಕ್ಕೆ ಉತ್ತರವಾದದ್ದು

ಉತ್ತರ್ಯದುಕೂಲ

ಹೊಳೆಯುವ ಬಟ್ಟೆ

ಉತ್ತಲ್

ನಡುವೆ, ಎಡಬಿಡಂಗಿ

ಉತ್ತವಳ

ಕಾತರತೆ

ಉತ್ತವಳತನ

ಕಾತರತೆ

ಉತ್ತವಳಿಕೆ

ಉತ್ತವಳತನ

ಉತ್ತವಳಿಸು

ಕಾತರಿಸು

ಉತ್ತಂಸ

ತಲೆಯ ಒಡವೆ; ಶಿರೋಭೂಷಣ

ಉತ್ತಂಸಕ

ಶ್ರೇಷ್ಠನಾದವನು

ಉತ್ತಂಸಿತ

ಶೋಭಿಸುವ

ಉತ್ತಳಿಸು

ಚೆಲ್ಲು; ಎರಚು

ಉತ್ತಾನ

ಮೇಲಕ್ಕೆದ್ದ; ವಿಸ್ತಾರವಾದ

ಉತ್ತಾನ

ಶಯಿತ, ಏಳುವುದು ಮಲಗುವುದು (ಅರ್ಥಸಂದಿಗ್ಧತೆಯ ಶಬ್ದ)

ಉತ್ತಾನಕ

ಮಲ್ಲಯುದ್ಧದ ಒಂದು ವರಸೆ

ಉತ್ತಾನಗಾನ

ಉಚ್ಚಕಂಠದ ಹಾಡುಗಾರಿಕೆ

ಉತ್ತಾನಶಯನ

ಅಂಗತ್ತಲಾಗಿ ಮಲಗುವುದು

ಉತ್ತಾನಿತ

ಮೇಲಕ್ಕೆದ್ದ

ಉತ್ತಾಯಕ

ಪ್ರತಾಪವನ್ನು ಮೆರೆದವನು; ಪ್ರತಿಭಟಿಸುವವನು

ಉತ್ತಾರ

ಉಚ್ಚಸ್ವರ

Search Dictionaries

Loading Results

Follow Us :   
  Download Bharatavani App
  Bharatavani Windows App