भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಱದರ್

ಕಡಿಮೆಯಾದವರು

ಉಱದೆ

ಲಕ್ಷ್ಯಮಾಡದೆ; ವಿಚಾರಮಾಡದೆ; ಹೆಚ್ಚಾಗಿ

ಉಱಿತ

ಹೀರುವುದು

ಉಱಿಯಱಿ

(ಅರ್ಥಸಂದಿಗ್ಧತೆಯ ಶಬ್ದ)

ಉಱೀಸು

ಸೈರಿಸು; ಹತ್ತಿರ ಬರು

ಉಱು

ನೆಲಸು; ಹೊಂದು; ಇಷ್ಟವಾಗು; ಪರಿಗಣಿಸು

ಉಱು

(ಯೋಗ್ಯವಾಗಿ) ಇರು (ಅರ್ಥಸಂದಿಗ್ಧತೆಯ ಶಬ್ದ)

ಉಱುಗಿಸು

ಬಾಗಿಸು

ಉಱುಗು

ಬಾಗು, ವಕ್ರವಾಗು

ಉಱುಗುದುಱುಂಬು

ಬಾಗಿದ ತುರುಬು

ಉಱುಂಬು

ದಂಡೆತ್ತಿಹೋಗು; ಗಾಳಿ ಊದು; ರಭಸ

ಉಱುಬು

ಹೆಚ್ಚಾಗು; ಹೊಂದಿಕೆಯಾಗು

ಉಱುಮಾಱು

ವಿನಿಮಯ

ಉಱುಮಿಕೆ

ರಭಸ; ಸಾಮಥ್ಯ

ಉಱುವಾಱು

ವಕ್ರವಾಗಿ ಹಾರು; ವಿನಿಮಯ

ಉಱುವಾೞ್

ಇಂದೇ ಬಾಳು; ಇರುವ ಬದುಕು

ಉಱುವು

ಡೊಂಕು

ಉಱುವೆಸ

ಹಿತವಾದ ಉಪಚಾರ

ಉಱುಸೆಱೆಗೆಯ್

ಬಲವಾದ ಸೆರೆಯಲ್ಲಿಡು

ಉಱೆ

ಅತಿಶಯವಾಗಿ

Search Dictionaries

Loading Results

Follow Us :   
  Download Bharatavani App
  Bharatavani Windows App