भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಗ್ರತೇಜ

ಕೋರೈಸುವ ಕಾಂತಿ

ಉಗ್ರನಖ

ಹರಿತವಾದ ಉಗುರು

ಉಗ್ರಪಾಣಿ

ಭಯಂಕರ ಕೈಯುಳ್ಳವನು

ಉಗ್ರಬಲ

ಭಯಂಕರ ಬಲಿಷ್ಠ

ಉಗ್ರಸತ್ವ

ಬಹಳ ಬಲಶಾಲಿ

ಉಘೇ

ಜಯಘೋಷ

ಉಂಚ

ಎತ್ತರ; ಉದ್ದವಾದ

ಉಚಿತ

ತಕ್ಕ, ಸರಿಯಾದ

ಉಚಿತಜ್ಞ

ಯೋಗ್ಯವಾದುದನ್ನು ತಿಳಿದವನು

ಉಚಿತವಿಧಿ

ಯೋಗ್ಯ ಕ್ರಮ

ಉಚಿತೋಕ್ತಿ

ಯೋಗ್ಯವಾದ ಮಾತು

ಉಚ್ಚ

ಉನ್ನತವಾದ; ಮುಖವೆತ್ತಿ ನಡೆವವನು; ಉನ್ನತಿ

ಉಚ್ಚಂಡ

ಹರಿತವಾದ; ಉಗ್ರವಾದ

ಉಚ್ಚಂಡಕರ

ಕೊರೈಸುವ ಕಾಂತಿ; ಬಲಿಷ್ಠ ಕೈ

ಉಚ್ಚಂಬರಿ

ಮೇಲೆ ಹಾರು

ಉಚ್ಚರಿಸು

ಉಚ್ಚಾರಮಾಡು; ಹೇಳು

ಉಚ್ಚಲಿ(ಳಿ)ತ

ಮೇಲಕ್ಕೆ ಎದ್ದ

ಉಚ್ಚಲಿ(ಳಿ)ಸು

ಮೇಲಕ್ಕೆ ಚಿಮ್ಮು; ಎಲ್ಲೆ ಮೀರು

ಉಚ್ಚವ

ಸಡಗರ; ಉತ್ಸವ

ಉಚ್ಚವಿಗ್ರಹ

ಬಲಿಷ್ಠರೊಡನೆ ಮಾಡುವ ಯುದ್ಧ

Search Dictionaries

Loading Results

Follow Us :   
  Download Bharatavani App
  Bharatavani Windows App