Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಉರಗರಾಜ
ಆದಿಶೇಷ
ಉರಗವನಿತೆ
ನಾಗಕನ್ನಿಕೆ
ಉರಗವರ
ಆದಿಶೇಷ
ಉರಗಶಯ್ಯೆ
ಹಾವಿನ ಹಾಸಿಹೆ
ಉರಗೆಜ್ಜೆ
ಎತ್ತುಗಳ ಕೊರಳಿಗೆ ಕಟ್ಟುವ ಗೆಜ್ಜೆ
ಉರಗೌಘ
ನಾಗರುಗಳ ಸಮೂಹ
ಉರಚಲ್ಲಿ
ಮೊಲೆಕಟ್ಟು; ಎದೆಗೆ ಕಟ್ಟಿಕೊಳ್ಳುವ ಕನ್ನಡಿ
ಉರಭ್ರ
ಮೇಕೆ
ಉರರೀಕರಿಸು
ಸ್ವೀಕರಿಸು
ಉರರೀಕೃತ
ಒಪ್ಪಿದ; ವಿಸ್ತಾರಗೊಳಿಸಿದ
ಉರವಣಿಸು
ವೇಗವಾಗಿ ಮುನ್ನುಗ್ಗು
ಉರವಣೆ
ಶೀಘ್ರತೆ; ಆತುರ; ದಿಟ್ಟತನ
ಉರವರಿಸು
ವೇಗವಾಗಿ ಮುನ್ನುಗ್ಗು
ಉರಸಿಜ
ಮೊಲೆ
ಉರಸ್ಕಂ
ಎದೆಯುಳ್ಳವನು
ಉರಸ್ಸ್ಥಲ(ಳ)
ಎದೆಯ ಪ್ರದೇಶ
ಉರಾವುರೇ
ಬಾಪುರೇ ಎಂಬಂತಹ ಉದ್ಗಾರ
ಉರಿ
ದಹನ, ಸುಡು; ಸಂಕಟಪಡು; ಜ್ವಾಲೆ
ಉರಿ(ರು)ಪು
ಸುಡು
ಉರಿಗಣೆ