भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಚ್ಚಸ್ತನಿ

ಉನ್ನತವಾದ ಮೊಲೆಯುಳ್ಳವಳು

ಉಚ್ಚಾಟನಂಗೆಯ್

ಓಡಿಸು

ಉಚ್ಚಾಟಿತ

ಓಡಿಸಿದ

ಉಚ್ಚಾಟಿಸು

ಓಡಿಸು

ಉಚ್ಚಾರಿತ

ಹೇಳಿದ

ಉಚ್ಚಾರಿಸು

ನುಡಿ, ಹೇಳು

ಉಚ್ಚಾವಚ

ಮೇಲು ಮತ್ತು ಕೀಳು; ವಿವಿಧ

ಉಚ್ಚಾಸನ

ಉನ್ನತ ಪೀಠ

ಉಚ್ಚಿತ್ತಿ

ಕತ್ತರಿಸುವುದು

ಉಚ್ಚಿಷ್ಟಪಕ್ವ

ತಿಂದು ಬಿಟ್ಟ ಹಣ್ಣು

ಉಚ್ಚೈರ್ಗೋತ್ರ

(ಜೈನ) ಉತ್ಕೃಷ್ಟ ವಂಶ

ಉಚ್ಚೈರ್ಧ್ವಾನ

ಗಟ್ಟಿ ಕೂಗು

ಉಚ್ಚೈಶ್ರವತ್ವ

ನೆಟ್ಟಗಿರುವ ಕಿವಿಗಳನ್ನು ಪಡೆದಿರುವಿಕೆ

ಉಚ್ಚೈಶ್ರವಸ್ಸು

ಇಂದ್ರನ ಕುದುರೆ

ಉಚ್ಛೃಂಖಲ(ಳ)

ಸಂಕೋಲೆಗೊಳಪಡದ; ಕಟ್ಟುಪಾಡುಗಳಿಲ್ಲದ

ಉಚ್ಛೃಂಖಲೆ

ಹಿಡಿತಕ್ಕೆ ಸಿಕ್ಕದವಳು

ಉಚ್ಛೇದನ

ತುಂಡರಿಸುವುದು; ನಾಶಮಾಡುವುದು

ಉಚ್ಛೇದ್ಯಶತ್ರು

ನಾಶಮಾಡಬಹುದಾದ ಶತ್ರು

ಉಚ್ಛ್ರಿತ

ಮೇಲೆತ್ತಿದ

ಉಚ್ಛ್ವಾಸ

ಉಸಿರನ್ನು ಹೊರಕ್ಕೆ ಬಿಡು; ಮರಣ; (ಜೈನ) ಕಾಳವನ್ನು ಅಳೆಯುವ ಒಂದು ಪ್ರಮಾಣ

Search Dictionaries

Loading Results

Follow Us :   
  Download Bharatavani App
  Bharatavani Windows App